bara parihara status ಮೊಬೈಲ್ ನಂಬ‌ರ್ ಹಾಕಿ ಬರ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ?

bara parihara status ಮೊಬೈಲ್ ನಂಬ‌ರ್ ಹಾಕಿ ಬರ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ? ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. … Read More

ಗೃಹಲಕ್ಷ್ಮಿ ಎಂಟನೇ ಕಂತಿನ ಹಣ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ಗೃಹ ಲಕ್ಷ್ಮಿ ಎಂಟನೇ ಖಾತೆ ಹಣ ಅಥವಾ ಏಪ್ರಿಲ್ ತಿಂಗಳ ಕಂತಿನ ಹಣ ಇವತ್ತು ಜಮೆ ಆಗಿದೆ. ನಿಮ್ಮ ಮೆಸೇಜ್ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಸರ್ಕಾರವು ಪ್ರತಿ ಮನೆ ಯಜಮಾನಿ ಗೆ   ಎರಡು … Read More

ಅನ್ನಭಾಗ್ಯ ಅಕ್ಕಿಯ ಪೆಂಡಿಂಗ್
ಹಣ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ಉಚಿತವಾಗಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. 5 ಕೆಜಿ ಅಕ್ಕಿಯನ್ನು ಸರ್ಕಾರವು ಇನ್ನು ಐದು ಕೆಜಿ ಅಕ್ಕಿಯ ಹಣ ಅಂದರೆ 170ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ … Read More

ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ

ಆತ್ಮೀಯ ರೈತ ಭಾಂದವರೇ,ನಿಮ್ಮ ಕ್ರಿಯಾಶೀಲತೆಗೆ ಇನ್ನೊಂದು ಹೊಸ ಅವಕಾಶ.ವಿವಿಧ ರೀತಿಯ ಕೌಶಲ್ಯ ಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಇಂದೇ ಅರ್ಜಿ ಸಲ್ಲಿಸಿ ಅದರ ಸದುಪಯೋಗ ಪಡೆದಿಕೊಳ್ಳಿ.ನಿಮ್ಮ ಮನೆಯಲ್ಲಿ ನಿರುದ್ಯೋಗ ಯುವಕರು ಇದ್ದರೆ ಅವರಿಗೆ ಇದು ತುಂಬಾ ಉಪಯೋಗ ಮತ್ತು … Read More

ಹೊಸ ರೇಷನ್ ಕಾರ್ಡ್ ಅರ್ಜಿಆಹ್ವಾನ
ಏಪ್ರಿಲ್ 1ರಿಂದ ಪ್ರಾರಂಭ
ಕೂಡಲೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಭಾಂದವರೇ, ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ? ಸರಿ ಇವತ್ತಿನಿಂದಲೇ ಪ್ರಾರಂಭವಾಗುತ್ತಿರುವ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿರಿ. ಎಫ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಡಿತರ ಚೀಟಿಯನ್ನು ಪಡೆದುಕೊಳ್ಳಲು … Read More

ಕಾಲು ಮತ್ತು ಬಾಯಿ ಬೇನೆ ರೋಗಗಳಿಗೆ ಲಸಿಕೆಯ ಪ್ರಾರಂಭ

ಆತ್ಮೀಯ ರೈತ ಬಾಂಧವರೇ, ನಮ್ಮ ಮನೆಯಲ್ಲಿ ದನಗಳಿವೆ? ಕೂಡಲೇ ಈ ಕೆಲಸವನ್ನು ಮಾಡಿ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ  5ನೇ ಸುತ್ತಿನ ಕಾಲು ಬಾಯಿ ಲಸಿಕಾ ಕಾರ್ಯಕ್ರಮವನ್ನು ಏ. 1ರಿಂದ ಪ್ರಾರಂಭಿಸಲಾಗುತ್ತಿದ್ದು, ರೈತರು ತಮ್ಮ ದನಕರು, ಎಮ್ಮೆಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ … Read More

ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ

ಆತ್ಮೀಯ ರೈತ ಬಾಂಧವರೇ,SBI&ASF ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಗಿಟ್‌ರ್ಡ್)ಹುಲಕೋಟಿ, ಗದಗ ಮತ್ತು ಅಗ್ರೀಕಲ್ಬರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಸಂಯುಕ್ತಾಶ್ರಯದಲ್ಲಿ ಕುರಿ ಸಾಕಾ ಣಿಕೆ, ಕೋಳಿ ಸಾಕಾಣಿಕೆ, ಮೊಬೈಲ್‌ ರಿಪೇರಿ ತರ ಬೇತಿ, ಆರಿ ವರ್ಕ್‌ಸ್ ಈ ಉಚಿತ ತರಬೇತಿ … Read More

ಮನೆಯಲ್ಲಿ ಕುಳಿತುಕೊಂಡು ಅನ್ನಭಾಗ್ಯ ಯೋಜನೆಯ
ಹಣ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆ ನೀವು ರೇಷನ್ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಿರೆ?ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ನೀವಾಗಿರುವಿರಾ? ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ ನೋಡೋಣ ಬನ್ನಿ ಅದು ಏನಂತ…ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣದ ಮೊತ್ತ … Read More

ನರೇಗಾ ಯೋಜನೆ ಅಡಿ ಕೂಲಿ ಮೊತ್ತವನ್ನು ಹೆಚ್ಚಿಸಿದ ಸರ್ಕಾರ

ಆತ್ಮೀಯ ರೈತ ಬಾಂಧವರೇ, ನೀವು ನರೇಗಾ ಯೋಜನೆ ಇಡೀ ಕೆಲಸ ಮಾಡುತ್ತಿರುವಿರಾ? ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಹುಲಿ ಕಾರಕ ಕೆಲಸ ಮಾಡುತ್ತಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ. ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಮೊತ್ತ ಹೆಚ್ಚು … Read More

ರೈತರಿಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಆತ್ಮೀಯ ರೈತ ಬಾಂಧವರೇ, ನಿಮಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು? ಒಂದು ವೇಳೆ ನಿಮಗೆ ಗೊತ್ತಿರದ ಸಾಲಗಳು ಅಥವಾ ಲೋನ್ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ರೈತರಿಗೆ ಸಿಗುವ ಸಾಲಗಳ ಪ್ರಕಾರಗಳು ಎಷ್ಟು? … Read More