ಈ ಕಾರ್ಡ್ ಮಾಡಿಸಿದರೆ 2-5ಲಕ್ಷ ರೂಪಾಯಿ ಆಸ್ಪತ್ರೆ ಖರ್ಚುನ್ನು ಉಳಿಸಬಹುದು

ಆತ್ಮೀಯ ರೈತ ಬಾಂಧವರೇ, ನಿಮ್ಮ ಹತ್ತಿರ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದೆ? ನೀವು ಪಡಿತರವನ್ನು ಮತ್ತು ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆದುಕೊಳ್ಳುತ್ತೀರಾ? ನಿಮಗೆ ಇಲ್ಲಿದೆ ಇನ್ನೊಂದು ಸುದ್ದಿ. ನಾವು ಈಗ ಮಾತನಾಡುತ್ತಿರುವುದು ಆಯುಷ್ಮಾನ್ ಕಾರ್ಡ್ ಬಗ್ಗೆ. ಆಯುಷ್ಮನ್ ಗಾರ್ಡನ್ನು ಮೊದಲು … Read More

ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಬಾಂಧವರೇ,ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿರಿ. ತೋಟಗಾರಿಕೆ ಬೆಳೆಗಳು ಬಹು ವಾರ್ಷಿಕ ಬೆಳೆಗಳಾಗಿದ್ದು, ಅವುಗಳನ್ನು ಬೆಳೆಯಲು ಮತ್ತು ಅವುಗಳಿಗೆ ವ್ಯವಸ್ಥೆ ಮಾಡಲು ಅತಿ ಹೆಚ್ಚು ಹಣ ಬೇಕಾಗುತ್ತದೆ. ನಾಟಿ, ಔಷಧೋಪಚಾರ, ರೋಗ, ಪೋಷಕಶ ಕೊರತೆ ಇತ್ಯಾದಿದಿಗಳನ್ನು ನೀಗಿಸಲು … Read More

ಪಿಎಂ ಕಿಸಾನ್ ಯೋಜನೆಯ 16ನೆ ಕಂತಿನ ಹಣ ಶೀಘ್ರದಲ್ಲಿ ಬಿಡುಗಡೆ

ಆತ್ಮೀಯ ರೈತ ಬಾಂಧವರೆ, ನಿಮಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಪಿ ಎಂ ಕಿಸಾನ್ ಹಣವನ್ನು ಎದುರು ನೋಡುತ್ತಿರುವ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ ಕೇಂದ್ರ ಸರ್ಕಾರ. ಈ ದಿನಾಂಕದಂದು ಅವನು ಬಿಡುಗಡೆ ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ. ಪಿಎಮ್ ಕಿಸಾನ್ನ … Read More

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮಗೆ ಬರುವುದಿಲ್ಲ

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮಗೆ ಬರುವುದಿಲ್ಲ.ಆತ್ಮೀಯ ರೈತ ಬಾಂಧವರೇ, ನೀವು ರೇಷನ್ ಕಾರ್ಡ್ ಹೊಂದಿದ್ದೀರಾ? ನೀವು ಪಡಿತರ ಅಕ್ಕಿಯ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ? ನಿಮ್ಮ ಮನೆಯಲ್ಲಿರುವ ಗೃಹಿಣಿ ಗೃಹಾಲಕ್ಷ್ಮೀ ಹಣವನ್ನು ಪಡೆಯುತ್ತಿದ್ದೀರಾ? ಇನ್ನು ಮುಂದೆ ಈ ಹಣ ನಿಮಗೆ … Read More

ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕೃಷಿ ಕ್ಷೇತ್ರಕ್ಕೆ ಏನು ಲಭಿಸಿದೆ.

ಆತ್ಮೀಯ ರೈತ ಬಾಂಧವರೇ, ನಿನ್ನೆ ಅಷ್ಟೇ ಬಿಡುಗಡೆಯದ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕುರಿತು ನೋಡೋಣ. ಹೈನುಗಾರಿಕೆ ಮೀನುಗಾರಿಕೆ ರೇಷ್ಮೆ ಸಾಕಾಣಿಕೆ ಜೇನು ಸಾಕಾಣಿಕೆ ಮತ್ತು ಕೃಷಿ ವಲಯದ ವಿವಿಧ ವಲಯಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಅಥವಾ ಲಾಭಗಳನ್ನು ನೀಡಲಾಗಿದೆ … Read More

ಬಾಗಲಕೋಟೆಯಲ್ಲಿ ಮೂರು ದಿನಗಳ ಕಾಲ ತೋಟಗಾರಿಕಾ ಮೇಳ

ಆತ್ಮೀಯ ರೈತ ಬಾಂಧವರೇ, ಇಂದಿನಿಂದ ಮೂರು ದಿನಗಳ ಕಾಲ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 10 ರಿಂದ ಫೆಬ್ರುವರಿ 12ರವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.   ಫೆಬ್ರವರಿ 10 ಅಂದರೆ ಬೆಳಗ್ಗೆ 11 ಗಂಟೆಗೆ … Read More

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಇನ್ನಮುಂದೆ ನಿಮ್ಮ ಖಾತೆಗೆ ಬರುವುದಿಲ್ಲ!ಹಾಗಿದ್ದರೆ ಏನು ಮಾಡಬೇಕು???

ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದೆಯೇ? ನೀವು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯುತ್ತಿದ್ದೀರಾ? ಇನ್ನುಮುಂದೆ ನೀವು ಅನ್ನ ಭಾಗ್ಯ ಯೋಜನೆ ಹಣವನ್ನು ಪಡೆಯಬೇಕಾದರೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು. ರಾಜ್ಯ ಸರ್ಕಾರದ  ಗ್ಯಾರಂಟಿ ಸ್ಕಿಮ್ ಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳು. … Read More

ನಾಳೆ ಗೃಹಲಕ್ಷ್ಮಿ 6ನೆ ಕಂತಿನ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ. ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅನೇಕ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಖಾತೆಗೆ  ಈ ತಿಂಗಳಿಗೆ 2,000ದಂತೆ  ಮೊತ್ತವನ್ನು ನೀಡುತ್ತಿದೆ. ಈಗಾಗಲೇ 5 ಕಂತಿನ ಹಣವನ್ನು ಪಡೆದುಕೊಂಡಿರುವ … Read More

ರೈತರ ಬರ ಪರಿಹಾರದ ಹಣ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ಬರ ಪರಿಹಾರದ ಒಂದನೇ ಕಂತು 2000ರೂಪಾಯಿ ಬಿಡುಗಡೆ.ಪ್ರಥಮವಾಗಿ ಕೃಷಿ ಮೇಲೆ ಅವಲಂಬನೆಯಾಗಿರುವ ದೇಶ ನಮ್ಮದು. ಒಂದು ವರ್ಷ ಮಳೆ ಬರಲಿಲ್ಲವೆಂದರೆ ರೈತನ ಬದುಕು ಬರುಡಾಗುವುದು. ಒಂದು ವರ್ಷ ಮಳೆ ಆಗದಿದ್ದರೆ ಭಾರಿ ಪ್ರಮಾಣದ ನಷ್ಟ ರೈತನಿಗೆ ಉಂಟಾಗುತ್ತದೆ. … Read More

ಕಿಸಾನ್ ಆಶೀರ್ವಾದ ಯೋಜನಾ, 25,000 ರೂಪಾಯಿಗಳ ಸಹಾಯಧನ

ಆತ್ಮೀಯ ರೈತ ಬಾಂಧವರೇ, ಸರ್ಕಾರದಿಂದ ನಿಮಗೊಂದು ಸಿಹಿ ಸುದ್ದಿ. ಮೂಲತಃ ಕೃಷಿ ಪ್ರಧಾನವಾಗಿರುವ ದೇಶ ನಮ್ಮದು. ನಮ್ಮ ದೇಶದ ಬೆನ್ನೆಲುಬಾಗಿರುವ ಕೃಷಿ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೃಷಿಯ ಮೇಲೆ ಆಸಕ್ತಿಯನ್ನು ಕಡಿಮೆ ತೋರಿಸುತ್ತಿದ್ದಾರೆ. ಮುಖ್ಯ ಕಾರಣ ಬಂಡವಾಳದ ಸಮಸ್ಯೆ ಮತ್ತು … Read More