ಯುಗಾದಿ ಹಬ್ಬದ ನಂತರ ಒಟ್ಟಿಗೇ ಸಿಗಲಿದೆ ಗೃಹಲಕ್ಷ್ಮಿ 2 ತಿಂಗಳ ಹಣ ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ?

WhatsApp Group Join Now
Telegram Group Join Now

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸಿಹಿಸುದ್ದಿ ನೀಡಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಒಂದೇ ಸಲಕ್ಕೆ ಹಾಕಲಾಗುತ್ತದೆ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31ರ ನಂತರ ಎರಡು ತಿಂಗಳ ಹಣವನ್ನು ಒಂದೇ ಸಲಕ್ಕೆ ಹಾಕುವುದಾಗಿ ಹೇಳಿದ್ದು, ಮಹಿಳೆಯರು ಖುಷ್ ಆಗಿದ್ದಾರೆ. ಆದರೆ, ಏಪ್ರಿಲ್ ಮೊದಲ ವಾರದಲ್ಲಿ ಹಣ ಮಹಿಳೆಯರಿಗೆ ತಲುಪುವ ನಿರೀಕ್ಷೆ ಇದೆ.

ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ?

ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://ahara.karnataka.gov.in/Home/EServices

ಹಂತ 1 : ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. 

ಹಂತ 2 : ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

ನಂತರ Show village list ಎಂಬ ಆಯ್ಕೆ ಕ್ಲಿಕ್ ಮಾಡಿ.

 

ಹಂತ 3 : ನಂತರ ನಿಮ್ಮ ಜಿಲ್ಲೆ , ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ.

ಹಂತ 4 : ನಂತರ ನೀವು ಪಟ್ಟಿಯನ್ನು ಇಲ್ಲಿ ನಿಮ್ಮ ಹೆಸರು ನೋಡಬಹುದು.

ಇದನ್ನು ಓದಿ:ಈ ರೈತರಿಗೆಲ್ಲ ಸಿಗಲಿದೆ ಶೂನ್ಯ ಬಡ್ಡಿ ದರದಲ್ಲಿ ಅಥವಾ ಬಡ್ಡಿ ರಹಿತ ಮೂರು ಲಕ್ಷದಿಂದ 5 ಲಕ್ಷದವರೆಗೆ

ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ?

ಪಟ್ಟಿ ಚೆಕ್ ಮಾಡುವುದು ಹೇಗೆ?

ಹಂತ 1:https://ahara.kar.nic.in/Home/EServices ಇದರಲ್ಲಿ ಒಂದು ನಿಮ್ಮ ಪೇಜ್ ಓಪನ್ ಮಾಡಿದ ನಂತರ ಎಡ ಭಾಗದಲ್ಲಿ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಸಸ್ಪೆಂಡೆಡ್ ಲಿಸ್ಟ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 2:Cancelled and Suspended List
District
–Select–
Taluk
–Select–
Month
–Select–
Year
2025

ಮೊದಲಿಗೆ ಜಿಲ್ಲೆ ನಂತರ ತಾಲೂಕು ಅದಾದ ನಂತರ ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ನಂತರ ಕೆಳಗಡೆ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ಕ್ಯಾನ್ಸಲ್ಡ್ ಆಗಿರೋ ಲಿಸ್ಟ್ ನಿಮಗೆ ಕಾಣಿಸುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಇದನ್ನು ಓದಿ:A ಮತ್ತು B ಖಾತಾ ಎಂದರೇನು! ಪಡೆಯೋದು ಹೇಗೆ?

WhatsApp Group Join Now
Telegram Group Join Now

2 thoughts on “ಯುಗಾದಿ ಹಬ್ಬದ ನಂತರ ಒಟ್ಟಿಗೇ ಸಿಗಲಿದೆ ಗೃಹಲಕ್ಷ್ಮಿ 2 ತಿಂಗಳ ಹಣ ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ?”

Leave a Comment