ಗ್ಯಾಸ್ ಸಿಲಿಂಡರ್ ಮೇಲೆ 100 ರೂಪಾಯಿ ಸಬ್ಸಿಡಿ ನೀಡಿದ ಸರ್ಕಾರ

ಆತ್ಮೀಯ ರೈತ ಬಾಂಧವರೇ, ನಿಮ್ಮ ಮನೆಯಲ್ಲಿ ಉಜ್ವಲ್ ಯೋಜನೆಯ ಗ್ಯಾಸ್ ಸಿಲಿಂಡರ್ ಇದೆ,ನೀವು ಗ್ಯಾಸ್ ಒಲೆಯನ್ನು ಉಪಯೋಗಿಸುಸುತ್ತಿದ್ದೀರಾ? ಹಾಗಿದ್ದರೆ ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ. ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಮೋದಿಯವರು  ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಡುಗೆ ಅನಿಲದ ಮೇಲೆ ನೂರು ರೂಪಾಯಿ … Read More