ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಇನ್ನಮುಂದೆ ನಿಮ್ಮ ಖಾತೆಗೆ ಬರುವುದಿಲ್ಲ!ಹಾಗಿದ್ದರೆ ಏನು ಮಾಡಬೇಕು???
ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದೆಯೇ? ನೀವು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯುತ್ತಿದ್ದೀರಾ? ಇನ್ನುಮುಂದೆ ನೀವು ಅನ್ನ ಭಾಗ್ಯ ಯೋಜನೆ ಹಣವನ್ನು ಪಡೆಯಬೇಕಾದರೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು.
ರಾಜ್ಯ ಸರ್ಕಾರದ ಗ್ಯಾರಂಟಿ ಸ್ಕಿಮ್ ಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳು. ಸರ್ಕಾರ ತಿಳಿಸಿರುವ ರೂಲ್ಸ್ ಅನ್ನು ನೀವು ಪಾಲಿಸದಿದ್ದರೆ ನಿಮ್ಮ ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣಗಳು ಬರುವುದಿಲ್ಲ.ನೀವು ಈ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಸರ್ಕಾರ ರೂಪಿಸಿರುವ ಹೊಸ ನಿಯಮ ಯಾವುದು?ಯಾವ ಕೆಲಸ ಮಾಡಿದರೆ ನಮಗೆ ಹಣ ಬರುತ್ತದೆ? ನೋಡೋಣ ಬನ್ನಿ.
ಕಡ್ಡಾಯವಾಗಿ ಈ ಕೆ ವೈ ಸಿ ಯನ್ನು ಮಾಡಿಸಲೇಬೇಕು. ರೇಷನ್ ಕಾರ್ಡ್ ಹೊಂದಿದ್ದು ಉಚಿತವಾಗಿ ಪಡಿತರವನ್ನು ಪಡೆದುಕೊಳ್ಳುತ್ತಿದ್ದರೆ, ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು ಪಡೆದುಕೊಳ್ಳುತ್ತಿದ್ದರೆ. ಈ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಲೇಬೇಕು.
ಕುಟುಂಬದ ಮುಖ್ಯಸ್ಥ ಬ್ಯಾಂಕಿಗೆ ಹೋಗಿ ಈ ಕೆ ವೈ ಸಿ ಮಾಡಿಸಲೇಬೇಕು.ರೇಷನ್ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಈ ಕೆವೈಸಿ ಇರಬೇಕು. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಈ ಕೇವೈಸಿ ಎಲ್ಲಿ ಮಾಡಿಸಬಹುದು.? ಆಗದಿದ್ದರೆ ಮುಂದಿನ ತಿಂಗಳು ಯಾವುದೇ ರೀತಿಯ ಅಮೌಂಟ್ ನಿಮ್ಮ ಖಾತೆಗೆ ಡಿ ಬಿ ಟಿ ಮುಖಾಂತರ ಹಣ ಬರುವುದಿಲ್ಲ.
ಸರ್ಕಾರ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ನೀವು ಪಡಿತರ ಪಡೆದುಕೊಳ್ಳುವ ನ್ಯಾಯಬೆಲೆ ಅಂಗಡಿಗೆ ಹೋಗಿ ಈ ಕೆವೈಸಿ ಆಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯ ಸದಸ್ಯರ ಯಾವುದಾದರೂ ಆಗಿಲ್ಲವೆಂದರೆ ತಕ್ಷಣವೇ ಅಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಈಕೆವೈಸಿ ವಹಿಸಿಯನ್ನು ಮಾಡಿಸಿಕೊಳ್ಳಿ.ಈ ಕೆಲಸವನ್ನು ಮಾಡಿದರೆ ಸರ್ಕಾರದಿಂದ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದು.
ನಿಮ್ಮ ಖಾತೆಗೆ ನಿಮ್ಮ ಅನ್ನ ಭಾಗ್ಯ ಯೋಜನೆ ಹಣವು ಸುಲಭವಾಗಿ ಬರುತ್ತದೆ. ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಸಲು ಇದೇ ಫೆಬ್ರವರಿ 29 ಕೊನೆಯ ದಿನಾಂಕವಾಗಿದೆ. ಕೇವಲ ಎರಡು ವಾರಗಳ ಕಾಲಾವಕಾಶವಿದ್ದು ಈ ಕೆಲಸವನ್ನು ಕೂಡಲೇ ಮಾಡಿ. ರೇಷನ್ ಕಾರ್ಡ್ ನಲ್ಲಿರುವ ಮನೆಯ ಯಜಮಾನಿ ಈ ವೈಸಿ ಮಾಡಿಸಿಕೊಂಡರೆ ಸಾಕಾಗಿತ್ತು, ಈಗ ಹಣ ಬರಬೇಕಾದರೆ, ಕಾರ್ಡಿನಲ್ಲಿರುವ ಎಲ್ಲ ಸದಸ್ಯರು ಕೂಡ ಈ ಕೆ ವೈ ಸಿ ಮಾಡಿಸಿಕೊಳ್ಳಬೇಕು. ಎಲ್ಲಾ ನಿಯಮಗಳನ್ನು ನೀವು ಪಾಲಿಸಿದರೆ ನಿಮ್ಮ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಎಲ್ಲಾ ಮತಗಳು ನಿಮ್ಮ ಅಕೌಂಟ್ ಗೆ ಬಂದು ಸರಿಯಾಗಿ ಜಮೆಯಾಗುತ್ತವೆ. ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು.