2025 ರೈತರಿಗೆ ಜೇನು ಪೆಟ್ಟಿಗೆ ಸಹಾಯಧನದಲ್ಲಿ ನೀಡಲು ಅರ್ಜಿ ಅರ್ಜಿ ಆಹ್ವಾನ!
ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ 2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳ ನೋಂದಣಿ ಮಾಡಿಕೊಳ್ಳುವ ಕುರಿತು. 2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಮತ್ತು ರಾಜ್ಯದಾದ್ಯಂತ ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳು ಇಲಾಖೆ “ಹಸಿರು” ಸಾಫ್ಟ್‌ವೇರ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸದರಿ ನೋಂದಣಿಯು ಯೋಜನಾ ಅವಧಿಯು ಆರ್ಥಿಕ ವರ್ಷ … Read more