ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ! ಹೇಗಿದೆ ಒಳಹರಿವು ಹೊರಹರಿವು ಮತ್ತು ಪ್ರಸ್ತುತ ನೀರಿನ ಮಟ್ಟ?
ಆತ್ಮೀಯ ರೈತರೆ ಕರ್ನಾಟಕದಲ್ಲಿ ಬಹಳಷ್ಟು ರೈತರು ನೀರಿನ ಮೇಲೆ ಅವಲಂಬಿನೆ ಆಗಿದ್ದಾರೆ ಈ ವರ್ಷ ಮುಂಗಾರು ಚೆನ್ನಾಗಿ ಬಂದರೂ ಸಹ ಹಿಂಗಾರು ಚೆನ್ನಾಗಿ ಬರಲಿಲ್ಲ ಅದಕ್ಕಾಗಿ ಪ್ರತಿಯೊಬ್ಬರಿಗೂ ಸಹ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ, ರಾಜ್ಯದ ಆಣೆಕಟ್ಟುಗಳಲ್ಲಿ ನೀರಿನ ಗರಿಷ್ಠ ಮಸ್ತ ಎಷ್ಟಿದೆ ಮತ್ತು ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ, ಒಳಹರಿವು ಮತ್ತು ಹೊರಹರಿವು ಮಾಹಿತಿ ತಿಳಿದುಕೊಳ್ಳಬೇಕಾಗಿದೆ. ಅಣೆಕಟ್ಟುಗಳ ನೀರಿನ ಮಟ್ಟದ ವಿವರಗಳು: 1. ಆಲಮಟ್ಟಿ ಅಣೆಕಟ್ಟು: ಗರಿಷ್ಠ ನೀರಿನ ಮಟ್ಟ: 519.60 ಮೀಟರ್ ಪ್ರಸ್ತುತ ನೀರಿನ ಮಟ್ಟ: … Read more