ನಾಳೆ ಗೃಹಲಕ್ಷ್ಮಿ 6ನೆ ಕಂತಿನ ಹಣ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ.
ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅನೇಕ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಖಾತೆಗೆ ಈ ತಿಂಗಳಿಗೆ 2,000ದಂತೆ ಮೊತ್ತವನ್ನು ನೀಡುತ್ತಿದೆ.
ಈಗಾಗಲೇ 5 ಕಂತಿನ ಹಣವನ್ನು ಪಡೆದುಕೊಂಡಿರುವ ಮಹಿಳೆಯರು ಆರನೇ ಕಂತಿನ ಹಣವುಜಮಾ ಆಗುವುದನ್ನು ಎದುರು ನೋಡುತ್ತಿದ್ದಾರೆ. ಕೆಲವೊಂದು ಜಿಲ್ಲೆಗಳಲ್ಲಿ ಅಥವಾ ಕೆಲವೊಂದರ ಮಹಿಳೆಯರ ಅಕೌಂಟಿಗೆ ಈಗಾಗಲೇ ಹಣ ಬಂದಿದ್ದು, ನಾಳೆ ಎಂದರೆ ಶನಿವಾರ ಬೆಳಗ್ಗೆ ಎನ್ನುವುದರ ಎನ್ನುವುದರೊಳಗಾಗಿ ಡಿಬಿಟಿ ಮುಖಾಂತರ ಎಲ್ಲಾ ಜಿಲ್ಲೆಯ ಮಹಿಳೆಯರಿಗೂ ಹಣ ಬರಲಿದೆ. ರಾಜ್ಯ ಸರ್ಕಾರವು ಸುಮಾರು 3-4 ಯೋಜನೆಗಳನ್ನು ಜಾರಿಗೆ ತಂದಿದ್ದು ಗೃಹ ಲಕ್ಷ್ಮಿ ಅದರಲ್ಲಿ ಒಂದು ಮಹಿಳೆಯರಿಗೆ ಉಪಯೋಗವಾಗುವ ಯೋಜನೆಯಾಗಿದೆ. ಮಹಿಳೆಯರು ಒಂದು ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ಈ ಯೋಜನೆಯಿಂದ ಪಡೆಯಬಹುದು.
ಆರನೇ ಕಂತಿನ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಈ ಕೆ ವೈ ಸಿ ವಯಸ್ಸಿನ ಮಾಡಿಸಬೇಕು. ಇದುವರೆಗೂ ಯಾವುದೇ ಹಣವನ್ನು ಪಡೆಯದಿರುವ ಫಲಾನುಭವಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು. ತಿಳಿಸಿದ್ದು ಯಾವುದೇ ಹಣ ಪಡೆಯದಿರುವ ಫಲಾನುಭವಿಗಳು ವಿವರಗಳು ಸರಿಯಾಗಿವೆ ಎಂದು ಪರಿಶೀಲಿಸಬೇಕು. ಸರಿಯಾದ ದಾಖಲಾತಿಗಳನ್ನು ನೀಡುವ ಮೂಲಕ ಸರಿಯಾಗಿ ಅಪ್ಲಿಕೇಶನ್ ಅನ್ನು ಹಾಕಿಸಬೇಕು.
ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಿ. ಇನ್ನುವರೆಗೂ ಒಂದು ಕಂತಿನ ಹಣವನ್ನು ಪಡೆಯಲಾಗದ ಫಲಾನುಭವಿಗಳು ಮಾಡಿಸಿಕೊಳ್ಳಬೇಕು ಮತ್ತು ಇದು ಅವರಿಗೆ ಅನ್ವಯಿಸುತ್ತದೆ. ಇಲ್ಲಿಯವರೆಗೆ ಗೆ ಐದು ಕಂತಿನ ಹಣ ಪಡೆದುಕೊಂಡ ಫಲಾನುಭವಿಗಳು ಏನ್ ಪಿ ಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ.
ಬ್ಯಾಂಕ್ ನಲ್ಲಿರುವ ತಾಂತ್ರಿಕ ಕಾರಣಗಳಿಂದ ಗುರಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟಿಗೆ ಜಮಾ ಆಗಿರುವುದಿಲ್ಲ, ಅಥವಾ ಮೊಬೈಲ್ ನಂಬರ್ ಲಿಂಕ್ ಆಗಿರುವುದಿಲ್ಲ. ಆಧಾರ್ ಲಿಂಕ್ ಆಗಿರುವುದಿಲ್ಲ. ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ಹಣ ಬರುವುದು ಸ್ಥಗಿತಗೊಂಡಿರುತ್ತದೆ. ನಿಮ್ ಖಾತೆ ಇರುವ ಬ್ಯಾಂಕಿಗೆ ಹೋಗಿ ಈ ಕೆಲಸವನ್ನು ಕೂಡಲೇ ಮಾಡಬೇಕು.
ಒಟ್ಟಿನಲ್ಲಿ ನಾಳೆ ಎನ್ನುವುದರೊಳಗಾಗಿ 31 ಜಿಲ್ಲೆಗಳಲ್ಲಿಯೂ ಎಲ್ಲಾ ಮಹಿಳೆಯರಿಗೂ ಎರಡು ಸಾವಿರ ರೂಪಾಯಿ 6ನೇ ಕಂತಿನ ಹಣ ಜಮಾ ಆಗಲಿದೆ.