ಹಸಿರುಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ! ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ ಆಸ್ಟ್ರೇಲಿಯನ್ ರೆಡ್ ನೇಪಿಯರ್.

ಆತ್ಮೀಯ ರೈತ ಬಾಂಧವರೇ,15ರಿಂದ 20ಅಡಿ ಉದ್ದ ಬೆಳೆಯುವ  ರೆಡ್ ನೇಪಿಯರ್ ಬಗ್ಗೆ ನಿಮಗೆಷ್ಟು ಗೊತ್ತು. ಈ ರೆಡ್ ನೇಪಿಯರ್ ಬೆಳೆಯುವುದರಿಂದ ಮೇವಿನ ಸಮಸ್ಯೆಯನ್ನು ಬಗೆಹರಿಸಬಹುದೇ? ಆಸ್ಟ್ರೇಲಿಯನ್ ರೆಡ್ ನೇಪಿಯರ್ ೧೫ ರಿಂದ ೨೦ ಅಡಿ ಎತ್ತರಕ್ಕೆ ಬೆಳೆದು ಅತಿ ಹೆಚ್ಚು ರುಚಿಕರ … Read More