ಆತ್ಮೀಯ ರೈತರೆ ಕರ್ನಾಟಕದಲ್ಲಿ ಬಹಳಷ್ಟು ರೈತರು ನೀರಿನ ಮೇಲೆ ಅವಲಂಬಿನೆ ಆಗಿದ್ದಾರೆ ಈ ವರ್ಷ ಮುಂಗಾರು ಚೆನ್ನಾಗಿ ಬಂದರೂ ಸಹ ಹಿಂಗಾರು ಚೆನ್ನಾಗಿ ಬರಲಿಲ್ಲ ಅದಕ್ಕಾಗಿ ಪ್ರತಿಯೊಬ್ಬರಿಗೂ ಸಹ ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ, ರಾಜ್ಯದ ಆಣೆಕಟ್ಟುಗಳಲ್ಲಿ ನೀರಿನ ಗರಿಷ್ಠ ಮಸ್ತ ಎಷ್ಟಿದೆ ಮತ್ತು ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ, ಒಳಹರಿವು ಮತ್ತು ಹೊರಹರಿವು ಮಾಹಿತಿ ತಿಳಿದುಕೊಳ್ಳಬೇಕಾಗಿದೆ.
ಅಣೆಕಟ್ಟುಗಳ ನೀರಿನ ಮಟ್ಟದ ವಿವರಗಳು:
1. ಆಲಮಟ್ಟಿ ಅಣೆಕಟ್ಟು:
ಗರಿಷ್ಠ ನೀರಿನ ಮಟ್ಟ: 519.60 ಮೀಟರ್
ಪ್ರಸ್ತುತ ನೀರಿನ ಮಟ್ಟ: 41.22 ಟಿಎಂಸಿ
ಒಳಹರಿವು: 0 ಕ್ಯೂಸೆಕ್
ಹೊರಹರಿವು: 9410 ಕ್ಯೂಸೆಕ್
2. ನಾರಾಯಣಪುರ ಅಣೆಕಟ್ಟು:
ಗರಿಷ್ಠ ನೀರಿನ ಮಟ್ಟ: 492.25 ಮೀಟರ್
ಪ್ರಸ್ತುತ ನೀರಿನ ಮಟ್ಟ: 24.56 ಟಿಎಂಸಿ
ಒಳಹರಿವು: 6222 ಕ್ಯೂಸೆಕ್
ಹೊರಹರಿವು: 10992 ಕ್ಯೂಸೆಕ್
3. ಹೇಮಾವತಿ ಜಲಾಶಯ:
ಗರಿಷ್ಠ ನೀರಿನ ಮಟ್ಟ: 890.58 ಮೀಟರ್
ಪ್ರಸ್ತುತ ನೀರಿನ ಮಟ್ಟ: 20.18 ಮೀಟರ್
ಒಳಹರಿವು: 77 ಕ್ಯೂಸೆಕ್
ಹೊರಹರಿವು: 310 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ:
ಗರಿಷ್ಠ ನೀರಿನ ಮಟ್ಟ: 554.44 ಮೀಟರ್
ಪ್ರಸ್ತುತ ನೀರಿನ ಮಟ್ಟ: 69.67 ಟಿಎಂಸಿ
ಒಳಹರಿವು: 0 ಕ್ಯೂಸೆಕ್
ಹೊರಹರಿವು: 7458 ಕ್ಯೂಸೆಕ್
5. ಹಾರಂಗಿ ಜಲಾಶಯ:
ಗರಿಷ್ಠ ನೀರಿನ ಮಟ್ಟ: 871.38 ಮೀಟರ್
ಪ್ರಸ್ತುತ ನೀರಿನ ಮಟ್ಟ: 3.61 ಟಿಎಂಸಿ
ಒಳಹರಿವು: 84 ಕ್ಯೂಸೆಕ್
ಹೊರಹರಿವು: 100 ಕ್ಯೂಸೆಕ್
6. ಕಬಿನಿ ಜಲಾಶಯ:
ಗರಿಷ್ಠ ನೀರಿನ ಮಟ್ಟ: 696.13 ಮೀಟರ್
ಪ್ರಸ್ತುತ ನೀರಿನ ಮಟ್ಟ: 12.28 ಟಿಎಂಸಿ
ಒಳಹರಿವು: 115 ಕ್ಯೂಸೆಕ್
ಹೊರಹರಿವು: 1000 ಕ್ಯೂಸೆಕ್
7. ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ:
ಗರಿಷ್ಠ ನೀರಿನ ಮಟ್ಟ: 38.04 ಮೀಟರ್
ಪ್ರಸ್ತುತ ನೀರಿನ ಮಟ್ಟ: 31.29 ಟಿಎಂಸಿ
ಒಳಹರಿವು: 48 ಕ್ಯೂಸೆಕ್
ಹೊರಹರಿವು: 4027 ಕ್ಯೂಸೆಕ್
8. ಭದ್ರಾ ಜಲಾಶಯ:
ಗರಿಷ್ಠ ನೀರಿನ ಮಟ್ಟ: 657.73 ಮೀಟರ್
ಪ್ರಸ್ತುತ ನೀರಿನ ಮಟ್ಟ: 46.29 ಟಿಎಂಸಿ
ಒಳಹರಿವು: 39 ಕ್ಯೂಸೆಕ್
ಹೊರಹರಿವು: 3812 ಕ್ಯೂಸೆಕ್
9. ತುಂಗಭದ್ರಾ ಜಲಾಶಯ:
ಗರಿಷ್ಠ ನೀರಿನ ಮಟ್ಟ: 497.71 ಮೀಟರ್
ಪ್ರಸ್ತುತ ನೀರಿನ ಮಟ್ಟ: 20.25 ಟಿಎಂಸಿ
ಒಳಹರಿವು: 0 ಕ್ಯೂಸೆಕ್
ಹೊರಹರಿವು: 7158 ಕ್ಯೂಸೆಕ್
10. ಘಟಪ್ರಭಾ ಜಲಾಶಯ:
ಗರಿಷ್ಠ ನೀರಿನ ಮಟ್ಟ: 662.91 ಮೀಟರ್
ಪ್ರಸ್ತುತ ನೀರಿನ ಮಟ್ಟ: 25.98 ಟಿಎಂಸಿ
ಒಳಹರಿವು: 0 ಕ್ಯೂಸೆಕ್
ಹೊರಹರಿವು: 106 ಕ್ಯೂಸೆಕ್
ಇದನ್ನು ಓದಿ:PMAY 2.0 ಕೇಂದ್ರದಿಂದ ಹೊಸ ಮನೆಗಳಿಗೆ ಅರ್ಜಿ ಆಹ್ವಾನ 2025
https://krushiyogi.com/archives/766
ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಜಮೆ ಆಗಿದೆ ಅಂತ ನಿಮ್ಮ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ!
https://krushiyogi.com/archives/763
1 thought on “ರಾಜ್ಯದ ಅಣೆಕಟ್ಟುಗಳ ನೀರಿನ ಮಟ್ಟ! ಹೇಗಿದೆ ಒಳಹರಿವು ಹೊರಹರಿವು ಮತ್ತು ಪ್ರಸ್ತುತ ನೀರಿನ ಮಟ್ಟ?”