ರೈತರ ಬರ ಪರಿಹಾರದ ಹಣ ಬಿಡುಗಡೆ
ಆತ್ಮೀಯ ರೈತ ಬಾಂಧವರೇ, ಬರ ಪರಿಹಾರದ ಒಂದನೇ ಕಂತು 2000ರೂಪಾಯಿ ಬಿಡುಗಡೆ.ಪ್ರಥಮವಾಗಿ ಕೃಷಿ ಮೇಲೆ ಅವಲಂಬನೆಯಾಗಿರುವ ದೇಶ ನಮ್ಮದು. ಒಂದು ವರ್ಷ ಮಳೆ ಬರಲಿಲ್ಲವೆಂದರೆ ರೈತನ ಬದುಕು ಬರುಡಾಗುವುದು. ಒಂದು ವರ್ಷ ಮಳೆ ಆಗದಿದ್ದರೆ ಭಾರಿ ಪ್ರಮಾಣದ ನಷ್ಟ ರೈತನಿಗೆ ಉಂಟಾಗುತ್ತದೆ. … Read More