ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

ಆತ್ಮೀಯ ರೈತ ಬಾಂಧವರೇ,
ನೀವು 60 ವರ್ಷ ಮೇಲ್ಪಟ್ಟವರಾಗಿದ್ದು, ನೀವು ಪಿಂಚಣಿ ಹಣ ಪಡೆದುಕೊಳ್ಳುತ್ತಿದ್ದೀರಾ?  ಹಾಗಿದ್ದರೆ ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ. ಸಾಮಜೀಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿ ಅಥವಾ ಪೆನ್ಷನ್ ಪಡೆಯುತ್ತಿರುವವರಿಗೆ ಎಲ್ಲರಿಗೂ ಒಂದು ಸಿಹಿ ಸುದ್ದಿ.

ಅರವತ್ತು (60)ವರ್ಷ ಮೇಲ್ಪಟ್ಟು ಪ್ರತಿ ತಿಂಗಳು ಪೆನ್ಷನ್ ಪಡೆಯುತ್ತಿರುವ ಅಜ್ಜ ಅಜ್ಜಿಯರಿಗೆ ಇನ್ನೊಂದು ಸಿಹಿ ಸುದ್ದಿ. ವರ್ಷ ಮೇಲ್ಪಟ್ಟರು ಉದ್ದ ರಿಗೆ ಅಂಗವಿಕಲರಿಗೆ ವಿಧವೆಯರಿಗೆ ರಾಜ್ಯ ಸರ್ಕಾರವು ಮತ್ತೊಂದು ನೀಡುವ ಮುಖಾಂತರ ಅವರ ಮುಖದಲ್ಲಿ ಸಂತಸವನ್ನು ತಂದಿದೆ. ನಮ್ಮ ಮನೆಯಲ್ಲಿ ಯಾವುದಾದರು ಅಜ್ಜ ಅಜ್ಜಿಯರು ಮತ್ತು ಅಂಗವಿಕಲರು ವಿಧವೆಯರು ಪೆನ್ಷನ್ ಅನ್ನು ಪಡೆದುಕೊಳ್ಳುತ್ತಿದ್ದರೆ ಕೂಡಲೇ ಈ ವಿಷಯದ ಕುರಿತು ಅವರಿಗೆ ತಿಳಿಸಿರಿ. ಸ್ವಲ್ಪ ದಿನಗಳಿಂದ ಎಲ್ಲರಿಗೂ ಬರುತ್ತಿರುವ ತಿಂಗಳಿಗೆ ಪೆನ್ಷನ್ ಬರುತ್ತಿರುವ ಹಣ ಬರುತ್ತಿಲ್ಲ. ಅದಕಾರಣ ಎಲ್ಲಾ ವೃದ್ಯಾಪೀರಿಗೆ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ.

ಸಕಾಲದಲ್ಲಿ ಅವರಿಗೆ ಹಣ ಬರದೆ ಇರುವುದು ತೊಂದರೆಯೇ ವಿಷಯವಾಗಿದೆ. ಎಲ್ಲ ಪಿಂಚಣಿಗಳು ಸರಿಯಾಗಿ ಆಗಿವೆ ಅಥವಾ ಇಲ್ಲವೇ ಎಂಬುದನ್ನು ಅಂಚೆ ಕಚೇರಿಯು ಪರಿಶೀಲಿಸಬೇಕೆಂದು ಹೇಳಿದೆ. ಇದರ ಬಗ್ಗೆ ಮಾಹಿತಿ ಕೇಳಲು ಬರುವ ವೃದ್ಧರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಹೇಳಿದೆ. ಅವರ ಖಾತೆಯಲ್ಲಿ ಹಣ ಜಮೆಯಾಗಿರುವುದರ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು ಎಂದು ಹೇಳಿದೆ. ಮುಖಾಂತರ ನೇರವಾಗಿ ಹಣವು ಅವರವರ ಖಾತೆಗೆ ಜಮೆಯಾಗುವುದನ್ನು ಸರ್ಕಾರ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಪೋಸ್ಟ್ ಆಫೀಸ್ನಲ್ಲಿ ನೇರವಾಗಿ ಉಳಿತಾಯ ಖಾತೆಯನ್ನು ಕೂಡ ತೆಗೆದುಕೊಳ್ಳಬಹುದು.

ಮುಖಾಂತರ ಮನೆಗೆ ಬಂದು ವೃದ್ಧಾಪೆರ ಹಣವನ್ನು ನೀಡುತ್ತಾರೆ. ಸಕಾಲದಲ್ಲಿ ಹಣವು ಬರದೇ ಇರುವ ಕಾರಣ ಎಲ್ಲರಿಗೂ ತೊಂದರೆಯಾಗುತ್ತಿದೆ. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳಲು ಸರ್ಕಾರ ಆದೇಶಿಸಿದೆ. ಗ್ರಾಹಕರು ಬಯೋಮೆಟ್ರಿಕ್ ನೀಡುವಾಗ ಮತ್ತು ವಿಥ್ ಡ್ರಾಲ್ ಮೇಲೆ ಸಹಿ ಮಾಡುವಾಗ ಗಮನವಹಿಸಬೇಕು.

Leave a Reply

Your email address will not be published. Required fields are marked *