Blog

ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ

ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆರೋಗ
*Note: ಕೊಲೆಟ್ರೋ ಟ್ರೈಕಂ ಕ್ಯಾಪ್ಸಿಸಿ ಈ ಶಿಲೀಂದ್ರವನ್ನು ಕಾಯಿ ಕೊಳೆ ರೋಗ ಕಾರಣವಾಗಿರುತ್ತದೆ

  1. ಕೊಳೆರೋಗ ಸಾಮಾನ್ಯವಾಗಿ ಮೆಣಸಿನಕಾಯಿ ಬೆಳೆಯ ಹಚ್ಚಿದ 80-85 ದಿನ ನಂತರ ಕಾಣಬರುತ್ತದೆ
  2. ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆ ರೋಗ ಬಂದು ಸಾಮಾನ್ಯವಾಗಿ ನಮಗೆ
    ಶೇಕಡ 5 ರಿಂದ 10 ಆತರಷ್ಟು ಇಳುವರಿಯನ್ನು ಹಾನಿ ಉಂಟಾಗುತ್ತದೆ
  3. ನಮ್ಮಲ್ಲಿ ಬಹಳಷ್ಟು ಜನಗಳಿಗೆ ರೋಗ ಹರಡುವುದು ಹೇಗೆ ಅಂತ ಗೊತ್ತಾಗುವುದಿಲ್ಲ ಆದರೆ ಬಿಳಿದಾಮಿಯಿಂದ ಹರಡುತ್ತದೆ.
  4. ಹಾಗಾಗಿ ನಾವು ಬಿಳಿದಾಮಿಯನ್ನು ನಿಯಂತ್ರಣ ಮಾಡೋದು ಒಂದು ಪಾತ್ರನಾಗಿರುತ್ತದೆ ಕಾಯ್ಕೊಳೆ ರೋಗ ನಿಯಂತ್ರಣದಲ್ಲಿ
  5. ಇದಕ್ಕಾಗಿ ನೀವು ಮುಂಜಾಗ್ರತ ಕಾರ್ಯಕ್ರಮಗಳನ್ನು ಕೈಗೊಳಿಸಬೇಕು
  6. ಈ ರೋಗವನ್ನು ತಡೆಗಟ್ಟುವುದಕ್ಕೆ
    ಕೆಳಗಿನ ಔಷಧಗಳನ್ನು ಸಂಪೂರ್ಣ ಮಾಡಬೇಕು
  7. ಮೊದಲನೇದಾಗಿ
    Blitox 500gm/acr ಅಥವಾ
    Taqat 400gm/acr
    Cabriotop 600gm/acr
    Galileo sensa 400ml/acr
    Antracol 500gm/acr
  8. ಪೋಷಕಾಂಶ ಕೊರತೆಗಳಿಂದ ಕೂಡ ಕೊಳೆರೋಗ ಉಂಟಾಗುತ್ತದೆ ಇದಕ್ಕಾಗಿ ನೀವು ಕ್ಯಾಲ್ಸಿಯಂ ಮತ್ತು ಬೋರಾನ್ ಲಿಕ್ವಿಡ್ ಫಾರ್ಮುಲಾಶನ್ ಇದು ವಾಲೆಗ್ರೊ ಕಂಪನಿಯಲ್ಲಿ ಕ್ಯಾಲ್ಬೆಡ್ ಸಿ ಔಷಧಿಯನ್ನು ಪ್ರತಿ ಲೀಟರ್ಗೆ 2ml ಹಾಕಿ ಸಿಂಪಡಣೆ ಮಾಡಬೇಕು
  9. ಈ ಮೇಲಿನ ಯಾವುದಾದರೂ ಔಷಧಗಳನ್ನು ಸಿಂಪಡಣೆ ಮಾಡಿ
    ನಿಮ್ಮ ಮೆಣಸಿನಕಾಯಿ ಬೆಳೆಯಲ್ಲಿ ಕಾಯಿ ಕೊಳೆ ರೋಗವನ್ನು ಯಶಸ್ವಿಯಾಗಿ ನೀವು ಕಾಪಾಡಬಹುದು ಅಥವಾ ತಡೆಗಟ್ಟಬಹುದು

LEAVE A RESPONSE

Your email address will not be published. Required fields are marked *

Open chat
Hello 👋
Can we help you?