ಮಾರುಕಟ್ಟೆ ದಾರಣೆಗಳ ಮಾಹಿತಿ ಇಲ್ಲಿದೆ ನೋಡಿ! ಬಜಾರ್ ನೋಟ್

ಉತ್ಪನ್ನಗಳ ಇತ್ತೀಚಿನ ಬೆಲೆಗಳು ಗುರುತಿಸಿದ ಬೆಲೆಗಳು ನಿನ್ನೆ ವರದಿ ಮಾಡಲಾದವು ಅದರಿಗಾಗಿ ವರದಿ ಮಾಡಲಾದ ಮಾರುಕಟ್ಟೆಗಳು ಉತ್ಪನ್ನ ಕನಿಷ್ಠ ಬೆಲೆ ಅತ್ಯುತ್ತಮ ಬೆಲೆ Cereals Wheat / ಗೋಧಿ Bansi / ಬನ್ಸಿ () 2783 2783 Mexican / ಮೆಕ್ಸಿಕನ್ () 2450 3000 Sona / ಸೋನ () 1651 3201 Red / ಕೆಂಪು () 2700 3400 White / ಬಿಳಿ () 2321 4386 H.D. / ಹೈಬ್ರಿಡ್ () … Read more

ಮುಂದಿನ 4 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ?

ಬೆಂಗಳೂರು: ಬಿಸಿಲಿನ ಬೇಗೆಯ ನಡುವೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ನೂ ಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮ ಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಏ.1 ಮತ್ತು 2ರಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಏ.3ರಿಂದ 5ರ ವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಚದುರಿದಂತೆ … Read more

ಇಂದಿನಿಂದ ಹಾಲಿನ ದರ ಏರಿಕೆ! ಯಾವ ಪ್ಯಾಕೆಟ್ ಹಾಲಿಗೆ ಎಷ್ಟು ಹೆಚ್ಚು!

ಕರ್ನಾಟಕದಲ್ಲಿ ಹಾಲಿನ ದರ ಏರಿಕೆ: ಸಂಪೂರ್ಣ ವಿಶ್ಲೇಷಣೆ ಕರ್ನಾಟಕದಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳ ದರ ಏರಿಕೆ ಕುರಿತಂತೆ ತೀವ್ರ ಚರ್ಚೆಗಳು ನಡೆಯುತ್ತಿದ್ದು, 2025ರ ಏಪ್ರಿಲ್ 1ರಿಂದ ಕರ್ನಾಟಕ ಮಿಲ್ಕ್ ಫೆಡರೇಷನ್ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ₹4 ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶವನ್ನಿಟ್ಟುಕೊಂಡಿದೆ, ಆದರೆ ಗ್ರಾಹಕರ ಮೇಲೆ ಇದರ ಪರಿಣಾಮವೂ ಅಷ್ಟೇ ಗಂಭೀರವಾಗಿದೆ. ಹಾಲು, ಮೊಸರು, ತುಪ್ಪ, ಪನ್ನೀರ್ ಸೇರಿದಂತೆ ಹಲವು ಹಾಲು ಉತ್ಪನ್ನಗಳ ಬೆಲೆಗಳೂ … Read more

ಯುಗಾದಿ ಹಬ್ಬಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ ಮತ್ತೆ ಇಂದು ಕೂಡ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ಕಳೆದೊಂದು ವಾರದಿಂದ ಚಿನ್ನದ ರೇಟ್ ಏರುತ್ತಲೇ ಇದೆ. ಇದು ಚಿನ್ನಾಭರಣ ಪ್ರಿಯರನ್ನು ನಿರಾಶೆಗೆ ದೂಡಿದೆ. ಆದರೆ, ಇಂದು ಮತ್ತೆ ಬಂಗಾರದ ಬೆಲೆ ಭಾರೀ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಬೆಲೆ ₹650 ಏರಿಕೆಯಾಗಿದ್ದು, ₹84,250 ಆಗಿದೆ. ಹಾಗೆಯೇ 24 ಗ್ರಾಂ ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ₹710 ಹೆಚ್ಚಾಗಿದ್ದು, ನೀವು ₹91,910ಗಳನ್ನು ಪಾವತಿಸಬೇಕಿದೆ. ಬೆಳ್ಳಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಒಂದು ಕೆಜಿಗೆ ನೀವು ₹1,04,000 ಬೆಳ್ಳಿ ಬೆಲೆ ಪ್ರತಿ kg ದೆಹಲಿ: ₹1,04,000 ಬೆಂಗಳೂರು: … Read more

60,000/- ಹೆಣ್ಣು ಮತ್ತು ಗಂಡು ಮಕ್ಕಳ ಮದುವೆಗೆ ಸಹಾಯಧನಕ್ಕೆ ಅರ್ಜಿ! 2025

ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮದುವೆಗೆ ₹60,000 ಸಹಾಯಧನ — ಸಂಪೂರ್ಣ ಮಾಹಿತಿ ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ (Karnataka Labour Welfare Board) ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇವರಲ್ಲಿ ಕಾರ್ಮಿಕರ ಮಕ್ಕಳ ವಿವಾಹದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಮದುವೆ ಸಹಾಯಧನ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಈ ಯೋಜನೆಯಡಿ ಕಾರ್ಮಿಕ ಕಾರ್ಡ್ ಹೊಂದಿರುವ ಅರ್ಹ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ವಿವಾಹದ ಸಂದರ್ಭದಲ್ಲಿ ₹50,000 ರಿಂದ ₹60,000 ವರೆಗೆ … Read more

ಮುಂದಿನ ವಾರ ರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತಮಾರಿ ಮಳೆ ಅಲರ್ಟ್!

ಮುಂದಿನ ವಾರ ರಾಜ್ಯಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದ. ಏ.2ರಂದು ಕರಾವಳಿಯ ಎಲ್ಲಾ ಜಿಲ್ಲೆ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಏ.3ರಂದು ಕರಾವಳಿ ಹಾಗೂ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಅತಿ ವೇಗದಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಲಿದೆ. ಏ.4 ಮತ್ತು ಏ.5ರಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಹಾಗೂ ಉತ್ತರ ಒಳನಾಡಿನಲ್ಲಿ ಹಗುರ … Read more

ಯುಗಾದಿ ಹಬ್ಬದ ನಂತರ ಒಟ್ಟಿಗೇ ಸಿಗಲಿದೆ ಗೃಹಲಕ್ಷ್ಮಿ 2 ತಿಂಗಳ ಹಣ ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ?

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸಿಹಿಸುದ್ದಿ ನೀಡಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಒಂದೇ ಸಲಕ್ಕೆ ಹಾಕಲಾಗುತ್ತದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31ರ ನಂತರ ಎರಡು ತಿಂಗಳ ಹಣವನ್ನು ಒಂದೇ ಸಲಕ್ಕೆ ಹಾಕುವುದಾಗಿ ಹೇಳಿದ್ದು, ಮಹಿಳೆಯರು ಖುಷ್ ಆಗಿದ್ದಾರೆ. ಆದರೆ, ಏಪ್ರಿಲ್ ಮೊದಲ ವಾರದಲ್ಲಿ ಹಣ ಮಹಿಳೆಯರಿಗೆ ತಲುಪುವ ನಿರೀಕ್ಷೆ ಇದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ? ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ … Read more

A ಮತ್ತು B ಖಾತಾ ಎಂದರೇನು! ಪಡೆಯೋದು ಹೇಗೆ?

A ಖಾತಾ ಮತ್ತು B ಖಾತಾ ಎಂದರೆ ಕರ್ನಾಟಕ ಸರ್ಕಾರದ ಪಟ್ಟಾಭಿವೃದ್ಧಿ (BBMP) ಅಥವಾ ಸ್ಥಳೀಯ ಸಂಸ್ಥೆಯಲ್ಲಿನ ಆಸ್ತಿ ದಾಖಲೆ (Property Records) ವಿಭಾಗದಲ್ಲಿ ಪಾವತಿಸಬೇಕಾದ ಮಾಲಿಕತ್ವದ ದಾಖಲೆಗಳು ✅ 1. A ಖಾತಾ ಎಂದರೇನು? A Khata (Form A) ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಥವಾ ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಅಧಿಕೃತವಾಗಿ ಮಂಜೂರಾದ ಮತ್ತು ಕಾನೂನುಬದ್ಧವಾದ ಆಸ್ತಿ/ಭೂಮಿಯ ದಾಖಲೆ. Properly Assessed Property ಎಂಬ ಅರ್ಥದಲ್ಲಿ A Khata ನೀಡಲಾಗುತ್ತದೆ. BDA, … Read more

ಮುಂದಿನ ಐದು ದಿನಗಳ ಕಾಲ ಈ ಈ ಜಿಲ್ಲೆಗಳಿಗೆ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ರಾಜ್ಯದ ಮಳೆ ಮುನ್ಸೂಚನೆ / ಎಚ್ಚರಿಕೆ 26/03/2025 ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಲಘು ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳ ಕರ್ನಾಟಕದ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ರಾಜ್ಯದ ಉಳಿದ … Read more

ರೊಟ್ಟಿ ಮಾಡುವ ಯಂತ್ರಕ್ಕೆ ವಿಶೇಷ ಆಫರ್! ಯುಗಾದಿ ಹಬ್ಬಕೆ ಬಾರಿ ಗಿಫ್ಟ್!

ರೊಟ್ಟಿ ಮತ್ತು ಚಪಾತಿ ಮಾಡುವ ಯಂತ್ರಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಯಾಗಿರುವ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಜೇಶ್ವರಿ ಹೋಮ್ ಅಫೈನ್ಸಸ್ ಯುಗಾದಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ.   ಎಲ್ಲಿ ಸಿಗಲಿದೆ ಆಫರ್? ವಜೇಶ್ವರಿ ಹೋಮ್ ಅಫೈನ್ಸಸ್ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿರು ವುದು ಈ ಸಂದರ್ಭದ ವಿಶೇಷವಾಗಿದೆ. ಇದರ ನಿಮಿತ್ತ ರೊಟ್ಟಿ ಯಂತ್ರಗಳ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಕರ್ನಾಟಕದ ಮಠ-ಮಾನ್ಯಗಳಲ್ಲಿ, ಹೋಟೆಲ್, ಹಾಸ್ಟೇಲ್‌, ಪಿ.ಜಿ. ಗಳಲ್ಲಿ ವಜೇಶ್ವರಿ ಹೋಮ್ ಅಫ್ಘನ್ಸಸ್‌ನ ರೊಟ್ಟಿ ಮತ್ತು … Read more