ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರಿಗೂ ಕೂಡ ಸ್ವಂತ ಉದ್ಯೋಗ ಮಾಡಬೇಕೆಂದು ಮನಸ್ಸಲ್ಲಿ ಏನಾದರೂ ಒಂದು ತಲೆ ಓಡುತ್ತಿರುತ್ತದೆ ಆದರೆ ಸರಿಯಾದ ತರಬೇತಿ ಇಲ್ಲದೆ ಕಾರಣ ಅಂದರೆ ಕೈಯಲ್ಲಿ ಹಣ ಇಲ್ಲದೆ ಇರುವ ಕಾರಣ ಕೆಲವೊಂದು ಬಾರಿ ನೀವು ಮಾಡುವ ಉದ್ಯೋಗದ ಮೇಲೆ ಆಸಕ್ತಿ ಹೊರಟು ಹೋಗುತ್ತದೆ. ಇದರಿಂದಾಗಿ ಕೆಲವೊಂದು ಬ್ಯಾಂಕುಗಳು ವಿಶೇಷವಾಗಿ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. 2/04/2025 ರಿಂದ 11/04/2025 10 ದಿನಗಳ ಕಾಲ “ಕುರಿ ಸಾಕಾಣಿಕೆ” ತರಬೇತಿಯನ್ನು ಆಯೋಜಿಸಲಾಗುತ್ತಿದೆ.
ಅರ್ಹತೆ ಏನು ಮತ್ತು ತರಬೇತಿಯ ವಿವರ?
18 ರಿಂದ 45 ವಯಸ್ಸಿನ ಗ್ರಾಮೀಣ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿಯನ್ನು ಊಟ, ವಸತಿಯೊಂದಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು. ತರಬೇತಿಯಲ್ಲಿ ಸಂಪೂರ್ಣವಾಗಿ ಕುರಿ ಸಾಕಾಣಿಕೆ ಬಗ್ಗೆ ವಿವರವಾಗಿ ತಿಳಿಸಲಾಗುವುದು ಮತ್ತು ಸರ್ಟಿಫಿಕೇಟ್ ನೀಡಲಾಗುವುದು ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಇದರಿಂದಾಗಿ ನೀವು ಯಾವ ರೀತಿಯಾಗಿ ಲೋನ್ ಪಡೆಯಬೇಕು ಎಂಬುದು ತಿಳಿಯುತ್ತದೆ.
ನೀವು ಕೂಡ ಕುರಿ ಸಾಕಾಣಿಕೆ ತರಬೇತಿ ಪಡೆಯಬೇಕಾಗಿದ್ದರೆ ಕೆಳಗಿನ ಸಂಖ್ಯೆಗೆ ಕರೆ ಮಾಡಿ?
ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬಹುದು.
8660219375.
ಇದನ್ನು ಓದಿ:ಹವಾಮಾನ ಇಲಾಖೆ ಮುನ್ಸೂಚನೆ 12/03/2025 ಹೇಗಿದೆ ನೋಡಿ?https://krushisanta.com/see-what-the-weather-department-forecast-is/
ಇದನ್ನು ಓದಿ:ಬೆಂಬಲ ಬೆಲೆ ಯೋಜನೆಯಲ್ಲಿ ಕುಸುಬೆ ಖರೀದಿ ರೈತರು ನೋಂದಣಿ ಮಾಡಿಸಿಕೊಳ್ಳಿ
https://krushisanta.com/farmers-purchasing-safflower-should-register-under-the-support-price-scheme/
ಇದನ್ನು ಓದಿ:ಈ ಪಟ್ಟಿಯಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ಯಾನ್ಸಲ್?
https://krushiyogi.com/archives/704
ಇದನ್ನು ಓದಿ:ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು ಇಲ್ಲಿದೆ ನೋಡಿ?
https://krushiyogi.com/archives/693