ಪಿಎಂ ಕಿಸಾನ್ ಯೋಜನೆಯ ₹2,000ಗಳ ಕಂತು ನಿನ್ನೆ ಅರ್ಹ ರೈತರ ಖಾತೆಗಳಿಗೆ ಜಮಾ ಆಗಿದೆ. ನೀವು ಅರ್ಹರಾಗಿದ್ದರೂ ಮೊತ್ತ ಸಿಗದಿದ್ದರೆ, ನೀವು ದೂರು ದಾಖಲಿಸಬಹುದು.
ನಿಮ್ಮ ಸ್ಥಿತಿ ತಿಳಿಸುವ ಮೇಲ್ ಅನ್ನು pmkisan -ict@gov.in a pmkisan-funds@gov .inಗೆ ಕಳುಹಿಸಿ.
ನೀವು ಸಹಾಯವಾಣಿ ಸಂಖ್ಯೆ 011-24300606 ಅಥವಾ 155261 ಕರೆ ಮಾಡಬಹುದು.
ಪಿಎಂ ಕಿಸಾನ್ ತಂಡದೊಂದಿಗೆ ಸಂಪರ್ಕ ಸಾಧಿಸಲು 1800-115-526 ಅನ್ನು ಡಯಲ್ (ಉಚಿತ ಕರೆ) ಮಾಡಬಹುದು.
ಸಿಎಂ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಂತ ನೋಡಿ?
ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
“Know Your Status”
“Beneficiary Status” e
ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಕ್ಯಾಪ್ಟಾ ಕೋಡ್ ನಮೂದಿಸಿ & “Get Data” ಮೇಲೆ ಕ್ಲಿಕ್ ಮಾಡಿ.
ನಿಮ್ಮ ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಹಣವನ್ನು ಬಿಡುಗಡೆ ಮಾಡಿದ್ದರೆ, ನಿಮಗೆ “Payment Successfully Credited” ಎಂಬ ಸಂದೇಶ ಬರುತ್ತದೆ.
ಆನ್ಲೈನ್ ನಲ್ಲಿ ekyc ಮಾಡಿ
eKYC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ https://pmkisan.gov.in/aadharekyc.aspx
ಹಂತ 1- PM-Kisanನ ಅಧಿಕೃತ ವೆಬ್ಸೈಟ್ಗೆ ಹೋಗಿ.
ಹಂತ 2- ಬಲಭಾಗದಲ್ಲಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3- ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಟಾ ಕೋಡ್ ನಮೂದಿಸಿ ಮತ್ತು ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ 4- ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 5- ‘Get OTP’ ಮೇಲೆ ಕ್ಲಿಕ್ ಮಾಡಿ ಮತ್ತು OTP ನಮೂದಿಸಿ.
OTP ಆಧಾರಿತ eKYC ಸಾಧ್ಯವಾಗದಿದ್ದರೆ, ಬಯೋಮೆಟ್ರಿಕ್ ಆಧಾರಿತ eKYCಗಾಗಿ CSC ಕೇಂದ್ರಗಳನ್ನು ಸಂಪರ್ಕಿಸಬೇಕು.
PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. OTP ಆಧಾರಿತ eKYC PMKISAN ಪೋರ್ಟಲ್ನಲ್ಲಿ ಲಭ್ಯವಿದೆ
ಅಥವಾ ಬಯೋಮೆಟ್ರಿಕ್ ಆಧಾರಿತ eKYC ಗಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಬಹುದು
ಮಾನ್ಯ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 19 ನೇ ಕಂತನ್ನು ಫೆಬ್ರವರಿ 24, 2025 ರಂದು ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ:ltoday market rate ಇಂದಿನ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ?
ಇದನ್ನು ಓದಿ: ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮೆ ಆಗಿದೆ ಅಂತ ನಿಮ್ಮ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ
1 thought on “ಪಿಎಂ ಕಿಸಾನ್’ ಹಣ ಜಮೆ ಆಗಿಲ್ವಾ? ತಕ್ಷಣವೇ ಈ ಸಂಖ್ಯೆಗೆ ಕರೆ ಮಾಡಿ.!”