Latest post

ಸಾಲ ಮನ್ನಾ ಘೋಷಣೆ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಡಿಸೆಂಬರ್ 31ರ ಒಳಗಾಗಿ ಸುಸ್ತಿಯಾಗಿರುವ ಮದ್ಯಮ ಮತ್ತು ದೀರ್ಘಾವಧಿಯ ಕೃಷಿ ಮತ್ತು ಕೃಷಿಯೇತರ್ ಸಾಲ ಅಸಲು ಪಾವತಿಸಿದ್ದಲ್ಲಿ ಅಂತಹ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ರಾಜ್ಯ ಸರ್ಕಾರ ಹೇಳಿದೆ. ಸರಕಾರವು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಅತಿವೃಷ್ಟಿಯಿಂದಾಗಿ ಸಹಕಾರಿ ಸಂಘಗಳಲ್ಲಿ ಪಡೆದ ಮಾಧ್ಯಮ ಮತ್ತು…

ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ಗ್ರಾಮಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಆಹ್ವಾನ ಕಾರವಾರ, ಫೆ.6: ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತ್ ಗಳಿದ್ದು, 210 ಪಂಚಾಯತ್‌ಗಳಲ್ಲಿ ಗ್ರಾಮಒನ್ ಕೇಂದ್ರ ಈಗಾಗಲೇ ಅನುಷ್ಠಾನಗೊಂಡಿದ್ದು, ಉಳಿದ 17 ಗ್ರಾಮ ಪಂಚಾಯತ್‌ಗಳಲ್ಲಿ ಹೊಸದಾಗಿ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ 1, ದಾಂಡೇಲಿಯಲ್ಲಿ 3, ಕಾರವಾರದಲ್ಲಿ 2, ಕುಮಟಾದಲ್ಲಿ 1,…

ಕುರಿ ಮತ್ತು ಮೇಕೆ ಸಾಕಾಣಿಕೆಗೆ ಉಚಿತ ತರಬೇತಿ

ದೊಡ್ಡಬಳ್ಳಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ರುಡ್‌ಸೆಟ್‌ ಸಂಸ್ಥೆಯಿಂದ ಹಮ್ಮಿಕೊಂಡಿರುವ ಮೇಕೆ, ಆಡು ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿಯು ಫೆಬ್ರವರಿ 12 ರಿಂದ 21 ರವರೆಗೆ 10 ದಿನಗಳ ಕಾಲ ಆಯೋಜನೆಯಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ…

ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಗೆ, ಕೇಂದ್ರ ಸರ್ಕಾರದ ಘೋಷಣೆ

: ಭಾರತ್ ಬ್ರಾಂಡ್ ಯೋಜನೆಯಡಿ ಭಾರತ್ ರೈಸ್ ಬಿಡುಗಡೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಡಿ ಸಮಗ್ರ ಭಾರತದಲ್ಲಿ ಒಂದೇ ಬ್ರಾಂಡಿನಡಿಯಲ್ಲಿ ದಿನನಿತ್ಯ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಈ ವರೆಗೆ ಭಾರತ್‌…

ಹೊಸ ಕೃಷಿ ನವೋದ್ಯಮ ಯೋಜನೆಗಳಿಗೆ ಆರ್ಥಿಕವಾಗಿ ನೆರವು

ಹೊಸ ಕೃಷಿ ನವೋದ್ಯಮಗಳಿಗೆ ಆರ್ಥಿಕ ನೆರವು ಚಿತ್ರದುರ್ಗ: 2023-24ನೇ ಸಾಲಿನ ಆಯವ್ಯಯದ ಕಂಡಿಕೆ-40ರಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ‘ನವೋದ್ಯಮ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಿದೆ.(Startups at Incubation stage) ಆರ್ಥಿಕ ನೆರವು ಕೃಷಿ ಕ್ಷೇತ್ರದಲ್ಲಿ…

ಈ 4ರೂಲ್ಸ್ ಪಾಲಿಸದಿದ್ದರೆ 6ನೆ ಕಂತಿನ ಹಣ ಬರುವುದಿಲ್ಲ

ಗೃಹಲಕ್ಷ್ಮಿ ಹಣ ಪಡೆಯಬೇಕಾದರೆ ನಾಲ್ಕು ಹೊಸ ರೂಲ್ಸ್ ಗಳು ಜಾರಿ. ಏನು ಅವು ನಾಲ್ಕು ಹೊಸ ರೂಲ್ಗಳು :ರಾಜ್ಯದ್ಯಂತ ಪ್ರತಿ ಮನೆಯಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೂ 2000 ರೂಪಾಯಿದಂತೆ ಗೃಹ ಲಕ್ಷ್ಮಿ ಯೋಜನೆಯಡಿ ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಐದು ಕಂತಿನ ಹಣ ಎಲ್ಲರಿಗೂ ದೊರೆತಿದ್ದು, ಆರನೇ ಕಂತಿನ ಹಣ ತಮ್ಮ ಅಕೌಂಟಿಗೆ ಜಮಾ ಆಗಬೇಕಾದರೆ ಎಲ್ಲಾ…

ಏನಿದು ನವೋದ್ಯಮ ಯೋಜನೆ? ಏನಿದರ ವಿಶೇಷತೆ?

ನವೋದ್ಯಮ ಯೋಜನೆ :ಸಾಲಕ್ಕೆ ಅರ್ಜಿ ಆಹ್ವಾನ ಹಾವೇರಿಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ನವೋದ್ಯಮ ಎಂಬ ಹೊಸ ಯೋಜನೆ ಘೋಷಿಸಲಾಗಿದೆ. ರೈತರ ನೂತನ ಪರಿ ಕಲ್ಪನೆಗಳಿಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿ ಗಳಾಗಿ ಪರಿವರ್ತನೆ ಹೊಂದುವಂತೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿ…

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಭಾರತ್ ಬ್ರಾಂಡ್ ಅಕ್ಕಿ

ಗ್ರಾಹಕರಿಗೆ  ಸಿಹಿ ಸುದ್ದಿ!ಪ್ರ ಸುತ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕೇರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಸಾಮಾನ್ಯ ಜನರು ತೊಂದರೆಗೆಡಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಒಂದು ಜನಸಾಮಾನ್ಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಬಡವರರು ಮತ್ತು ಸಾಮಾನ್ಯ ಜನರು ಎದುರಿಸಿ ಸುತ್ತಿರುವ ಸಮಸ್ಯೆಗೆ ಮೋದಿ ಸರ್ಕಾರವು ಒಂದು ಪರಿಹಾರ ರವನ್ನು ಹುಡುಕಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಎಂಬ ಬ್ರ್ಯಾಂಡ್…

ಕುರಿ ಅಥವಾ ಮೇಕೆಗಳಲ್ಲಿ ತೂಕ ಹೆಚ್ಚಳವಾಗಬೇಕೆ? ಇಲ್ಲಿದೆ ನೋಡಿ ರಾಮಬಾಣ!

ಆತ್ಮೀಯ ರೈತ ಬಾಂಧವರೇ, ನಿಮ್ಮ ಕುರಿ ಅಥವಾ ಮೇಕೆ ಯಲ್ಲಿ ಆರು ಕೆಜಿ ತೂಕ ಹೆಚ್ಚಳವಾಗಬೇಕಾದರೆ ಈ ನ್ಯಾಚುರಲ್ ಫೀಡನ್ನು ಬಳಸಿ. ದಿನಾಲು ಲಿವರ್ ಟಾನಿಕ್ ಮತ್ತು ಕ್ಯಾಲ್ಸಿಯಂ ಅನ್ನು ನೀಡುವ ಅಗತ್ಯವಿಲ್ಲ ಈ ಫೀಡ್ ಅನ್ನು ಬಳಸಿದರೆ ಸಾಕು!! ಯಾವುದು ಈ ಫೀಡ್,ಎಷ್ಟು ರೂಪಾಯಿ ಇದಕ್ಕೆ? ನೋಡೋಣ ಬನ್ನಿ. ರಾಂಬೊಸ್ಟ್ ramboost ಈ ಪ್ರಾಡಕ್ಟ್…

ರೈತರ ಸಾಲ ಮನ್ನಾ ಆದೇಶ ಹೋರಡಿದಿಸದ ರಾಜ್ಯ ಸರ್ಕಾರ

ಆತ್ಮೀಯ ರೈತ ಬಾಂಧವರೇ, ರೈತರಿಗೆ ಸಾಲ ಮನ್ನಾ ಘೋಷಿಸಿದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸುವುದಾಗಿ ಆದೇಶ ಹೊರಡಿಸಿದೆ. ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಶ್ರೀ ಸಿದ್ದರಾಮಯ್ಯ ಚಟುವಟಿಕೆಗಳಿಗಾಗಿ ತೆಗೆದುಕೊಂಡ ಸಾಲವನ್ನು ಮಾಡುವ ಕುರಿತು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಆಗದ ಕಾರಣ ರೈತರು ಬ್ಯಾಂಕಿನಲ್ಲಿ ಅಥವಾ ಕೋಪರೇಟಿವ್ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ತೀರಿಸಲಾಗದ ಕಾರಣ…

Open chat
Hello 👋
Can we help you?