ಕೂಲಿ ಕಾರ್ಮಿಕರಿಗೆ ಆಧಾರವಾಗಲಿದೆ ಉದ್ಯೋಗ ಖಾತ್ರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಏಪ್ರಿಲ್ 1 ರಿಂದ ಆರಂಭ.
ಆತ್ಮೀಯ ರೈತ ಬಾಂಧವರೇ, ಬರಗಾಲದಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕರು ಬಹಳಷ್ಟು ಸಂಕಷ್ಟವನ್ನು ಮಳೆ ಬಾರದ ಕಾರಣ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಪರಿಹಾರವೆಂಬಂತೆ ಏಪ್ರಿಲ್ ಏಪ್ರಿಲ್ 1ರಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿದೆ. ಮಳೆ ಬಾರದ ಕಾರಣ ಹೊಲಗಳಲ್ಲಿ … Read More