ಗೃಹಲಕ್ಷ್ಮಿ ಮಹಿಳೆಯರ ಖಾತೆಗೆ ಎಷ್ಟು ಕಂತುಗಳು ಬಂದಿದ್ದಾವೆ ಅಂತ ಹೀಗೆ ಚೆಕ್ ಮಾಡಿ!
ಹಂತ 1: ಅಧಿಕೃತ ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ ಅದರಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ ಗೊತ್ತಾಗದೆ ಇದ್ದಲ್ಲಿ ಇಲ್ಲಿ ನೀಡಿರುವ ಲಿಂಕಿನ ಮೂಲಕ ನೇರವಾಗಿ ಚೆಕ್ ಮಾಡಿಕೊಳ್ಳಬಹುದು. https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136&TemplateType=TEXT
ಹಂತ 2: ಮೇಲೆ ತಿಳಿಸಿರುವ ಜಾಲತಾಣಕ್ಕೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರ ಅಲ್ಲಿ ನಿಮಗೆ ರೇಷನ್ ಕಾರ್ಡ್ ಮೂಲಕ ಸ್ಟೇಟಸ್ ನೋಡುವುದು ಕಾಣಿಸುತ್ತದೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಗಳನ್ನು ಅಲ್ಲಿ ಟೈಪ್ ಮಾಡಬೇಕು ಟೈಪ್ ಮಾಡಿದ ನಂತರ ಕೆಳಗಡೆ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಸರ್ಚ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಮುಂದಿನ ವಿವರ ತೋರಿಸುತ್ತದೆ.
ಹಂತ 3: ನಂತರ ನಿಮಗೆ ಒಂದು ಬಾಕ್ಸ್ಗಳಲ್ಲಿ ಫಲಾನುಭವಿಗಳ ಹೆಸರು ಮತ್ತು ಹೆಚ್ಚಿನ ವಿವರ ತೋರಿಸುತ್ತದೆ ಅದೇ ಕಾಲಂನಲ್ಲಿ ಮುಂದೆ ನಿಮಗೆ get Details ಕ್ಲಿಕ್ ಮಾಡಬೇಕು. ಅದನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಯಾವ ದಿನಾಂಕದಂದು ಎಷ್ಟೋ ಹಣ ಯಾ ಸಮಯಕ್ಕೆ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಆಗಿದೆ ಎಂದು ನೀವು ಚೆಕ್ ಮಾಡಿಕೊಳ್ಳಬಹುದು.
2 thoughts on “ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮೆ ಆಗಿದೆ ಅಂತ ನಿಮ್ಮ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ!”