#ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ!#ಆಸ್ಟ್ರೇಲಿಯನ್ ರೆಡ್ ನೆಪಿಯರ್ # ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ # ಕುರಿ ಮೇಕೆಗಳಲ್ಲಿ ತೂಕದ ಹೆಚ್ಚಳ

ಹಸಿರುಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ! ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ ಆಸ್ಟ್ರೇಲಿಯನ್ ರೆಡ್ ನೇಪಿಯರ್.

ಆತ್ಮೀಯ ರೈತ ಬಾಂಧವರೇ,15ರಿಂದ 20ಅಡಿ ಉದ್ದ ಬೆಳೆಯುವ  ರೆಡ್ ನೇಪಿಯರ್ ಬಗ್ಗೆ ನಿಮಗೆಷ್ಟು ಗೊತ್ತು. ಈ ರೆಡ್ ನೇಪಿಯರ್ ಬೆಳೆಯುವುದರಿಂದ ಮೇವಿನ ಸಮಸ್ಯೆಯನ್ನು ಬಗೆಹರಿಸಬಹುದೇ? ಆಸ್ಟ್ರೇಲಿಯನ್ ರೆಡ್ ನೇಪಿಯರ್ ೧೫ ರಿಂದ ೨೦ ಅಡಿ ಎತ್ತರಕ್ಕೆ ಬೆಳೆದು ಅತಿ ಹೆಚ್ಚು ರುಚಿಕರ ಅಂಶ ಹೊಂದಿದ್ದು ಮೇಕೆ ಕುರಿ ಎಮ್ಮೆ ಎಲ್ಲಾ ದನಗಳು ಇದನ್ನು ತಿನ್ನುತ್ತವೆ. ಎಮ್ಮೆಗಳಿಗೆ…

Open chat
Hello 👋
Can we help you?