ಮೈಲಾರ ಕಾರ್ಣಿಕ 2025|ಹೂವಿನಹಡಗಲಿಯ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ! ಕೊಡ ತುಂಬಿ ತುಳುಕಿತಲೆ ಪರಾಕ್

ತುಂಬಿದ ಕೊಡ ತುಳಿಕಿತಲೇ ಪರಾಕ್. ಮಳೆ ಬೆಳೆ ಕುರಿತು ಹೂವಿನಹಡಗಲಿ(ವಿಜಯನಗರ): ತುಂಬಿದ ಕೊಡ ತುಳಿಕಿತಲೇ ಪರಾಕ್… ಇದು ಈ ವರ್ಷದ ಮೈಲಾರದ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ. ಸುಕ್ಷೇತ್ರ ಮೈಲಾರದಲ್ಲಿ ಶುಕ್ರವಾರ ಸಂಜೆ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶೀರ್ವಾದ ಪಡೆದ ಕಾರ್ಣಿಕದ ಗೊರವಯ್ಯ ರಾಮಣ್ಣ, 15 ಅಡಿ ಎತ್ತರದ ಬಿಲ್ಲನೇರಿ ಲಕ್ಷಾಂತರ ಭಕ್ತರ ನಡುವೆ ಸದ್ದಲೇ… ಎಂದು ಮೇಲಿನಂತೆ ಕಾರ್ಣಿಕ ನುಡಿದರು. ಜಗತ್ಪ್ರಸಿದ್ಧ ಹೂವಿನಹಡಗಲಿ ಮೈಲಾರಲಿಂಗೇಶ್ವರ ನ ಕಾರ್ಣಿಕ ನುಡಿ! ಗೊರವಯ್ಯನ ದೇವವಾಣಿ ಕೇಳಿದ ಭಕ್ತ ಸಮೂಹ … Read more