ಕೇವಲ 13 ಸಾವಿರ ರೂಪಾಯಿಗೆ
1 ಹೆಚ್ ಪಿ ಚಾಪ್ ಕಟರ್
ಮಷೀನ್ ಅನ್ನು ಖರೀದಿಸಿ.
ಆತ್ಮೀಯ ರೈತ ಭಾಂದವರೇ,
ಕೇವಲ 13 ಸಾವಿರ ರೂಪಾಯಿಗೆ ಚಾಪ್ ಕಟರ್ ಮಷೀನ್ ಅನ್ನು ನೀವು ಪಡೆದು ಕೊಳ್ಳಬೇಕು ಹಾಗಿದ್ದರೆ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿರಿ.
ಮೊದಲ ಭಾರಿಗೆ ಚಾಪ್ ಕಟರ್ ರನ್ನು 16 ಸಾವಿರ ಬದಲಿಗೆ 13 ಸಾವಿರ ರೂಪಾಯಿಗೆ ಮೊದಲನೇ ಭಾರಿಗೆ ದೊರೆಯುತ್ತಿದೆ.ಇಡಿ ಇಂಡಿಯಾ ದಲ್ಲಿ ಯಾರು ಕೊಡುವುದಿಲ್ಲ.
ಚಾಫ್ ಕಟರ್ ಮಷೀನ್ ನ ಲಕ್ಷಣಗಳು ಲಕ್ಷಣಗಳು :
*1hp ಮಷೀನ್ ಆಗಿದೆ.
* 16,000 ಬದಲಾಗಿ 13000 ಗೆ ಇದು ದೊರೆಯಲಿದೆ.
* 0 ಮೇಂಟೈನನ್ಸ್ ಅನ್ನು ಹೋಂದಿದೆ
* ಡೈರೆಕ್ಟ್ ಬ್ಲೇಡ್ ಕಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.
*ಪ್ಯೂರ್ ಕಾಪರ್ ವೈಡಿಂಗ್ ಮಷೀನ್ ಹೊಂದಿದೆ.
* 20 ಕುರಿ ಇರುವವರು ಇದನ್ನು ಬಳಕೆ ಮಾಡಬಹುದು.
*30 ಕುರಿ ಇದ್ದವರು 2hp ಮಷೀನ್ ಬಳಸಬಹುದು.
* ಆರು ತಿಂಗಳ ವಾರಂಟಿ ಇರುತ್ತದೆ
1hp ಬೆಲೆ -13000
2hp ಬೆಲೆ -16000
3hp ಬೆಲೆ -25000 (ಗೇರ್ ಮಾಡೆಲ್ )
ಇದರಲ್ಲಿ ಗೋಕುಲ್ ಮಾಡೆಲ್ ಗಜರಾಜ್ ಮಾಡಲ್ ಎಲ್ಲ ಮಾಡಲ್ ಗಳು ದೊರೆಯುತ್ತವೆ.
ಇದರಲ್ಲಿ ನೀವು ಸೈಲಜ್ ಕೂಡ ತಯಾರಿ ನೀವು ಮಾಡಿಕೊಳ್ಳಬಹುದು.
ಅತೀ ಕಡಿಮೆ ಮೇಂಟೆನೆನ್ಸ್ ಹೊಂದಿದ್ದು ರೈತನಿಗೆ ಬಹುಬೇಗ ಮತ್ತು ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಇದರಲ್ಲಿ ವಣ ಮೇವು ಮತ್ತು ಹಸಿಮೆವು ಎರಡನ್ನು ಕೂಡ ಚಾಪ್ ಮಾಡಬಹುದು. ಮನೆಯಲ್ಲಿ ಉಳಿದ ತರಕಾರಿಗಳನ್ನು ಕೂಡ ಚಾಪ್ ಮಾಡಬಹುದು ದನಗಳಿಗೆ ಕೂಡ ನೀಡಬಹುದು. ಹಸು ಕುರಿಗಳಿಗೆ ನೇರವಾಗಿ ಚಾಪ್ ಮಾಡಿ ನೀಡಿದರೆ ಅದರ ಮೇವು ತಿನ್ನುವ ಆಸಕ್ತಿ ಹೆಚ್ಚುತ್ತದೆ. ಇದರಿಂದ ಮೇವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಮೇವನ್ನು ಕತ್ತರಿಸಿ ಹಾಕಿದರೆ ದನಗಳು ಅದನ್ನು ಸಮರ್ಪಕವಾಗಿ ತಿನ್ನುತ್ತದೆ.
ಹಸು ಎಮ್ಮೆ ಕುರಿಗಳನ್ನು ಸಾಕಿರುವ ರೈತರಿಗೆ ಇದು ತುಂಬಾ ಉಪಕಾರಿಯಾಗಲಿದೆ ರೈತರು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ನಿಮಗೆ ಬೇಕಾದ ಪೂರ್ಣ ಮಾಹಿತಿಯನ್ನು ಈ ಚಾನೆಲ್ ಮೂಲಕ ಯೂಟ್ಯೂಬ್ ನಲ್ಲಿ ನೋಡಿಕೊಳ್ಳಬಹುದು.
Farming ಬಿಸಿನೆಸ್ ಯೂಟ್ಯೂಬ್ ಚಾನೆಲ್.
ನಿಮಗೆ ಈ ಯಂತ್ರವನ್ನು ಖರೀದಿಸಬೇಕಾದರೆ ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿರಿ.
ದೂರವಾಣಿ ಸಂಖ್ಯೆ :9600530005