ಕಾಲು ಮತ್ತು ಬಾಯಿ ಬೇನೆ ರೋಗಗಳಿಗೆ ಲಸಿಕೆಯ ಪ್ರಾರಂಭ
ಆತ್ಮೀಯ ರೈತ ಬಾಂಧವರೇ, ನಮ್ಮ ಮನೆಯಲ್ಲಿ ದನಗಳಿವೆ? ಕೂಡಲೇ ಈ ಕೆಲಸವನ್ನು ಮಾಡಿ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 5ನೇ ಸುತ್ತಿನ ಕಾಲು ಬಾಯಿ ಲಸಿಕಾ ಕಾರ್ಯಕ್ರಮವನ್ನು ಏ. 1ರಿಂದ ಪ್ರಾರಂಭಿಸಲಾಗುತ್ತಿದ್ದು, ರೈತರು ತಮ್ಮ ದನಕರು, ಎಮ್ಮೆಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ….
ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ
ಆತ್ಮೀಯ ರೈತ ಬಾಂಧವರೇ,SBI&ASF ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಗಿಟ್‌ರ್ಡ್)ಹುಲಕೋಟಿ, ಗದಗ ಮತ್ತು ಅಗ್ರೀಕಲ್ಬರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಸಂಯುಕ್ತಾಶ್ರಯದಲ್ಲಿ ಕುರಿ ಸಾಕಾ ಣಿಕೆ, ಕೋಳಿ ಸಾಕಾಣಿಕೆ, ಮೊಬೈಲ್ ರಿಪೇರಿ ತರ ಬೇತಿ, ಆರಿ ವರ್ಕ್‌ಸ್ ಈ ಉಚಿತ ತರಬೇತಿ ಏಪ್ರಿಲ್‌ನಲ್ಲಿ ಆರಂಭವಾಗಲಿದ್ದು. ಆದ್ದರಿಂದ ಆಸಕ್ತರು, ನಿರುದ್ಯೋಗಿ ಯುವಕ, ಯುವತಿಯರು, ಸ್ವ-ಸಹಾಯ ಗುಂಪಿನವರು ಮತ್ತು…
ಮನೆಯಲ್ಲಿ ಕುಳಿತುಕೊಂಡು ಅನ್ನಭಾಗ್ಯ ಯೋಜನೆಯ
ಹಣ ಚೆಕ್ ಮಾಡಿಕೊಳ್ಳಿ
ಆತ್ಮೀಯ ರೈತ ಬಾಂಧವರೇ, ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆ ನೀವು ರೇಷನ್ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಿರೆ?ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ನೀವಾಗಿರುವಿರಾ? ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ ನೋಡೋಣ ಬನ್ನಿ ಅದು ಏನಂತ…ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣದ ಮೊತ್ತ ಜಮೆ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬಹುದು. ಎಲೆ ಕುಳಿತುಕೊಂಡು…
ನರೇಗಾ ಯೋಜನೆ ಅಡಿ ಕೂಲಿ ಮೊತ್ತವನ್ನು ಹೆಚ್ಚಿಸಿದ ಸರ್ಕಾರ
ಆತ್ಮೀಯ ರೈತ ಬಾಂಧವರೇ, ನೀವು ನರೇಗಾ ಯೋಜನೆ ಇಡೀ ಕೆಲಸ ಮಾಡುತ್ತಿರುವಿರಾ? ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಹುಲಿ ಕಾರಕ ಕೆಲಸ ಮಾಡುತ್ತಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ. ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಮೊತ್ತ ಹೆಚ್ಚು ಮಾಡಲಾಗಿದೆ. ನರೇಗಾ ಯೋಜನೆಯ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಮಹಾತ್ಮಾ ಗಾಂಧಿ ನರೇಗಾ ಯೋಜನೆ…
ಬೇಸಿಗೆಯಲ್ಲಿ ಮೇವಿನ ಕೊರತೆಯಿಂದ ಯೋಚಿಸುತ್ತಿರುವ ರೈತನಿಗೆ ಇಲ್ಲೊಂದಿದೆ ರಾಮಬಾಣ!!
ಆತ್ಮೀಯ ರೈತ ಬಾಂಧವರೇ,ನಿಮ್ಮ ಮನೆಯಲ್ಲಿ ಆಕಳು ಮತ್ತು ಕುರಿ ಇದ್ದು ಅದು ಕಡಿಮೆ ಹಾಲನ್ನು ನೀಡುತ್ತಿದೆಯೇ? ನಿಮ್ಮ ಆಕಳು ಮತ್ತು ಕುರಿ ಹೆಚ್ಚು ಹಾಲನ್ನು ನೀಡಲು ನೀವು ಯಾವ ಯಾವ ಆಹಾರವನ್ನು ಅವುಗಳಿಗೆ ನೀಡಬೇಕು?ಆಕಳು ಮತ್ತು ಕುರಿಯ ಹೆಚ್ಚು ಹಾಲನ್ನು ಕೊಡಲು ಏನು ಮಾಡಬೇಕು? ಯಾವ ರೀತಿಯ ಆಹಾರವನ್ನು ನೀಡಿದರೆ ಆಕಳು ಮತ್ತು ಕುರಿ ಅತಿ…
ರೈತರಿಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಆತ್ಮೀಯ ರೈತ ಬಾಂಧವರೇ, ನಿಮಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು? ಒಂದು ವೇಳೆ ನಿಮಗೆ ಗೊತ್ತಿರದ ಸಾಲಗಳು ಅಥವಾ ಲೋನ್ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ರೈತರಿಗೆ ಸಿಗುವ ಸಾಲಗಳ ಪ್ರಕಾರಗಳು ಎಷ್ಟು? ಎಷ್ಟು ರೂಪಾಯಿಗಳವರೆಗೆ ರೈತರಿಗೆ ಸಾಲ ದೊರೆಯುತ್ತದೆ.? ಬನ್ನಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ….
ಕೂಲಿ ಕಾರ್ಮಿಕರಿಗೆ ಆಧಾರವಾಗಲಿದೆ ಉದ್ಯೋಗ ಖಾತ್ರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಏಪ್ರಿಲ್ 1 ರಿಂದ ಆರಂಭ.
ಆತ್ಮೀಯ ರೈತ ಬಾಂಧವರೇ, ಬರಗಾಲದಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕರು ಬಹಳಷ್ಟು ಸಂಕಷ್ಟವನ್ನು ಮಳೆ ಬಾರದ ಕಾರಣ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಪರಿಹಾರವೆಂಬಂತೆ ಏಪ್ರಿಲ್ ಏಪ್ರಿಲ್ 1ರಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿದೆ. ಮಳೆ ಬಾರದ ಕಾರಣ ಹೊಲಗಳಲ್ಲಿ ಕೆಲಸವಿಲ್ಲದೆ ಹಳ್ಳಿ ಜನರ ತುಂಬಾ ಸಂಕಷ್ಟಕ್ಕೆ ಇದಾಗಿದ್ದಾರೆ. ಹೊಲಗಳಲ್ಲಿ ಕೆಲಸವಿಲ್ಲದೆ ಅವರು ಪರದಾಡು…
ಯಾವುದೇ ದಾಖಲಾತಿಗಳು ಇಲ್ಲದೆ ಮರಣ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳಬಹುದು?
ಆತ್ಮೀಯ ಓದುಗರೇ, ಯಾವುದೇ ದಾಖಲೆಗಳಿಲ್ಲದೆ ಮರಣ ಪಣ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ಕೆಲವು ದಿನಗಳು ಅಥವಾ ಬಹಳ ದಿನಗಳ ಆದಮೇಲೆ ಮರಣ ಪ್ರಮಾಣ ಪತ್ರವನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಪ್ರಮಾಣ ಪತ್ರವನ್ನು ಪಡೆಯಲು ಅಡಚಣೆ ಆಗಲಿ ನೀವು ಈ ರೀತಿ ಮಾಡಿದರೆ ನೀವು ನಮಗೆ ಬೇಕಾದ ಮರಣ…
ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಹೇಗೆ ಲಿಂಕ್ ಮಾಡಿಕೊಳ್ಳುವುದು?
ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯನ್ನು ನಿಮ್ಮ ಆಧಾರ್ ಕಾರ್ಡಿನ ನಂಬರನ್ನು ಜೊತೆ ಲಿಂಕ್ ಮಾಡಿಸಿಕೊಳ್ಳಿ. ನೀವು ನಿಮ್ಮ ಪಹಣಿಯನ್ನು ಆಧಾರ್ ಕಾರ್ಡ್ ನಂಬರ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳುವುದರಿಂದ ನಿಮಗೆ ಬರುವ ಜಮೆ ಪರಿಹಾರದ ಹಣವನ್ನುನಿಮ್ಮ ಮೊಬೈಲ್ ಸ್ಟೇಟಸ್ನಿಂದಲೇ ತಿಳಿದುಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿಯೊಂದಿಗೆ ಲಿಂಕ್ ಮಾಡಿಕೊಂಡಿಲ್ಲವೇ? ಬನ್ನಿ ಹಾಗಿದ್ದರೆ ನೋಡೋಣ…
ಕೇವಲ 13 ಸಾವಿರ ರೂಪಾಯಿಗೆ
1 ಹೆಚ್ ಪಿ ಚಾಪ್ ಕಟರ್
ಮಷೀನ್ ಅನ್ನು ಖರೀದಿಸಿ.
ಆತ್ಮೀಯ ರೈತ ಭಾಂದವರೇ, ಕೇವಲ 13 ಸಾವಿರ ರೂಪಾಯಿಗೆ ಚಾಪ್ ಕಟರ್ ಮಷೀನ್ ಅನ್ನು ನೀವು ಪಡೆದು ಕೊಳ್ಳಬೇಕು ಹಾಗಿದ್ದರೆ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿರಿ. ಮೊದಲ ಭಾರಿಗೆ ಚಾಪ್ ಕಟರ್ ರನ್ನು 16 ಸಾವಿರ ಬದಲಿಗೆ 13 ಸಾವಿರ ರೂಪಾಯಿಗೆ ಮೊದಲನೇ ಭಾರಿಗೆ ದೊರೆಯುತ್ತಿದೆ.ಇಡಿ ಇಂಡಿಯಾ ದಲ್ಲಿ ಯಾರು ಕೊಡುವುದಿಲ್ಲ. ಚಾಫ್ ಕಟರ್ ಮಷೀನ್…