ಮೀನುಗಾರಿಕೆ ಸಲಕರಣೆಗಳ  ಕಿಟ್ :ಇಂದೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಭಾಂದವರೇ,ಇತ್ತೀಚಿಗೆ ಪ್ರಾಮುಖ್ಯತೆ ಪಡೆಯುತ್ತಿರುವ ಮೀನುಗಾರಿಕೆ ರೈತರಿಗೆ ಒಂದು ಉಪಾಕಸುಬು ಆಗಿ ಸಹಾಯ ಮಾಡುತ್ತಿದೆ. ಕರಾವಳಿ ಭಾಗದಲ್ಲಿ ಜನರ ಜೀವಾಳ ಆಗಿರುವ ಮೀನುಗಾರಿಕೆ ಈಗ ಎಲ್ಲಾ ಕಡೆ ಅಂದರೆ ನೀರು ಹೊಂದಿರುವ ಎಲ್ಲಾ ಭಾಗಗಳಲ್ಲಿ ತನ್ನ ಪ್ರಭಾವ ಬಿರುತ್ತಿದೆ.ಮೀನುಗಾರಿಕೆಯು ವಿದೇಶಿ … Read More