Bele vime status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ?
ಬೆಳೆ ವಿಮೆ ಸ್ಟೇಟಸ್ ನೋಡುವುದು ಹೇಗೆ?? 1) ಬೆಳೆ ವಿಮೆ ಸ್ಟೇಟಸ್? ಬೆಳೆ ವಿಮೆ ಸ್ಟೇಟಸ್ ನೋಡಲು ಅಧಿಕೃತ ಜಾಲತಾಣವನ್ನು ನೀವು ಸಂಪರ್ಕ ಮಾಡಬೇಕಾಗುತ್ತದೆ ಒಂದು ವೇಳೆ ನೀವು ಬೆಳೆ ವಿಮೆ ತುಂಬಿದರೆ ಮಾತ್ರ ಬೆಳೆ ಇನ್ಸೂರೆನ್ಸ್ ಸ್ಟೇಟಸ್ ಅನ್ನು ನೋಡಬಹುದು ಬೆಳೆ ವಿಮೆ ತುಂಬಾ ದಿನ ನೀವು ಬೆಳೆ ಪರಿಹಾರದ ಸ್ಟೇಟಸ್ ಎಂದು ತಪ್ಪಾಗಿ ಕಲ್ಪನೆ ಮಾಡಿಕೊಳ್ಳಬಾರದು ಅಂದರೆ ಪ್ರತಿ ಮುಂಗಾರು ಹಂಗಾಮು ಮತ್ತು ಹಿಂಗಾರು ಹಂಗಾಮಿಗೆ ನೀವು ಬೆಳೆ ವಿಮೆ ತುಂಬಿದರೆ ಮಾತ್ರ ನೀವು … Read more