ರೈತರಿಗೆ ಉಚಿತ ಕುರಿ ಸಾಕಾಣಿಕೆ ತರಬೇತಿ! ಹತ್ತು ದಿನಗಳ ಉಚಿತ ಊಟ ಮತ್ತು ವಸತಿಯೊಂದಿಗೆ!
ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರಿಗೂ ಕೂಡ ಸ್ವಂತ ಉದ್ಯೋಗ ಮಾಡಬೇಕೆಂದು ಮನಸ್ಸಲ್ಲಿ ಏನಾದರೂ ಒಂದು ತಲೆ ಓಡುತ್ತಿರುತ್ತದೆ ಆದರೆ ಸರಿಯಾದ ತರಬೇತಿ ಇಲ್ಲದೆ ಕಾರಣ ಅಂದರೆ ಕೈಯಲ್ಲಿ ಹಣ ಇಲ್ಲದೆ ಇರುವ ಕಾರಣ ಕೆಲವೊಂದು ಬಾರಿ ನೀವು ಮಾಡುವ ಉದ್ಯೋಗದ ಮೇಲೆ ಆಸಕ್ತಿ ಹೊರಟು ಹೋಗುತ್ತದೆ. ಇದರಿಂದಾಗಿ ಕೆಲವೊಂದು ಬ್ಯಾಂಕುಗಳು ವಿಶೇಷವಾಗಿ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. 2/04/2025 ರಿಂದ 11/04/2025 10 ದಿನಗಳ ಕಾಲ “ಕುರಿ ಸಾಕಾಣಿಕೆ” ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಅರ್ಹತೆ ಏನು ಮತ್ತು ತರಬೇತಿಯ … Read more