ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮಗೆ ಬರುವುದಿಲ್ಲ
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮಗೆ ಬರುವುದಿಲ್ಲ.ಆತ್ಮೀಯ ರೈತ ಬಾಂಧವರೇ, ನೀವು ರೇಷನ್ ಕಾರ್ಡ್ ಹೊಂದಿದ್ದೀರಾ? ನೀವು ಪಡಿತರ ಅಕ್ಕಿಯ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ? ನಿಮ್ಮ ಮನೆಯಲ್ಲಿರುವ ಗೃಹಿಣಿ ಗೃಹಾಲಕ್ಷ್ಮೀ ಹಣವನ್ನು ಪಡೆಯುತ್ತಿದ್ದೀರಾ?
ಇನ್ನು ಮುಂದೆ ಈ ಹಣ ನಿಮಗೆ ಬರುವುದಿಲ್ಲ.
ಹೀಗೆ ಈ ಹಣ ನಿರಂತರವಾಗಿ ಹೀಗೆ ಬರಬೇಕಾದರೆ ಏನು ಮಾಡಬೇಕು ಯಾವ ಕೆಲಸ ಮಾಡಬೇಕು ಎಂಬುದನ್ನು ನೋಡೋಣ. ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳು ನಿರಂತರ ತರವಾಗಿ ನಿಮಗೆ ಹಣವನ್ನು ತಂದು ಕೊಡಬೇಕಾದರೆ ಈ ಕೆಲಸವನ್ನು ನೀವು ಮಾಡಲೇಬೇಕು.
ನೀವು ಮಾಡಬೇಕಾದ ಮೊದಲನೇ ಕೆಲಸ ಈ ಕೆ ವೈ ಸಿ. ರೇಷನ್ ಕಾರ್ಡ್ ಯಜಮಾನೊಬ್ಬನೇ ಈ ಕೆಲಸ ಮಾಡಿಸಿದರೆ ಸಾಕಾಗಿತ್ತು ಆದರೆ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಈಕೆ ವೈ ಸಿ ಆಗಿರಬೇಕು. ಕಡ್ಡಾಯವಾಗಿ ಯವಾಗಿ ಕುಟುಂಬದ ಎಲ್ಲ ಸದಸ್ಯರು ಈಕೆ ವೈ ಸಿಯನ್ನು ಮಾಡಿಸಿಕೊಂಡಿರಬೇಕು.ಈ ಕೆಲಸ ಮಾಡಿದ್ರ ಮಾತ್ರ ನಿಮ್ಮ ಅನ್ನ ಭಾಗ್ಯ ಯೋಜನೆ ಪಡಿತರ ಅಕ್ಕಿ ಹಣ ನಿಮ್ಮ ಖಾತೆಗೆ ಬಂದು ಜಮೆಯಾಗುತ್ತದೆ.
ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಈ ಕೆ ವೈಸಿಯನ್ನು ಪಡಿತರ ಅಕ್ಕಿ ಹಂಚುವಲ್ಲಿ ಹೋಗಿ ನೀವು ಮಾಡಿಸಿಕೊಳ್ಳಬಹುದು. ನ್ಯಾಯ ಬೆಲೆ ಅಂಗಡಿಗೆ ಹೋಗಿ ಈಕೆ ವೈಸಿ ಆಗಿದೆಯೋ ಅಥವಾ ಇಲ್ಲವೋ ಎಂದು ಚೆಕ್ ಮಾಡಿಸಿ.ಒಂದು ವೇಳೆ ಆಗಿರದಿದ್ದರೆ ಅದನ್ನು ಕೂಡಲೇ ಮಾಡಿಸಿಕೊಳ್ಳಿ. ಈ ಕೆಲಸವನ್ನು ನೀವು ಮಾಡದಿದ್ದರೆ ನಿಮ್ಮ ಹಣವಾಗಿ ಯೋಜನೆಯ ಹಣ ಜಮಯ ಆಗುವುದಿಲ್ಲ . ಹೀಗೆಂದು ಸರ್ಕಾರವು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಸರ್ಕಾರವು ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಿದೆ. ಇದೆ ತಿಂಗಳ ಅಂದರೆ ಫೆಬ್ರವರಿ 29 ಕೊನೆಯ ದಿನಾಂಕವಾಗಿದ್ದು ಈ ಕೆಲಸವನ್ನು ಎಲ್ಲರೂ ಕೂಡಲೇ ಮಾಡಬೇಕೆಂದು ಹೇಳಿದೆ.
ಮತ್ತು ನಿಮ್ಮ ಖಾತೆ ಇರುವ ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡನ್ನು ನೀಡಿ ಕೂಡ ಅಲ್ಲಿಯೂ ಈಕೆ ವೈ ಸಿ ಮಾಡಿಸಬೇಕು.
ಕೆಲಸ ನೀವು ಮಾಡದಿದ್ದರೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬರುವುದಿಲ್ಲ. ಇನ್ನು ಕೆಲವೇ ದಿನಗಳು ಬಾಕಿ ಇದ್ದು ಈ ಕೆಲಸವನ್ನು ನೀವು ಕೂಡಲೇ ಮಾಡಬೇಕು. ಮೊದಲು ರೇಷನ್ ಕಾರ್ಡಿನಲ್ಲಿರುವ ಮನೆ ಯಜಮಾನ ಅಥವಾ ಯಜಮಾನಿ ಒಬ್ಬರೇ ಈ ಕೆವೈಸಿ ಮಾಡಿಸಿದರೆ ಸಾಕಾಗಿತ್ತು, ಹೊಸ ನಿಯಮದ ಪ್ರಕಾರ ರೇಷನ್ ಕಾರ್ಡಿನಲ್ಲಿರುವ ಎಲ್ಲ ಸದಸ್ಯರು ಈಕೆ ವಹಿಸಿಯನ್ನು ಮಾಡಿಸಬೇಕು. ಇದನ್ನು ಕಟ್ಟುನಿಟ್ಟಾಗಿ ನೀವು ಪಾಲಿಸಿದರೆ ಸಾಕು ನಿಮ್ಮ ಹಣ ನಿಮ್ಮ ಖಾತೆಗೆ ಡಿಬಿಟಿ ಮೂಲಕ ಬರುತ್ತದೆ.
.