ಬೆಳೆ ವಿಮೆ ಸ್ಟೇಟಸ್ ನೋಡುವುದು ಹೇಗೆ??
1) ಬೆಳೆ ವಿಮೆ ಸ್ಟೇಟಸ್?
ಬೆಳೆ ವಿಮೆ ಸ್ಟೇಟಸ್ ನೋಡಲು ಅಧಿಕೃತ ಜಾಲತಾಣವನ್ನು ನೀವು ಸಂಪರ್ಕ ಮಾಡಬೇಕಾಗುತ್ತದೆ ಒಂದು ವೇಳೆ ನೀವು ಬೆಳೆ ವಿಮೆ ತುಂಬಿದರೆ ಮಾತ್ರ ಬೆಳೆ ಇನ್ಸೂರೆನ್ಸ್ ಸ್ಟೇಟಸ್ ಅನ್ನು ನೋಡಬಹುದು ಬೆಳೆ ವಿಮೆ ತುಂಬಾ ದಿನ ನೀವು ಬೆಳೆ ಪರಿಹಾರದ ಸ್ಟೇಟಸ್ ಎಂದು ತಪ್ಪಾಗಿ ಕಲ್ಪನೆ ಮಾಡಿಕೊಳ್ಳಬಾರದು ಅಂದರೆ ಪ್ರತಿ ಮುಂಗಾರು ಹಂಗಾಮು ಮತ್ತು ಹಿಂಗಾರು ಹಂಗಾಮಿಗೆ ನೀವು ಬೆಳೆ ವಿಮೆ ತುಂಬಿದರೆ ಮಾತ್ರ ನೀವು ಬೆಳೆ ವಿಮೆ ಸ್ಟೇಟಸ್ ಅನ್ನು ನೋಡಬಹುದು ಇದರಲ್ಲಿ ಮೂರು ವಿಧಾನಗಳಿಗೆ ನಿಮಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಒಂದು ನಿಮ್ಮ ಮೊಬೈಲ್ ನಂಬರ್ ಸಹಾಯದಿಂದ ನೀವು ಬೆಳಗಿನ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಇನ್ನೊಂದು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಸಹಾಯದಿಂದ ಸಹ ನೀವು ಬೆಳೆ ವಿಮೆ ಸ್ಟೇಟಸ್ ಅನ್ನು ನೋಡಬಹುದು ಇದಾದ ನಂತರ ರಶೀದಿ ನಂಬರ್ ಅಥವಾ ಬೆಳೆ ವಿಮೆ ತುಂಬುವ ಸಮಯದಲ್ಲಿ ನಿಮ್ಮ ಹತ್ತಿರವಿರುವ ರಶೀದಿ ನಂಬರ್ ಸಹಾಯದಿಂದ ಸಹ ನೀವು ಬೆಳೆ ವಿಮೆ ಸ್ಟೇಟಸ್ ಅನ್ನು ನೋಡಬಹುದು.
ಹಂತ 1: ಮೊದಲಿಗೆ ಅಧಿಕೃತ ಜಾಲತಾಣವನ್ನು ಭೇಟಿ ನೀಡಬೇಕು ಗೊತ್ತಾಗದಿದ್ದರೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿ ನೇರವಾಗಿ ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡುವ ಲಿಂಕ್ ಅನ್ನು ಓಪನ್ ಮಾಡಿಕೊಳ್ಳಬಹುದು https://samrakshane.karnataka.gov.in/
ಹಂತ 2: ಇದನ್ನು ಓಪನ್ ಮಾಡಿಕೊಳ್ಳಿ ಇದಾದ ನಂತರ ಇದರಲ್ಲಿ ಎರಡು ರೀತಿಯ ಆಯ್ಕೆಗಳು ನಿಮಗೆ ಕೇಳುತ್ತದೆ ಒನ್ನೇದು ಅಲ್ಲಿ ನೀವು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನೀವು ಅಲ್ಲಿ ಮುಂಗಾರು ಅಥವಾ ಹಿಂಗಾರು ಹಂಗಾಮು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಮುಂದೆ ಎಂದು ಕ್ಲಿಕ್ ಮಾಡಿದರೆ ಸಾಕು ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಹಂತ 3: ಓಪನ್ ಆದ ನಂತರ ಅದರಲ್ಲಿ ಸಾಕಷ್ಟು ಮಾಹಿತಿ ನಿಮಗೆ ದೊರೆಯುತ್ತದೆ ಅದರಲ್ಲಿ ನೀವು ಕ್ರಾಪ್ ಇನ್ಸೂರೆನ್ಸ್ ಸ್ಟೇಟಸ್ ಅಥವಾ ಚೆಕ್ ಸ್ಟೇಟಸ್ ಈ ಪೇಜ್ ನ ಮೂರನೇ ಕಾಲಂ ನಲ್ಲಿ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿಕೊಂಡು ನೀವು ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಡೈರೆಕ್ಟಾಗಿ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿ https://samrakshane.karnataka.gov.in/Premium/CheckStatusMain_aadhaar.aspx
ಹಂತ 4: ನಾವು ಈಗಾಗಲೇ ಮೇಲೆ ನಿಮಗೆ ತಿಳಿಸಿದಂತೆ ರಶೀದಿ ನಂಬರ್ ಅಥವಾ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆಯನ್ನು ಹಾಕಿ ಅಲ್ಲಿ ಕ್ಯಾಪ್ಚರ್ ಕೋಡ್ ನೀಡಿರ್ತಾರೆ ಕ್ಯಾಪ್ಚರ್ ಕೋಡ್ ಅನ್ನು ಹಾಕಬೇಕು ಹಾಕಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಹೆಸರಿನಲ್ಲಿ ಇಲ್ಲಿಯವರೆಗೆ ಎಷ್ಟು ಬೆಳೆ ವಿಮೆ ಜಮಾ ಆಗಿದೆ ಮತ್ತು ಎಷ್ಟು ಬೆಲೆ ಯಾವ ಬೆಳೆಗೆ ಕಟ್ಟಿದ್ದೀರಿ ಎಂಬುದನ್ನು ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಇದನ್ನು ಓದಿ:🐐🐑ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ನೀಡಲು ಅರ್ಜಿ!
ಇದನ್ನು ಓದಿ :✅️✅️ ಕೃಷಿ ಸಿಂಚಾಯಿ ಯೋಜನೆ ಅಡಿ ಸಹಾಯಧನ ನೀಡಲು ಅರ್ಜಿ
1 thought on “Bele vime status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ?”