News

ರೊಟ್ಟಿ ಮಾಡುವ ಯಂತ್ರಕ್ಕೆ ವಿಶೇಷ ಆಫರ್! ಯುಗಾದಿ ಹಬ್ಬಕೆ ಬಾರಿ ಗಿಫ್ಟ್!

ರೊಟ್ಟಿ ಮತ್ತು ಚಪಾತಿ ಮಾಡುವ ಯಂತ್ರಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಯಾಗಿರುವ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಜೇಶ್ವರಿ ಹೋಮ್ ಅಫೈನ್ಸಸ್ ಯುಗಾದಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ.

 

ಎಲ್ಲಿ ಸಿಗಲಿದೆ ಆಫರ್?

ವಜೇಶ್ವರಿ ಹೋಮ್ ಅಫೈನ್ಸಸ್ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿರು ವುದು ಈ ಸಂದರ್ಭದ ವಿಶೇಷವಾಗಿದೆ. ಇದರ ನಿಮಿತ್ತ ರೊಟ್ಟಿ ಯಂತ್ರಗಳ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಕರ್ನಾಟಕದ ಮಠ-ಮಾನ್ಯಗಳಲ್ಲಿ, ಹೋಟೆಲ್, ಹಾಸ್ಟೇಲ್‌, ಪಿ.ಜಿ. ಗಳಲ್ಲಿ ವಜೇಶ್ವರಿ ಹೋಮ್ ಅಫ್ಘನ್ಸಸ್‌ನ ರೊಟ್ಟಿ ಮತ್ತು ಚಪಾತಿ ತಯಾರಿಸುವ ಯಂತ್ರಗಳೇ ಮನೆ ಮಾತಾಗಿವೆ.

 

ಇದರಲ್ಲಿ ಜೋಳ, ಸಜ್ಜೆ, ರಾಗಿ, ಅಕ್ಕಿ ಹಾಗೂ ಮೆಕ್ಕೆಜೋಳದಿಂದ ರೊಟ್ಟಿ ತಯಾರಿಸಬಹುದು. 2015ರಲ್ಲಿ ಸಣ್ಣ ಮಳಿಗೆ ಯಲ್ಲಿ ಆರಂಭಗೊಂಡ ವಜೇಶ್ವರಿ ಹೋಮ್ ಅಫೈನ್ಸಸ್ ಇಂದು ಬೃಹತ್ ಉದ್ಯಮವಾಗಿ ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕರ ವಿಶ್ವಾಸ ಹೆಚ್ಚಿಸಿ ಕೊಳ್ಳುತ್ತ ಸಾಗಿದೆ.

 

ಗುಣಮಟ್ಟಕ್ಕೆ ಇಲ್ಲಿಯ ಯಂತ್ರಗಳಿಗೆ ಐಎಸ್‌ಒ ಪ್ರಮಾಣಪತ್ರ ಲಭಿಸಿದೆ. ಇಲ್ಲಿ ರೊಟ್ಟಿ, ಚಪಾತಿ ಮಾಡುವ ಯಂತ್ರಗಳ ಜತೆಗೆ ಶ್ಯಾವಿಗೆ ತಯಾರಿಸುವ, ಖಾರ ಕುಟ್ಟುವ ಮತ್ತು ಬೀಸುವ, ಹಿಟ್ಟು ಮಾಡುವ (ಗಿರಣಿ), ಎಣ್ಣೆ ಗಾಣ ಯಂತ್ರಗಳನ್ನು ತಯಾರಿಸಲಾಗುತ್ತದೆ. ಒಲೆಗಳು ಸಹ ಲಭ್ಯ ವಿದೆ. ಎಲ್ಲ ಯಂತ್ರಗಳಿಗೆ ಒಂದು ವರ್ಷ ವಾರಂಟಿ ಇರುತ್ತದೆ. ಕರ್ನಾಟಕದಲ್ಲಿ ಎಲ್ಲಿ ಯಾದರೂ ಯಂತ್ರಗಳು ದುರಸ್ತಿಗೆ ಬಂದಲ್ಲಿ ಸರ್ವಿಸ್‌ಗೆ ವಾಹನ ವ್ಯವಸ್ಥೆ ಇರುತ್ತದೆ.
ವಿಶೇಷ ಸೂಚನೆ

 

ಏಪ್ರಿಲ್ 31ರವರೆಗೆ ಮಾತ್ರ ರೊಟ್ಟಿ ತಯಾರಿಸುವ 4 ಮಾದರಿಯ?

ಯಂತ್ರಗಳ ಮೇಲೆ ರಿಯಾಯಿತಿ ದರವನ್ನು ಪ್ರಕಟಿಸಲಾಗಿದೆ. ಯುಗಾದಿ (ಮಾರ್ಚ್ 30)ಯಿಂದ ಏಪ್ರಿಲ್ 31ರವರೆಗೆ ಬುಕ್ ಮಾಡುವ ಯಂತ್ರಗಳಿಗೆ ಈ ರಿಯಾಯಿತಿ ದರ ಅನ್ವಯವಾಗಲಿದೆ . ಕನಿಷ್ಠ 10 ಸಾವಿರ ರೂ. ಪಾವತಿಸಿ ಬುಕ್ ಮಾಡಬಹುದಾಗಿದೆ. ಈ ಅವಧಿಯಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಮೇ ತಿಂಗಳಿಂದ ಯಂತ್ರಗಳನ್ನು ಡೆಲಿವರಿ ಕೊಡಲಾಗುವುದು. ಸಾಗಣೆ ವೆಚ್ಚ ಪ್ರತ್ಯೇಕವಾಗಿರುತ್ತದೆ.

ಸ್ವಯಂ ಉದ್ಯೋಗಕ್ಕಾಗಿಯೇ ಬಹಳಷ್ಟು ಅನುಕೂಲವಾಗಿರುತ್ತದೆ.

 

ಯಂತ್ರಗಳ ಗುಣಮಟ್ಟ ಉತ್ಕೃಷ್ಟವಾಗಿವೆ. ಅಮೆರಿಕ (ಕ್ಯಾಲಿಫೋರ್ನಿಯಾ) ಸೇರಿದಂತೆ ಬೇರೆ ದೇಶಗಳಿಗೂ ಯಂತ್ರಗಳನ್ನು ಕಳುಹಿಸಿದ್ದೇವೆ. ಯಾರಿಂದಲೂ ಯಂತ್ರಗಳ ಗುಣಮಟ್ಟದ ಬಗ್ಗೆ ದೂರುಗಳು ಬಂದಿಲ್ಲ. ಬಸಯ್ಯ ಚನ್ನಬಸಯ್ಯ ವಿರಕ್ತಮಠ ಮಾಲೀಕರು.

 

ವಜೇಶ್ವರಿ ಹೋಮ್ ಅಫೈನ್ಸಸ್
ಪ್ಲಾಟ್ ನಂ. 26, ರೇವಡಿಹಾಳ ರಸ್ತೆ, ಬನ್ಸಾಲಿ ಇಂಡಸ್ಟ್ರೀಯಲ್ ಎಸ್ಟೇಟ್, ತಾರಿಹಾಳ, ಹುಬ್ಬಳ್ಳಿ . 9731575131, 9741627921, 9880996749, 9591845920, 8792010066, 9535220065

 

ಇದನ್ನು ಓದಿ:ಏಪ್ರಿಲ್ ಒಂದರಿಂದ ವಿದ್ಯುತ ದರ ಏರಿಕೆ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ ಎಷ್ಟು ಹೆಚ್ಚಾಗುತ್ತದೆ ಮತ್ತು ನಿಮ್ಮ ಕರೆಂಟ್ ಬಿಲ್ ಎಷ್ಟು ಬರಬಹುದು?
https://krushiyogi.com/archives/916

ಇದನ್ನು ಓದಿ:ರಾಜ್ಯ ಸರ್ಕಾರದಿಂದ ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ!
https://krushiyogi.com/archives/909

1 COMMENTS

LEAVE A RESPONSE

Your email address will not be published. Required fields are marked *

Open chat
Hello 👋
Can we help you?