ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಬಿಡುಗಡೆ ನಿಮಗೂ ಬಂತಾ ಚೆಕ್ ಮಾಡಿ!
ಈ ನಾಲ್ಕನೇ ವಿಧಾನ ತುಂಬಾ ಪ್ರಮುಖ ವಿಧಾನ ಮತ್ತು ಯಾವುದೇ ರೀತಿ ನೀವು ಬ್ಯಾಂಕಿಗೆ ಹೋಗುವುದು ಅವಶ್ಯಕತೆ ಇಲ್ಲ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಸಾಕು! ಹಂತ 1: ನೀವು ಕರ್ನಾಟಕದಿಂದ ಹೊಸದಾಗಿ ಬಿಡುಗಡೆ ಮಾಡಿರುವ ಡಿಬಿಟಿ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ಗೊತ್ತಿರಬಹುದು. ಈ ಒಂದು ಆಪ್ ಮೂಲಕ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ನಿಮ್ಮ ಖಾತೆಗೆ ಅಂದರೆ ಸರಕಾರದಿಂದ ಜಮಾ ಹಾಗೂ ಯಾವುದೇ ರೀತಿಯ … Read more