ಈ ಕಾರ್ಡ್ ಮಾಡಿಸಿದರೆ 2-5ಲಕ್ಷ ರೂಪಾಯಿ ಆಸ್ಪತ್ರೆ ಖರ್ಚುನ್ನು ಉಳಿಸಬಹುದು

ಆತ್ಮೀಯ ರೈತ ಬಾಂಧವರೇ, ನಿಮ್ಮ ಹತ್ತಿರ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದೆ? ನೀವು ಪಡಿತರವನ್ನು ಮತ್ತು ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆದುಕೊಳ್ಳುತ್ತೀರಾ? ನಿಮಗೆ ಇಲ್ಲಿದೆ ಇನ್ನೊಂದು ಸುದ್ದಿ. ನಾವು ಈಗ ಮಾತನಾಡುತ್ತಿರುವುದು ಆಯುಷ್ಮಾನ್ ಕಾರ್ಡ್ ಬಗ್ಗೆ. ಆಯುಷ್ಮನ್ ಗಾರ್ಡನ್ನು ಮೊದಲು … Read More