ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

ಈಗಾಗಲೇ ನವೆಂಬರ್ ತಿಂಗಳಿನ ‘ಗೃಹ ಲಕ್ಷ್ಮಿ’ ಬಾಕಿ ಹಣ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ.

ಡಿಸೆಂಬರ್ ತಿಂಗಳಿನ ಹಣದ ಬಿಲ್ಲಿಂಗ್ ಇಂದು ಆಗುತ್ತಿದೆ, ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ. ಇದು ಮುಗಿದ ಬಳಿಕ ಜನವರಿ, ಫೆಬ್ರವರಿ ತಿಂಗಳಿನದ್ದು ಹಾಕಲಾಗುತ್ತದೆ.

ಯಾರೂ ಗೊಂದಲಕ್ಕೆ ಒಳಗಾಗುವುದು ಬೇಡ, ನಿರಂತರವಾಗಿ ಗೃಹ ಲಕ್ಷ್ಮೀ ಹಣ ಎಲ್ಲ ಫಲಾನುಭವಿಗಳಿಗೂ ಬರಲಿದೆ.

https://x.com/INCKarnataka/status/1896526111208571097?t=0gTVTWayDPFPuCWMy91_Mw&s=19

ಕರ್ನಾಟಕದ ಡಿ ಬಿ ಟಿ ಮೂಲಕ ಚೆಕ್ ಮಾಡುವುದು ಹೇಗೆ?

ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಡೈರೆಕ್ಟಾಗಿ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿ

https://play.google.com/store/apps/details?id=com.dbtkarnataka

ಮಟ್ಟ ಮೊದಲಿಗೆ ನೀವು play store ಮೂಲಕ ಹೋಗಿ ಕರ್ನಾಟಕದ ಡಿ ಬಿ ಟಿ ಆಪ್ಲಿಕೇಶನ್ ಅಥವಾ ಮೊಬೈಲ್ ಆ್ಯಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಆಪನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅದು ನಿಮಗೆ ಈಕೆ ವೈ ಸಿ ಕೇಳುತ್ತದೆ ಈಕೆ ವಾಯ್ಸ್ ಅಂದರೆ ಏನು?

ಇದರಲ್ಲಿ ಹೆದರ ಕೊಳ್ಳಬೇಕಾಗಿರುವುದು ಅವಶ್ಯಕತೆ ಇರುವುದಿಲ್ಲ ಅಲ್ಲಿ ಕೇವಲ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಆಧಾರ್ ಕಾರ್ಡ್ ನಿಂದ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ ಒಟಿಪಿ ಅನ್ನು ಹಾಕಿ ಸಮೆಟ್ ಮಾಡಿದರೆ ಸಾಕು ಈಗ ಇಲ್ಲಿ ನಿಮಗೆ ಈಕೆ ವಹಿಸಿ ಆಗಿರುತ್ತದೆ. ಈ ಕೆವೈಸಿ ಆದ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅದಕ್ಕೆ ಲಿಂಕ್ ಆಗಿರುತ್ತದೆ ಅಂದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರುತ್ತದೆಯೋ ಆ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಆಗಿರುವುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಮೊಬೈಲ್ ಆಪ್ ನಲ್ಲಿ ನೀವು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಅಲ್ಲಿ ಇತ್ತೀಚಿನ ಬಂದಿರುವ ಹಣದ ದಿನಾಂಕ ಮತ್ತು ಯಾವುದರಿಂದ ಹಣ ಬಂದಿದೆ ಎಂದು ತೋರಿಸುತ್ತದೆ ಅದನ್ನು ನೋಡುವ ಮೂಲಕ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಇಲ್ಲಿಯವರೆಗೆ ಎಷ್ಟು ಜಮಾ ಆಗಿವೆ ಎಂಬುದರ ಬಗ್ಗೆಯೂ ಸಹ ಮಾಹಿತಿಯನ್ನು ಉಚಿತವಾಗಿ ಯಾವುದೇ ರೀತಿ ಹಣ ಖರ್ಚು ಮಾಡದೇನೆ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು.

ಪಟ್ಟಿಯನ್ನು ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ?

ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ahara.karnataka.gov.in/Home/EServices

ಹಂತ 1 : ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.

ಹಂತ 2 : ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. Show village list ಎಂಬ ಆಯ್ಕೆ ಕ್ಲಿಕ್ ಮಾಡಿ.

ಹಂತ 3 : ನಂತರ ನಿಮ್ಮ ಜಿಲ್ಲೆ , ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ.

ಹಂತ 4 : ನಂತರ ನೀವು ಪಟ್ಟಿಯನ್ನು ಇಲ್ಲಿ ನಿಮ್ಮ ಹೆಸರು ನೋಡಬಹುದು.

Admin
Author

Admin

One thought on “ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

Leave a Reply

Your email address will not be published. Required fields are marked *