ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡ ರೈತ ಮಹಿಳೆ! ಒಂದು ಬಾರಿ ನೀವು ಓದಿ
- ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 150ರ ಮಹಾ ಗಂಗವ್ ಮತ್ತು ಕಮಲಾಪುರ ಮಧ್ಯೆ ಕಾಣಿಸುವ ವಿಶಾಲವಾದ ತೋಟವು ವಾಹನಗಳ ಪ್ರಯಾಣಿಕರಿಗೆ ಕಾಣಿಸದೆ ಇರುವುದು. ಒಂದು ಸಲ ಎಂತವರಿಗೂ ಬೆರಗು ಮೂಡಿಸುತ್ತದೆ. ಕಾರಣವಿಷ್ಟೇ. ವಿಶಾಲವಾದ ಸುಮಾರು 80 ಎಕರೆಯಲ್ಲಿ ಹರಡಿಕೊಂಡಿರುವ ತೋಟ ಪಾರ್ ಮೌಸ್ ಹಚ್ಚು ಹಸಿರಿನಿಂದ ಮೈದುಳಿದುಕೊಂಡು ನಿಂತಿದೆ. ನೀವು ಸ್ವಾಗತ ಕಾಮನ್ ಒಳಗಡೆ ಪ್ರಯತ್ನಿಸಿದಾಗ ತಕ್ಷಣ ಬಲಗಡೆ ಕಾಣಿಸುವ ಮಾವಿನ ತೋಪ ಮತ್ತು ಎದುರುಗಡೆ ಇನ್ನೊಂದು ತೋಟಕ್ಕೆ ಸಾಕ್ಷಿಯೇ ಸಾಕ್ಷಿ ಅಂತಿರುವ ತೋಟಕ್ಕೆ ಆನೆಯಾಗುತ್ತಿರುವ ಭೂಮಿ ಒಟ್ಟು 80 ಎಕರೆಯಲ್ಲಿ 40 ಎಕರೆ ಮಾಧ್ಯಮ ಫಲವತ್ತಾದ ಭೂಮಿ. ಇನ್ನೂ ಉಳಿದ 40 ಎಕರೆ ಪಲವತ್ತಾದ ಭೂಮಿ ಹೀಗೆ ಎರಡು ವಿಧದ ಭೂಮಿಯನ್ನು ಒಂದು ಕಚ್ಚಾ ರಸ್ತೆಯ ವಿಭಜಿಸುತ್ತದೆ ವಿಶಾಲವಾದ ಅಂಗಗಳಾದ ಮನೆಗೆ ಪಕ್ಕದ ಕೆಲಸಗಾರರು ಶಡ್ ಹೌಸ್ ಜೊತೆಗೆ ನೆಚ್ಚಿನ ಸಾಕು ಪ್ರಾಣಿಗಳಾದ ಕುದುರೆ ಮತ್ತು ನಾಯಿಗಳು, ನಿಮಗೆ ಮುಗುಳ್ನಗೆಯಿಂದ ಭವ್ಯ ಸ್ವಾಗತ ಕೋರುವ ದಂಪತಿಗಳಾದ ಶ್ರೀ ಶರಣಪ್ಪ ಪಾಟೀಲ್ ಮತ್ತು ಅವರ ಶ್ರೀಮತಿಯಾದ ಸುಜಾತ ಎಸ್. ಪಾಟೀಲ್ ಅವರ ಕೃಷಿಯ ಬಗ್ಗೆ ಅರಿತುಕೊಂಡಿದ್ದಾರೆ ನೀವು ಕೇಳುವ ಯಾವುದೇ ಪ್ರಶ್ನೆಗಳಿಗೆ ಅಥವಾ ಸಂದೇಹಗಳಿಗೆ ಪರಿಹಾರವನ್ನು ಸ್ಥಳದಲ್ಲಿಯೇ ಬಗೆಹರಿಸುತ್ತಾರೆ ಇವರು ಕೃಷಿ ಪರಂಪರೆಯುತವಾಗಿ ಮಾಡಿಕೊಂಡು ಬಂದಿರುವವರಲ್ಲ ಮೂಲತಃ ಇವರು ರಾಜಕಾರಣದ ಕುಟುಂಬ ಆದರೆ ಬದಲಾದಿ ಪರಿಸ್ಥಿತಿಯಲ್ಲಿ ರಾಜಕಾರಣದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಕೊನೆಗೆ ಮುಖ ಮಾಡಿದ್ದು ಖುಷಿಯಡೆಗೆ. ಆದರೆ, ಅವರೊಂದು ಕೊಂಡಷ್ಟೂ ಕೃಷಿ ಸುಲಭ ಆಗಿರಲಿಲ್ಲ, ಅದು ಸುಲಭವಾಗಿ ಅಲ್ಲ. ಅದನ್ನ ಅರಿತ ಅವರು ನೇರವಾಗಿ ಭೇಟಿ ಕೊಟ್ಟಿದ್ದು ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಅಲ್ಲಿನ ವಿಜ್ಞಾನಿಗಳಿಂದ ಸಲಹೆ ಸೂಚನೆ ಪಡೆದುಕೊಂಡು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಿ ಜೊತೆಗೆ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡಿ ಕದ್ದಾಗಿ ಕೃಷಿಯಲ್ಲಿರುವ ಸಾಧಕ ಬಾದಕಗಳನ್ನು ಅಪಲೋಚಿ ಸಿಕಾರ್ಯಪ್ರವೃತ್ತರಾದರು. ನಂತರ ಊರಿನ ಯಾವುದೇ ಜಂಡಾಟವಿಲ್ಲದೆ ಊರು ಹೊರಗಿನ ತಕ್ಕಮಟ್ಟಿಗೆ ಫಲವತ್ತಾದ ಭೂಮಿಯನ್ನು ಮೂರು ವರ್ಷಗಳ ಹಿಂದೆ ಕರದಿಸಿ ಮೊದಲಿಗೆ ಅವರು ತಮ್ಮ ಜಮೀನಿನ ಸುತ್ತಲೂ ಎತ್ತರ ಬೇಲಿಗಳನ್ನು ಅಳವಡಿಸಿಕೊಂಡರು. ಆದ್ದರಿಂದ ಜನ ಜಾನುವಾರುಗಳು ಅಂತ್ಯಕ್ರಮ ಪ್ರವೇಶಕ್ಕೆ ತಡೆ ನೀಡಿದಂತಾಯ್ತು ಮತ್ತು ಹೆದ್ದಾರಿಯ ಪಕ್ಕದಲ್ಲಿ ಇರುವುದರಿಂದ ಕಳ್ಳತನ ಅಂತ ಕ್ರ ತ್ಯಗಳನ್ನು ನಿಯಂತ್ರಿಸಬಹುದು ಎತ್ತು ನೋಡಿದರೂ ಹಚ್ಚು ಹಸಿರಿನಿಂದ ಕಂಗೊಳಿಸುತ್ತಿರುವ ಅವರ ಫಾರ್ಮಸ್ ಎಂತವರಿಗೆ ಒಂದು ಬಾರಿ ಮನಸೊರ್ಗುತ್ತದೆ.
ನಮ್ಮ ವಿಜ್ಞಾನಿಗಳ ತಂಡ ಯುವ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಪಡೆದುಕೊಂಡಂತಹ ಮಾಹಿತಿಗಳ ವರ್ಣವೇ ಈ ಲೇಖನ. ಇವರದು ಮೂಲ ವೃತ್ತಿ ರಾಜಕಾರಣ. ಒಂದು ಅವಧಿಗೆ ತಾಲೂಕಿನ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಜನಮನ ಗಳಿಸಿದ್ದಾರೆ. ಆದರೆ ಎರಡನೇ ಅವಧಿಗೆ ಸೋಲು ಉಂಟಾದಾಗ ಇವರು ದೃತ್ತುಗಡದೆ ಕೃಷಿ ಇಲಾಖೆ ನಿಂತರು ಕೃಷಿ ವಿಜ್ಞಾನ ಕೇಂದ್ರದ ಸಹಾಯದಿಂದ ಮೊದಲಿಗೆ ತಮ್ಮ ಜಮೀನಿನ ಮಣ್ಣಿನ ಗುಣ ಧರ್ಮಗಳು ಅನುಗುಣವಾಗಿ ಬೆಳೆಯ ಯೋಜನೆ ಮಾಡಿಕೊಂಡು ನೀರಿನ ಕ್ಷೇತ್ರ ಹಣ್ಣಿನ ಬೆಳೆಗಳು, ಬೇಸಾಯದ ಬೆಳೆಗಳು ಜೊತೆಗೆ ತರಕಾರಿ, ಹೂ ಹೀಗೆ ಮುಂತಾದ ಬೆಳೆಗಳನ್ನು ನಾಟಿ ಮಾಡಿಕೊಂಡು ಕೃಷಿ ಇಲಾಖೆಯ ಸಹಾಯಧನದೊಂದಿಗೆ ಜಮೀನ ಒಂದು ಮೂಲೆಯಲ್ಲಿರುವ ಬೃಹತ್ಕಾರವಾದ ಪುರಾತನ ಬಾವಿಗೆ ಆಧುನಿಕ ಸ್ಪರ್ಶ ನೀಡಿದರು. ಈ ಬಾವಿಗೆ ಜೊತೆಗೆ 3 ಕೊಳವೆ ಬಾಯಿಗಳನ್ನು ಕೊರೆಹಿಸಿ ಹನಿ ನೀರಾವರಿ ಪದ್ಧತಿಯ ಮೂಲಕ ತಮ್ಮ ಜಮೀನಿಗೆ ನಿರಾಣಿಸುತ್ತಿದ್ದಾರೆ. ಜಮೀನು ಸುತ್ತಲೂ ಸುರಕ್ಷಾ ಬೇಲಿ ಹಾಕಿಕೊಂಡು ಯಾವುದೇ ಪ್ರಾಣಿ ಅಥವಾ ಮನುಷ್ಯರು ಒಳ ಬರದಂತೇ ಸಂರಕ್ಷಣೆ ಮಾಡಿದ್ದಾರೆ. ಕುದುರೆ ಸಾಕಾಣಿಕೆ ಬಗ್ಗೆ ವಿಶೇಷ ಒಲವು ಹೊಂದಿದ್ದು ಸವಾರಿ ಮೂಲಕ ಕ್ಷೇತ್ರ ವೀಕ್ಷಣೆ ಮಾಡುತ್ತಾರೆ. ಜೊತೆಗೆ (ಮುಧೋಳ್) ನಾಯಿಗಳನ್ನು ರಕ್ಷಣೆಗಾಗಿ ಸಾಕಿಕೊಂಡಿದ್ದಾರೆ. ಎರಡು ಮೂರು ತಳಿಯ ನಾಯಿಗಳನ್ನು ರಕ್ಷಣೆಗಾಗಿ ಸಾಕಿಕೊಂಡಿದ್ದಾರೆ. ಊರ ಹೊರಗೆ ಇರುವುದರಿಂದ ಈ ಎಲ್ಲಾ ಮುನ್ನೆಚ್ಚರಿಕೆ ಅವಶ್ಯವೂ ಸ್ಥಳೀಯ ಕುರಿ ಜವಾರಿ ತಳಿ ಆಕಳು ಜವರು ತಳಿಯ ಐದುನೂರು ಕೋಳಿ ಸಾಕೋದರ ಜೊತೆಗೆ ಮುಧೋಳ ನಾಯಿ ಮತ್ತು ಡಾಂಬರ್ ತಳಿಯ ನಾಯಿ ಮರಿಗಳ ಉತ್ಪಾದನೆ ಮತ್ತು ಮಾರಾಟ ಮಾಡಲಾಗುತ್ತದೆ ಅಲ್ಲದೆ ಮಣ್ಣು ಮತ್ತು ನೀರ ಸಂರಕ್ಷಣಾ ರಚನಾತ್ಮಕ ತಾಂತ್ರಿಕ ಗಾಗಿ ಕ್ಷೇತ್ರದ ಸುತ್ತಲೂ ಬದು ಬದುವಿನ ಕೊನೆಯ ಭಾಗದಲ್ಲಿ ಒಂದು ಕಡೆ ಕೋಡಿ ಮತ್ತು ಕೃಷಿ ಹೊಂಡ ನಿರ್ಮಿಸಿದ್ದಾರೆ. ಯುವರ ಕ್ಷೇತ್ರಕ್ಕೆ ರೈತರು ಭೇಟಿ ನೀಡಿದ ಹಲವಾರು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.