ಪಿಎಂ ಕಿಸಾನ್ ಹಣ ಬರಬೇಕಾದರೆ ಈ ಎರಡು ಕೆಲಸಗಳನ್ನು
ಕಡ್ಡಾಯವಾಗಿ ಮಾಡಲೇಬೇಕು
ಆತ್ಮೀಯ ರೈತ ಬಾಂಧವರೇ,
ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ಎರಡು ಕೆಲಸವನ್ನು ನೀವು ಕಡ್ಡಾಯವಾಗಿ ಮಾಡದೇ ಇದ್ದರೆ ನಿಮಗೆ ಎರಡು ಸಾವಿರ ರೂಪಾಯಿಗಳು ಖಂಡಿತ ವಾಗಿ ಬರುವುದಿಲ್ಲ. ಸಾವಿರ ರೂಪಾಯಿ ಎಂದ ಕೂಡಲೇ ಗೃಹಲಕ್ಷ್ಮಿ ಯೋಜನೆ ಯಂದು ಯೋಚಿಸಬೇಡಿ, ಈಗ ಹೇಳಪಡುತ್ತಿರುವ ಕೆಲಸ ಎಂದರೆ ಸಿ ಎಂ ಕಿಸಾನ್ ಅಂದರೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಬಗ್ಗೆ. ಪಿ ಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣವನ್ನು ಪಡೆಯಬೇಕಾದರೆ ಎರಡು ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಲೇಬೇಕೆಂದು ಸರ್ಕಾರ ತಿಳಿಸಿದೆ
ಯಾವ ಎರಡು ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಈ -ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕೆಂದು ಸರ್ಕಾರ ತಿಳಿಸಿದೆ. ನೀವು ಈ ಮೊದಲಿಗೆ ಈಕೆ ವೈಸಿ ಯನ್ನು ಮಾಡಿಸಿದರೆ ಅದನ್ನು ಮತ್ತೆ ಮಾಡಿಸುವ ಅಗತ್ಯವಿಲ್ಲ. ಒಂದು ವೇಳೆ ನೀವು ಈ ಕೆ ವೈ ಸಿ ಮಾಡಿಸಿರದಿದ್ದರೆ ಆ ಕೆಲಸವನ್ನು ಕೂಡಲೇ ಮಾಡಬೇಕೆಂದು ಸರ್ಕಾರ ತಿಳಿಸಿದೆ. ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈಸ್ಯೆಯನ್ನು ಮಾಡಿಸುವುದನ್ನು ನೀವು ಯಾವಾಗಲೂ ಮರೆಯಬಾರದು.
ಎರಡನೆಯದಾಗಿ ನೀವು ಪಹಣಿ ಮತ್ತು ಆಧಾರ್ ಕಾರ್ಡ್ ಎರಡನ್ನು ಲಿಂಕ್ ಮಾಡುವುದು ಕೂಡ ಈಗ ಕಡ್ಡಾಯವಾಗಿದೆ. ನೀವು ಈ ಕೆಲಸವನ್ನು ಮಾಡದಿದ್ದರೆ ಬರ ಪರಿಹಾರದ ಹಣವಾಗಲಿ ಮತ್ತು ಪಿಎಂ ಕಿಸನ್ ಯೋಜನೆಯ ಹಣವಾಗಲಿ ಎರಡು ಕೂಡ ಬರುವುದಿಲ್ಲ. ಸರ್ಕಾರವು ಕಡ್ಡಾಯವಾಗಿ ಪಹಣಿ ಮತ್ತು ಆಧಾರ್ ಕಾರ್ಡ್ ಎರಡನ್ನು ಲಿಂಕ್ ಮಾಡಿಸಬೇಕೆಂದು ಹೇಳಿದೆ.
ಪಹಣಿ ಅಥವಾ ಆರ್ ಟಿ ಸಿ ಅಥವಾ ಊತರಿ ಮತ್ತು ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸಬೇಕೆಂದು ಕಂದಾಯ ಇಲಾಖೆಯು ಹೇಳಿದೆ. ನೀವು ಬ್ಯಾಂಕಿನಲ್ಲಿ ಹೋಗಿ ಈ ಕೆ ವೈ ಸಿ ಮಾಡಿಸಬಹುದು. ನೀವು ಆರ್ ಟಿ ಸಿ ಮತ್ತು ಆಧಾರ್ ಲಿಂಕ್ ಅನ್ನು ಮಾಡಿಸಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ,ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಹೋಗಿ ಮಾಡಿಸಬಹುದು. ಈ ಎರಡು ಕೆಲಸಗಳನ್ನು ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಬರುವ ಚಾನ್ಸಸ್ ತುಂಬಾ ಕಡಿಮೆ ಇದೆ. ಅಣ್ಣ ಈ ಕೆಲಸವನ್ನು ನೀವು ಬೇಗನೆ ಮಾಡುವುದು ಕಡ್ಡಾಯವಾಗಿದೆ ಮತ್ತು ಅಗತ್ಯವಾಗಿದೆ ಅನಿವಾರ್ಯವಾಗಿದೆ.
ಯಾಕೆ ಇವರು ಈ ಕೆಲಸವನ್ನು ಪ್ರತಿಯೊಂದು ಮನೆಗೆ ಬಂದು ಮಾಡಿಕೊಡುವುದಾಗಿ ಹೇಳಿದ್ದಾರೆ. ವೇಳೆ ಅವರು ಬಂದಿಲ್ಲವೆಂದರೆ ನೀವು ಗ್ರಾಮವನ್ನು ಅಥವಾ ಸೇವಾ ಕೇಂದ್ರಗಳಿಗೆ ಹೋಗಿ ಈ ಕೆಲಸವನ್ನು ಮಾಡಿಸಿಕೊಳ್ಳಬಹುದು. ಈ ಕೆಲಸವನ್ನು ನೀವೇ ಮಾಡಿಸಿಕೊಂಡರೆ ಅದು ತುಂಬಾ ಉತ್ತಮ.
ಎರಡು ಕೆಲಸಗಳನ್ನು ಮಾಡಿದರೆ ಸಾಕು ನಿಮ್ಮ ಖಾತೆಗೆ 2000 ಹಣಗಳು ಬರುತ್ತವೆ.ಈಗಾಗಲೇ ನೀವು ಈ ಕೆ ವೈ ಸಿ ಮಾಡಿಸಿದ್ದರೆ ಪುನಃ ಅದನ್ನು ಮಾಡಿಸುವ ಅಗತ್ಯವಿಲ್ಲ.