ಮುಂದಿನ ವಾರ ರಾಜ್ಯಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದ.
ಏ.2ರಂದು
ಕರಾವಳಿಯ ಎಲ್ಲಾ ಜಿಲ್ಲೆ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ.
ಏ.3ರಂದು
ಕರಾವಳಿ ಹಾಗೂ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಅತಿ ವೇಗದಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಲಿದೆ.
ಏ.4 ಮತ್ತು ಏ.5ರಂದು
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಹಾಗೂ ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶನಿವಾರ ದಕ್ಷಿಣ ಒಳನಾಡು ಮತ್ತು ಕರಾವಳಿಯ ಕೆಲ ವೆಡೆ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವ ಇತ್ತು.
ನಿಮ್ಮ ಏನೇ ಕೆಲಸ ಕಾರ್ಯಗಳಿದ್ದರೂ ಸಹ ಬೇಗನೆ ಮುಗಿಸಿಕೊಳ್ಳಿ ಏಕೆಂದರೆ ಹಾಲಿ ಕಲ್ಲು ಮಳೆ ರೈತರಿಗೆ ತುಂಬಾ ತೊಂದರೆ ಮಾಡುತ್ತದೆ ಅದಕ್ಕಾಗಿ ತಾವೆಲ್ಲರೂ ಕೂಡ ಏನಾದರೂ ಕೆಲಸ ಕಾರ್ಯಗಳು ರಾಶಿ ಅಥವಾ ಏನಾದರೂ ಕಾರ್ಯಗಳನ್ನು ಹಮ್ಮಿಕೊಂಡಿದ್ದಲ್ಲಿ ಅವುಗಳನ್ನು ಬೇಗನೆ ಇವತ್ತು ನಾಳೆ ಮುಗಿಸಿಕೊಳ್ಳಿ.
ಮೇಲೆ ತಿಳಿಸಿರುವ ಮಾಹಿತಿ ಭಾರತೀಯ ಹವಮಾನ ಇಲಾಖೆ ಬೆಂಗಳೂರು ಮುನ್ಸೂಚನೆ ನೀಡಿರುತ್ತದೆ ಹೀಗಾಗಿ ತಾವೆಲ್ಲರೂ ಕೂಡ ಈ ಮಾಹಿತಿ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ನಿರಂತರ ಮಳೆ ಮಾಹಿತಿ ಮತ್ತು ಮಾರುಕಟ್ಟೆ ದರಗಳನ್ನು ನೀಡುವ ನಮ್ಮ ಈ ಜಾಲತಾಣವನ್ನು ತಪ್ಪದೇ ಸಬ್ಸ್ಕ್ರೈಬ್ ಮಾಡಬೇಕು.
ಇದನ್ನು ಓದಿ:ಯುಗಾದಿ ಹಬ್ಬದ ನಂತರ ಒಟ್ಟಿಗೇ ಸಿಗಲಿದೆ ಗೃಹಲಕ್ಷ್ಮಿ 2 ತಿಂಗಳ ಹಣ ಬಿಡುಗಡೆ ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ?
https://krushiyogi.com/archives/974
ಇದನ್ನು ಓದಿ:A ಮತ್ತು B ಖಾತಾ ಎಂದರೇನು! ಪಡೆಯೋದು ಹೇಗೆ?
https://krushiyogi.com/archives/969
1 thought on “ಮುಂದಿನ ವಾರ ರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತಮಾರಿ ಮಳೆ ಅಲರ್ಟ್!”