ಅಂಗೈಯಲ್ಲಿ ಭೂಮಿ ಅಳತೆ ಮಾಡಲು ಮೊಬೈಲ್ ಇದ್ದರೆ ಸಾಕು ಸರ್ವೆಯರ್ ಬೇಕಾಗಿಲ್ಲ!
ಆತ್ಮೀಯ ರೈತ ಬಾಂಧವರೇ ಭೂಮಿ ಸರ್ವೆ ಮಾಡುವುದು ಹಿಂದಿನಿಂದ ಬಂದಿರುವ ಒಂದು ವಿಧಾನವಾಗಿದೆ ಏಕೆಂದರೆ ಅಣ್ಣ ತಮ್ಮಂದಿರು ಸಣ್ಣವರಿದ್ದಾಗ ಚೆನ್ನಾಗಿ ಇದ್ದು ಮುಂದೆ ಒಂದು ದಿನ ದೊಡ್ಡವರಾದಾಗ ಮದುವೆಯಾದ ಮೇಲೆ ತಮ್ಮ ಜಮೀನು ತಮಗೆ ಬೇಕು ಎಂದು ಹಠ ಹಿಡಿಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಜಮೀನನ್ನು ಅಳತೆ ಮಾಡಬೇಕಾಗುತ್ತದೆ ಮತ್ತು ಅವನ ಪಾಲಿಗೆ ಎಷ್ಟು ಬರುತ್ತದೆ ಅವನಿಗೆ ನೀಡಬೇಕಾಗುತ್ತದೆ ಮತ್ತು ನಿಮ್ಮ ಪಾಲಿಗೆ ಎಷ್ಟು ಬರುತ್ತದೆ ಅದನ್ನು ನೀವು ಇಟ್ಟುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ನಿಮ್ಮಿಬ್ಬರ ಜಮೀನನ್ನು ಬೇರೆ … Read more