ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ
ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ
*Note: ಕೊಲೆಟ್ರೋ ಟ್ರೈಕಂ ಕ್ಯಾಪ್ಸಿಸಿ ಈ ಶಿಲೀಂದ್ರವನ್ನು ಕಾಯಿ ಕೊಳೆ ರೋಗ ಕಾರಣವಾಗಿರುತ್ತದೆ
- ಕೊಳೆರೋಗ ಸಾಮಾನ್ಯವಾಗಿ ಮೆಣಸಿನಕಾಯಿ ಬೆಳೆಯ ಹಚ್ಚಿದ 80-85 ದಿನ ನಂತರ ಕಾಣಬರುತ್ತದೆ
- ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆ ರೋಗ ಬಂದು ಸಾಮಾನ್ಯವಾಗಿ ನಮಗೆ
ಶೇಕಡ 5 ರಿಂದ 10 ಆತರಷ್ಟು ಇಳುವರಿಯನ್ನು ಹಾನಿ ಉಂಟಾಗುತ್ತದೆ - ನಮ್ಮಲ್ಲಿ ಬಹಳಷ್ಟು ಜನಗಳಿಗೆ ರೋಗ ಹರಡುವುದು ಹೇಗೆ ಅಂತ ಗೊತ್ತಾಗುವುದಿಲ್ಲ ಆದರೆ ಬಿಳಿದಾಮಿಯಿಂದ ಹರಡುತ್ತದೆ.
- ಹಾಗಾಗಿ ನಾವು ಬಿಳಿದಾಮಿಯನ್ನು ನಿಯಂತ್ರಣ ಮಾಡೋದು ಒಂದು ಪಾತ್ರನಾಗಿರುತ್ತದೆ ಕಾಯ್ಕೊಳೆ ರೋಗ ನಿಯಂತ್ರಣದಲ್ಲಿ
- ಇದಕ್ಕಾಗಿ ನೀವು ಮುಂಜಾಗ್ರತ ಕಾರ್ಯಕ್ರಮಗಳನ್ನು ಕೈಗೊಳಿಸಬೇಕು
- ಈ ರೋಗವನ್ನು ತಡೆಗಟ್ಟುವುದಕ್ಕೆ
ಕೆಳಗಿನ ಔಷಧಗಳನ್ನು ಸಂಪೂರ್ಣ ಮಾಡಬೇಕು - ಮೊದಲನೇದಾಗಿ
Blitox 500gm/acr ಅಥವಾ
Taqat 400gm/acr
Cabriotop 600gm/acr
Galileo sensa 400ml/acr
Antracol 500gm/acr - ಪೋಷಕಾಂಶ ಕೊರತೆಗಳಿಂದ ಕೂಡ ಕೊಳೆರೋಗ ಉಂಟಾಗುತ್ತದೆ ಇದಕ್ಕಾಗಿ ನೀವು ಕ್ಯಾಲ್ಸಿಯಂ ಮತ್ತು ಬೋರಾನ್ ಲಿಕ್ವಿಡ್ ಫಾರ್ಮುಲಾಶನ್ ಇದು ವಾಲೆಗ್ರೊ ಕಂಪನಿಯಲ್ಲಿ ಕ್ಯಾಲ್ಬೆಡ್ ಸಿ ಔಷಧಿಯನ್ನು ಪ್ರತಿ ಲೀಟರ್ಗೆ 2ml ಹಾಕಿ ಸಿಂಪಡಣೆ ಮಾಡಬೇಕು
- ಈ ಮೇಲಿನ ಯಾವುದಾದರೂ ಔಷಧಗಳನ್ನು ಸಿಂಪಡಣೆ ಮಾಡಿ
ನಿಮ್ಮ ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆ ರೋಗವನ್ನು ಯಶಸ್ವಿಯಾಗಿ ನೀವು ಕಾಪಾಡಬಹುದು ಅಥವಾ ತಡೆಗಟ್ಟಬಹುದು