ಗೃಹಲಕ್ಷ್ಮಿ ಎಂಟನೇ ಕಂತಿನ ಹಣ ಬಿಡುಗಡೆ
ಆತ್ಮೀಯ ರೈತ ಬಾಂಧವರೇ, ಗೃಹ ಲಕ್ಷ್ಮಿ ಎಂಟನೇ ಖಾತೆ ಹಣ ಅಥವಾ ಏಪ್ರಿಲ್ ತಿಂಗಳ ಕಂತಿನ ಹಣ ಇವತ್ತು ಜಮೆ ಆಗಿದೆ. ನಿಮ್ಮ ಮೆಸೇಜ್ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಸರ್ಕಾರವು ಪ್ರತಿ ಮನೆ ಯಜಮಾನಿ ಗೆ ಎರಡು ಸಾವಿರ ರೂಪಾಯಿಯಂತೆ ಹಣವನ್ನು ನೀಡುತ್ತಿದೆ.ಇದನ್ನು ಗೃಹಲಕ್ಷ್ಮಿ ಯೋಜನೆ ಎಂದು ಕರೆಯುತ್ತಾರೆ.ರಾಜ್ಯದ್ಯಂತ ಪ್ರತಿ ಮನೆಯಲ್ಲಿ…
ಪಿಎಂ ಕಿಸಾನ್ ಹಣ ಬರಬೇಕಾದರೆ ಈ ಎರಡು ಕೆಲಸಗಳನ್ನು
ಕಡ್ಡಾಯವಾಗಿ ಮಾಡಲೇಬೇಕು
ಆತ್ಮೀಯ ರೈತ ಬಾಂಧವರೇ,ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ಎರಡು ಕೆಲಸವನ್ನು ನೀವು ಕಡ್ಡಾಯವಾಗಿ ಮಾಡದೇ ಇದ್ದರೆ ನಿಮಗೆ ಎರಡು ಸಾವಿರ ರೂಪಾಯಿಗಳು ಖಂಡಿತ ವಾಗಿ ಬರುವುದಿಲ್ಲ. ಸಾವಿರ ರೂಪಾಯಿ ಎಂದ ಕೂಡಲೇ ಗೃಹಲಕ್ಷ್ಮಿ ಯೋಜನೆ ಯಂದು ಯೋಚಿಸಬೇಡಿ, ಈಗ ಹೇಳಪಡುತ್ತಿರುವ ಕೆಲಸ ಎಂದರೆ ಸಿ ಎಂ ಕಿಸಾನ್ ಅಂದರೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಬಗ್ಗೆ….
ಅನ್ನಭಾಗ್ಯ ಅಕ್ಕಿಯ ಪೆಂಡಿಂಗ್
ಹಣ ಬಿಡುಗಡೆ
ಆತ್ಮೀಯ ರೈತ ಬಾಂಧವರೇ, ಈಗಾಗಲೇ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ಉಚಿತವಾಗಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. 5 ಕೆಜಿ ಅಕ್ಕಿಯನ್ನು ಸರ್ಕಾರವು ಇನ್ನು ಐದು ಕೆಜಿ ಅಕ್ಕಿಯ ಹಣ ಅಂದರೆ 170ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬೀಟಿಯ ಮುಖಾಂತರ ನೀಡಲಾಗುತ್ತಿದೆ. ಈ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ತುಂಬಾ…
ಹೆಚ್ಚುತ್ತಿರುವ ಬಿಸಿಲು :ಕಂಗಾಲಾದ ಜನತೆ
ಆತ್ಮೀಯ ರೈತ ಭಾಂದವರೇ,ಹೆಚ್ಚುತ್ತಿರುವ ಬಿಸಿಲಿನ ಜಳದಿಂದಾಗಿ ಜನತೆ ಕಂಗಲಾಗಿದೆ. ಪಶು ಪಕ್ಷಿ ಗಳಿಗೆ ನೀರು ಕಡಿಮೆ ಆಗುತ್ತಿದೆ. ಇಂತದ ಸ್ಥಿತಿಯಲ್ಲಿ ಜನರು ಎಚ್ಚರದಿಂದ್ ಇರ್ಬೇಕು.ಪ್ರಸಕ್ತ ಸಾಲಿನ ಬೇಸಿಯ ತಾಪವು ದಿನೇ ದಿನೆ ತಾರಕಕ್ಕೇರುತ್ತಿದ್ದು, ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನವು ತಾಂಡವಾಡುತ್ತಿರುವುದರಿಂದ ಜನರ ಬದುಕಿನಲ್ಲಿ ಏರುಪೇರಾಗುತ್ತಿದೆ.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ಸೂರ್ಯನ ತಾಪವು ಗರಿಷ್ಠ ಪ್ರಮಾಣ ತಲುಪುತ್ತಿರು ವುದು…
ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ
ಆತ್ಮೀಯ ರೈತ ಭಾಂದವರೇ,ನಿಮ್ಮ ಕ್ರಿಯಾಶೀಲತೆಗೆ ಇನ್ನೊಂದು ಹೊಸ ಅವಕಾಶ.ವಿವಿಧ ರೀತಿಯ ಕೌಶಲ್ಯ ಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಇಂದೇ ಅರ್ಜಿ ಸಲ್ಲಿಸಿ ಅದರ ಸದುಪಯೋಗ ಪಡೆದಿಕೊಳ್ಳಿ.ನಿಮ್ಮ ಮನೆಯಲ್ಲಿ ನಿರುದ್ಯೋಗ ಯುವಕರು ಇದ್ದರೆ ಅವರಿಗೆ ಇದು ತುಂಬಾ ಉಪಯೋಗ ಮತ್ತು ಹೊಸ ಜೀವನ ನಡೆಸಲು ದಾರಿದೀಪ ಆಗುತ್ತದೆ. ತಮ್ಮದೇ ಆದ ಸ್ವಂತ ಉದ್ಯಮ ಹೊಂದುವುದು…
ರಾಜ್ಯಕೆ 8 ದಿನಗಳ ಕಾಲ ಉಷ್ಣಭೀತಿ
ಬಿಸಿಲು ಹೆಚ್ಚಾಗುವ ಸಾಧ್ಯತೆ
ಆತ್ಮೀಯ ರೈತ ಬಾಂಧವರೇ,ಮೊದಲೇ ಮಳೆ ಇಲ್ಲದೆ ನೀರು ಇಲ್ಲದೆ ಪರದಾಡುವ ಹೊತ್ತಿನಲ್ಲಿ ಮತ್ತೊಂದು ಸಮಸ್ಯೆ ಶೀಘ್ರದಲ್ಲೇತಲೆದೊರಲಿದೆ.ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ. ಕರ್ನಾಟಕವು ಏಪ್ರಿಲ್‌ನಲ್ಲಿ ಸಾಮಾನ್ಯದ 1ರಿಂದ 3 ದಿನಗಳ ಬದಲು 2ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ…
ಹೊಸ ರೇಷನ್ ಕಾರ್ಡ್ ಅರ್ಜಿಆಹ್ವಾನ
ಏಪ್ರಿಲ್ 1ರಿಂದ ಪ್ರಾರಂಭ
ಕೂಡಲೇ ಅರ್ಜಿ ಸಲ್ಲಿಸಿ
ಆತ್ಮೀಯ ರೈತ ಭಾಂದವರೇ, ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ? ಸರಿ ಇವತ್ತಿನಿಂದಲೇ ಪ್ರಾರಂಭವಾಗುತ್ತಿರುವ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿರಿ. ಎಫ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಇದು ಒಂದು ನಿಮಗೆ ಉತ್ತಮ ಅವಕಾಶವಾಗಿದೆ. ಅವಕಾಶವನ್ನು ಕಳೆದುಕೊಂಡು ನಿರಾಶರಾಗಬೇಡಿ ಇದನ್ನು ಉಪಯೋಗಿಸಿಕೊಂಡು…