ಗೃಹಲಕ್ಷ್ಮಿಯೋಜನೆಯ
ಕರ್ನಾಟಕದ ಡಿ ಬಿ ಟಿ ಮೂಲಕ ಚೆಕ್ ಮಾಡುವುದು ಹೇಗೆ?
ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಡೈರೆಕ್ಟಾಗಿ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿ
https://play.google.com/store/apps/details?id=com.dbtkarnataka
ಮಟ್ಟ ಮೊದಲಿಗೆ ನೀವು play store ಮೂಲಕ ಹೋಗಿ ಕರ್ನಾಟಕದ ಡಿ ಬಿ ಟಿ ಆಪ್ಲಿಕೇಶನ್ ಅಥವಾ ಮೊಬೈಲ್ ಆ್ಯಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಆಪನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅದು ನಿಮಗೆ ಈಕೆ ವೈ ಸಿ ಕೇಳುತ್ತದೆ ಈಕೆ ವಾಯ್ಸ್ ಅಂದರೆ ಏನು?
ಇದರಲ್ಲಿ ಹೆದರ ಕೊಳ್ಳಬೇಕಾಗಿರುವುದು ಅವಶ್ಯಕತೆ ಇರುವುದಿಲ್ಲ ಅಲ್ಲಿ ಕೇವಲ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಆಧಾರ್ ಕಾರ್ಡ್ ನಿಂದ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ ಒಟಿಪಿ ಅನ್ನು ಹಾಕಿ ಸಮೆಟ್ ಮಾಡಿದರೆ ಸಾಕು ಈಗ ಇಲ್ಲಿ ನಿಮಗೆ ಈಕೆ ವಹಿಸಿ ಆಗಿರುತ್ತದೆ. ಈ ಕೆವೈಸಿ ಆದ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅದಕ್ಕೆ ಲಿಂಕ್ ಆಗಿರುತ್ತದೆ ಅಂದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರುತ್ತದೆಯೋ ಆ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಆಗಿರುವುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.
ಮೊಬೈಲ್ ಆಪ್ ನಲ್ಲಿ ನೀವು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಅಲ್ಲಿ ಇತ್ತೀಚಿನ ಬಂದಿರುವ ಹಣದ ದಿನಾಂಕ ಮತ್ತು ಯಾವುದರಿಂದ ಹಣ ಬಂದಿದೆ ಎಂದು ತೋರಿಸುತ್ತದೆ ಅದನ್ನು ನೋಡುವ ಮೂಲಕ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಇಲ್ಲಿಯವರೆಗೆ ಎಷ್ಟು ಜಮಾ ಆಗಿವೆ ಎಂಬುದರ ಬಗ್ಗೆಯೂ ಸಹ ಮಾಹಿತಿಯನ್ನು ಉಚಿತವಾಗಿ ಯಾವುದೇ ರೀತಿ ಹಣ ಖರ್ಚು ಮಾಡದೇನೆ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು.
2 thoughts on “ಇಲ್ಲಿವರೆಗೂಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮೆ ಆಗಿದೆ ಅಂತ ನಿಮ್ಮ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ”