ಗ್ಯಾಸ್ ಸಿಲಿಂಡರ್ ಮೇಲೆ 100 ರೂಪಾಯಿ ಸಬ್ಸಿಡಿ ನೀಡಿದ ಸರ್ಕಾರ
ಆತ್ಮೀಯ ರೈತ ಬಾಂಧವರೇ,
ನಿಮ್ಮ ಮನೆಯಲ್ಲಿ ಉಜ್ವಲ್ ಯೋಜನೆಯ ಗ್ಯಾಸ್ ಸಿಲಿಂಡರ್ ಇದೆ,ನೀವು ಗ್ಯಾಸ್ ಒಲೆಯನ್ನು ಉಪಯೋಗಿಸುಸುತ್ತಿದ್ದೀರಾ? ಹಾಗಿದ್ದರೆ ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ. ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಮೋದಿಯವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಡುಗೆ ಅನಿಲದ ಮೇಲೆ ನೂರು ರೂಪಾಯಿ ಸಬ್ಸಿಡಿಯನ್ನು ಘೋಷಿಸಿದ ಸರ್ಕಾರ.ಯಾರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಬಳಸುತ್ತಾರೆ ಅವರಿಗೆ ಇದು ಲಾಭದಾಯಕವಾಗಿದೆ. ಗ್ಯಾಸ್ ಸಿಲಿಂಡರ್ ಗಳು ಕಮರ್ಷಿಯಲ್ ಆಗಿ ಅಥವಾ ಅಂಗಡಿ ಗಳಿಗಾಗಿ ಬಳಸುತ್ತಾರೆ ಅವರಿಗೆ ಇದು ಯಾವುದೇ ರೀತಿಯ ಲಾಭವನ್ನು ನೀಡುವುದಿಲ್ಲ. 12 ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿಯನ್ನು ನೀಡಲಾಗುವುದು 12 ಕಿಂತ ಹೆಚ್ಚು ಸಿಲಿಂಡರ್ ಗಳನ್ನು ನೀವು ಬಳಸಿದರೆ ಈ ಸಬ್ಸಿಡಿ ಅಪ್ಲೈ ಆಗುವುದಿಲ್ಲ.
ಉಜ್ವಲ್ ಯೋಜನೆಯಲ್ಲಿ ತೆಗೆದುಕೊಳ್ಳುವ ಗ್ಯಾಸ್ ಸಿಲೆಂಡರ್ಗಳಿಗೂ ಕೂಡ ಸಬ್ಸಿಡಿ ಸಿಗುತ್ತದೆ. ಉಜ್ವಲ್ ಯೋಜನೆಯಲ್ಲಿ ಗ್ಯಾಸ್ ಗಳು ಉಚಿತವಾಗಿ ಸಿಗುತ್ತವೆ. ಐಪಿಎಲ್ ಕಾರ್ಡ್ಗಳನ್ನು ಹೊಂದಿದ್ದು ಅವರು ಯಾವುದೇ ರೀತಿಯ ಗ್ಯಾಸ್ ಅನ್ನು ಮೊದಲು ಖರೀದಿಸಿರಬಾರದು, ಅಂತಹವರಿಗೆ ಉಜ್ವಲ ಯೋಜನೆ ಅಡಿ ಉಚಿತವಾಗಿ ಗ್ಯಾಸ್ ಅನ್ನು ಒದಗಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಇನ್ನೂ ಕಟ್ಟಿಗೆ ಒಲೆಗಳಿಂದ ಅಡುಗೆ ಮಾಡುತ್ತಿರುವ ಮಹಿಳೆಯರು ಬಿ ಪಿ ಎಲ್ ಕಾರ್ಡ್ಗಳನ್ನು ಹೊಂದಿದ್ದರೆ ಉಜ್ವಲ ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸಿ ಉಚಿತ ಗ್ಯಾಸ್ ಒಲೆಯನ್ನು ಪಡೆದುಕೊಳ್ಳಬಹುದು. ಪ್ರತಿ ಬಾರಿಯು ಹೆಚ್ಚುತ್ತಿರುವ ಗ್ಯಾಸ್ ಬೆಲೆಯನ್ನು ನೋಡಿರುವ ಮಹಿಳೆಯರಿಗೆ ಈಗ ಗ್ಯಾಸ್ ಮೇಲೆ ಹೇಳಿ ಇಳಿಕೆ ಆಗಿರುವುದನ್ನು ಕಂಡು ಸಂತೋಷವಾಗಿದೆ.
ಹತ್ತಿರದ ಗ್ಯಾಸ್ ಏಜೆನ್ಸಿ ಗಳಿಗೆ ಅರ್ಜಿಗಳನ್ನು ಸಲ್ಲಿಸುವ ಮೂಲಕ ನೀವು ಗ್ಯಾಸ್ ಗಳನ್ನು ಪಡೆದುಕೊಳ್ಳಬಹುದು. 100 ರೂಪಾಯಿ ಗ್ಯಾಸ್ ಸಬ್ಸಿಡಿ ನೀಡುವ ಮೂಲಕ ಜನ ಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ ಇದು ತುಂಬಾ ಅನುಕುಲಕರವಾಗಿದೆ. ಯಾರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಬಳಸುತ್ತಾರೆ ಅವರಿಗೆ ಇದು ಲಾಭದಾಯಕವಾಗಿದೆ. ಗ್ಯಾಸ್ ಸಿಲಿಂಡರ್ ಗಳು ಕಮರ್ಷಿಯಲ್ ಆಗಿ ಅಥವಾ ಅಂಗಡಿ ಗಳಿಗಾಗಿ ಬಳಸುತ್ತಾರೆ ಅವರಿಗೆ ಇದು ಯಾವುದೇ ರೀತಿಯ ಲಾಭವನ್ನು ನೀಡುವುದಿಲ್ಲ.