#Mini tractor#what are features of mini tractor#how it works#

ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿ

ಆತ್ಮೀಯ ರೈತ ಬಾಂಧವರೇ,  ಬೈಕ್ ಬೆಲೆಯಲ್ಲಿ ಈಗ ಮಿನಿ ಟ್ಯಾಕ್ಟರ್ ಕೊಂಡುಕೊಳ್ಳುವುದು ಹೇಗೆ ಮತ್ತು ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಏನಿದು ಮಿನಿ ಟ್ರಾಕ್ಟರ್? ರೈತನ ಕೆಲಸದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ  ನೋಡೋಣ. ಬೈಕ್ ನಡೆಸಲು ಹೇಗೆ ಹ್ಯಾಂಡಲ್ ಇರುತ್ತದೆಯೋ  ನಡೆಸಲು ಹಾಗೆ ಇದನ್ನು ನಡೆಸಲು ಸ್ಟೇರಿಂಗ್ ಮತ್ತು ಹ್ಯಾಂಡಲ್…

Open chat
Hello 👋
Can we help you?