ಗುಡ್ ನ್ಯೂಸ್ ಕರ್ನಾಟಕ ಸಾರಿಗೆ ಇಲಾಖೆ ಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ

ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್‌ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ.   ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯು ಹೆಚ್ಚಾಗಿದೆ. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿನ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡುವುದರ ಜೊತೆಗೆ 2,000 ಚಾಲಕ ಕಂ ನಿರ್ವಾಹಕರು ಹಾಗೂ … Read more

ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ ಹೇಗಿದೆ ನೋಡಿ?

ತಾಪಮಾನದ ಸಾರಾಂಶ ಕನಿಷ್ಠ ತಾಪಮಾನವು ಕರಾವಳಿಯಲ್ಲಿ 23-24 ° C ವ್ಯಾಪ್ತಿಯಲ್ಲಿರುತ್ತದೆ, ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ ಮತ್ತು ಧಾರವಾಡದಲ್ಲಿ 15-17* C, ಬೆಳಗಾವಿ ನಗರ, ಗದಗ, ಕಲಬುರ್ಗಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ 18-21°C ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ವಿಮಾನ ನಿಲ್ದಾಣ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ ಮತ್ತು ಚಿಂತಾಮಣಿಯಲ್ಲಿ 12-17* C, ಆಗುಂಬೆ, ಬೆಂಗಳೂರು ನಗರ, ಚಿತ್ರದುರ್ಗ, ಮಡಿಕೇರಿ, ಮೈಸೂರು ಶಿವಮೊಗ್ಗದಲ್ಲಿ 18-21°C ಮೇಲೆ. ಕಳೆದ 24 … Read more

ಇಂದಿನ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ?

ಉತ್ಪನ್ನ ಕನಿಷ್ಠ ಬೆಲೆ ಅತ್ಯುತ್ತಮ ಬೆಲೆ Cereals Wheat / ಗೋಧಿ Bansi / ಬನ್ಸಿ (*) 1000 3100 Mexican / ಮೆಕ್ಸಿಕನ್ (*) 2600 2800 Red / ಕೆಂಪು (*) 3200 3500 White / ಬಿಳಿ (*) 1867 4812 Jawari / ಜವರಿ (*) 2240 2240 Local / ಸ್ಥಳೀಯ (*) 2510 4600 Medium / ಸಾಧಾರಣ (*) 3600 4300 Mill Wheat / ಗಿರಣಿ … Read more

2025 ರೈತರಿಗೆ ಜೇನು ಪೆಟ್ಟಿಗೆ ಸಹಾಯಧನದಲ್ಲಿ ನೀಡಲು ಅರ್ಜಿ ಅರ್ಜಿ ಆಹ್ವಾನ!

ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ 2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳ ನೋಂದಣಿ ಮಾಡಿಕೊಳ್ಳುವ ಕುರಿತು. 2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಮತ್ತು ರಾಜ್ಯದಾದ್ಯಂತ ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳು ಇಲಾಖೆ “ಹಸಿರು” ಸಾಫ್ಟ್‌ವೇರ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸದರಿ ನೋಂದಣಿಯು ಯೋಜನಾ ಅವಧಿಯು ಆರ್ಥಿಕ ವರ್ಷ … Read more

ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ ಈ ಜಿಲ್ಲೆಯವರಿಗೆ ಮಾತ್ರ ಅವಕಾಶ

ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಬಿಳಿಜೋಳ ಖರೀದಿಸಲು ಆದೇಶ ಮಾಡಿದೆ. ಜಿಲ್ಲಾ ಟಾಸ್ಕ್‌ಫೋರ್ಸ್‌ಗಳ ಶಿಫಾರಸ್ಸಿನಂತೆ ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ, ಬೀದರ್‌, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತಬಾಂಧವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಿಳಿಜೋಳವನ್ನು ಮಾರಾಟ ಮಾಡದೇ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಬೆಂಬಲ ಬೆಲೆ ಎಷ್ಟು? … Read more

APMC Rates ಇಂದಿನ ಮಾರುಕಟ್ಟೆ ಧಾರಣೆಗಳು! 

APMC Rates ಇಂದಿನ ಮಾರುಕಟ್ಟೆ ಉತ್ಪನ್ನಗಳ ಇತ್ತೀಚಿನ ಬೆಲೆಗಳು (*) ಗುರುತಿಸಿದ ಬೆಲೆಗಳು ನಿನ್ನೆ ವರದಿ ಮಾಡಲಾದವು ಅದರಿಗಾಗಿ ವರದಿ ಮಾಡಲಾದ ಮಾರುಕಟ್ಟೆಗಳು ಉತ್ಪನ್ನ ಕನಿಷ್ಠ ಬೆಲೆ ಅತ್ಯುತ್ತಮ ಬೆಲೆ Cereals Wheat / ಗೋಧಿ Mexican / ಮೆಕ್ಸಿಕನ್ (*) 2600 2800 Red / ಕೆಂಪು (*) 3200 3500 White / ಬಿಳಿ (*) 1867 4812 Jawari / ಜವರಿ (*) 2240 2240 Local / ಸ್ಥಳೀಯ (*) 2510 … Read more

Kisan Credit Card: ಈ ಕಾರ್ಡ್ ಇದ್ರೆ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದ ವರಿಗೆ ಸಾಲ!

ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಎಂದರೇನು? ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಪ್ರಾರಂಭಿಸಿರುವ ಒಂದು ಯೋಜನೆಯಾಗಿದೆ. ಈ ಕಾರ್ಡ್ ಮೂಲಕ ರೈತರು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಭಾರತೀಯ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿಯನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಗಣನೀಯವಾಗಿ ಹೆಚ್ಚಿಸುವುದಾಗಿ ಘೋಷಿಸಿದೆ, ಇದು ರೈತರ ಸಾಲದ ಪ್ರವೇಶವನ್ನು ಹೆಚ್ಚಿಸಲು ಮತ್ತು ಕೃಷಿ ಅಗತ್ಯಗಳಿಗೆ ಹಣಕಾಸಿನ ಬೆಂಬಲವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. … Read more

ಗ್ರಹಲಕ್ಷ್ಮಿ ಯೋಜನೆಯ ಹೊಸ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ..

ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ತಾಲೂಕು ಪಂಚಾಯಿತಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶೀಘ್ರದಲ್ಲೇ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಪಟ್ಟಿಯನ್ನು ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ? ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ https://ahara.karnataka.gov.in/Home/EServices ಹಂತ 1 : ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ … Read more