ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡ ರೈತ ಮಹಿಳೆ! ಒಂದು ಬಾರಿ ನೀವು ಓದಿ
ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 150ರ ಮಹಾ ಗಂಗವ್ ಮತ್ತು ಕಮಲಾಪುರ ಮಧ್ಯೆ ಕಾಣಿಸುವ ವಿಶಾಲವಾದ ತೋಟವು ವಾಹನಗಳ ಪ್ರಯಾಣಿಕರಿಗೆ ಕಾಣಿಸದೆ ಇರುವುದು. ಒಂದು ಸಲ ಎಂತವರಿಗೂ ಬೆರಗು ಮೂಡಿಸುತ್ತದೆ. ಕಾರಣವಿಷ್ಟೇ. ವಿಶಾಲವಾದ ಸುಮಾರು 80 ಎಕರೆಯಲ್ಲಿ ಹರಡಿಕೊಂಡಿರುವ ತೋಟ ಪಾರ್ ಮೌಸ್ … Read More