ಗೃಹಲಕ್ಷ್ಮಿ ಎಂಟನೇ ಕಂತಿನ ಹಣ ಬಿಡುಗಡೆ
ಆತ್ಮೀಯ ರೈತ ಬಾಂಧವರೇ,
ಗೃಹ ಲಕ್ಷ್ಮಿ ಎಂಟನೇ ಖಾತೆ ಹಣ ಅಥವಾ ಏಪ್ರಿಲ್ ತಿಂಗಳ ಕಂತಿನ ಹಣ ಇವತ್ತು ಜಮೆ ಆಗಿದೆ. ನಿಮ್ಮ ಮೆಸೇಜ್ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಸರ್ಕಾರವು ಪ್ರತಿ ಮನೆ ಯಜಮಾನಿ ಗೆ ಎರಡು ಸಾವಿರ ರೂಪಾಯಿಯಂತೆ ಹಣವನ್ನು ನೀಡುತ್ತಿದೆ.ಇದನ್ನು ಗೃಹಲಕ್ಷ್ಮಿ ಯೋಜನೆ ಎಂದು ಕರೆಯುತ್ತಾರೆ.ರಾಜ್ಯದ್ಯಂತ ಪ್ರತಿ ಮನೆಯಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೂ 2000 ರೂಪಾಯಿದಂತೆ ಗೃಹ ಲಕ್ಷ್ಮಿ ಯೋಜನೆಯಡಿ ಹಣವನ್ನು ನೀಡಲಾಗುತ್ತಿದೆ.
ಇಂದು ಮಧ್ಯಾಹ್ನ 8ನೇ ಕಂತಿನ ಹಣ ಬಿಡುಗಡೆಯಾಗಿದ್ದು ಎಲ್ಲರ ಖಾತೆಗೂ ಜಮೆಯಾಗಿದೆ. ಮತ್ತು ಇವತ್ತು ಡಿಲೇ ಆದ ಆರು ಏಳು ಎಂಟ ನೇ ಕಂತಿನ ಹಣವು ಕೂಡ ಇವತ್ತು ಎಲ್ಲರಿಗೂ ಬಂದಿದೆ. ಯಾರಿಗೆ ಹಣ ಬರುವುದರಲ್ಲಿ ಡಿಲೆಯಾಗುತ್ತಿದೆಯೋ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಎರಡು ಭರ್ಜರಿ ಗುಡ್ ನ್ಯೂಸ್ ಗಳನ್ನು ನೀಡಿದೆ. ಹಣ ಬರದೆ ಇರುವ ಮಹಿಳೆಯರು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಒಂದು ಜಿಲ್ಲೆಗಳಿಗೆ ಹಣ ಬಂದಿದ್ದು ಇನ್ನೂ ಕೆಲವೊಂದು ಜಿಲ್ಲೆಗಳಿಗೆ ಹಣ ಬರದೆ ಇರುವ ಕಾರಣದಿಂದ ಮಹಿಳೆಯರು ಯಾವುದೇ ರೀತಿಯ ಚಿಂತೆಯನ್ನು ಮಾಡುವಾಗ ಅಗತ್ಯವಿಲ್ಲ.ನಿಮ್ಮ ಹಣ ನಿಮ್ಮ ಅಕೌಂಟ್ ಗೆ ಬಂದೆ ಬರುತ್ತದೆ.ಈ ಕೆ ವೈ ಸಿ ವಯಸ್ಸಿನ ಮಾಡಿಸಬೇಕು. ಇದುವರೆಗೂ ಯಾವುದೇ ಹಣವನ್ನು ಪಡೆಯದಿರುವ ಫಲಾನುಭವಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು. ತಿಳಿಸಿದ್ದು ಯಾವುದೇ ಹಣ ಪಡೆಯದಿರುವ ಫಲಾನುಭವಿಗಳು ವಿವರಗಳು ಸರಿಯಾಗಿವೆ ಎಂದು ಪರಿಶೀಲಿಸಬೇಕು. ಸರಿಯಾದ ದಾಖಲಾತಿಗಳನ್ನು ನೀಡುವ ಮೂಲಕ ಸರಿಯಾಗಿ ಅಪ್ಲಿಕೇಶನ್ ಅನ್ನು ಹಾಕಿಸಬೇಕು.
ಈ ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದ್ದು ಈ ಕೆಲಸವನ್ನು ಮಾಡಿಸಿದರೆ ನಿಮ್ಮ ಖಾತೆಗೆ ಬಂದು ಹಣ ಚೆನ್ನಾಗಿ ಆಗುತ್ತದೆ. ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಬರುತ್ತದೆ.ಬ್ಯಾಂಕ್ ನಲ್ಲಿರುವ ತಾಂತ್ರಿಕ ಕಾರಣಗಳಿಂದ ಗುರಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟಿಗೆ ಜಮಾ ಆಗಿರುವುದಿಲ್ಲ, ಅಥವಾ ಮೊಬೈಲ್ ನಂಬರ್ ಲಿಂಕ್ ಆಗಿರುವುದಿಲ್ಲ. ಆಧಾರ್ ಲಿಂಕ್ ಆಗಿರುವುದಿಲ್ಲ. ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ಹಣ ಬರುವುದು ಸ್ಥಗಿತಗೊಂಡಿರುತ್ತದೆ. ನಿಮ್ ಖಾತೆ ಇರುವ ಬ್ಯಾಂಕಿಗೆ ಹೋಗಿ ಈ ಕೆಲಸವನ್ನು ಕೂಡಲೇ ಮಾಡಬೇಕು.