ಯೂನಿಯನ್ ಬಜೆಟ್ 2024 ಕೃಷಿ ಕ್ಷೇತ್ರಕ್ಕೆ ಯಾವ ಯಾವ ಭರವಸೆ ನೀಡಲಾಗಿದೆ?

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೇ, ಯೂನಿಯನ್ ಬಜೆಟ್ 2024ರ ಮುಖ್ಯಾಂಶಗಳು ಏನೆಂಬುದನ್ನು ನೋಡೋಣ.
ಸೀತಾರಾಮನ್ ಅವರು ಆರನೇ ಬಾರಿಗೆ ಮಧ್ಯಂತರ ಯೂನಿಯನ್ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ.

ಯೂನಿಯನ್ ಬಜೆಟ್ ನ ಮುಖ್ಯ ಅಂಶಗಳು :


1. ಮೊದಲನೇದಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾದಾರರಿಗೆ ಮತ್ತು ಸಹಾಯಕರಿಗೆ ಅಯುಷ್ಮಾನ್ ಭರತ್ ಯೋಜನೆ ಅಡಿ ಅರೋಗ್ಯ ಸೇವೆಯನ್ನು ವಿಸ್ತರಿಸಿ ಲಾಗುವುದು.
2. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ.
3. ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
4. ದೇಶದಲ್ಲಿ ಹಾಲು ಉತ್ಪಾದನಾ ಡೈರಿಗಳ ಹೆಚ್ಚಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
5. ಪ್ರಧಾನಮಂತ್ರಿ ಮತ್ಸ ಸಂಪ್ರದಾಯ ಯೋಜನೆಯನ್ನು ವಿಸ್ತರಿಸಲಾಗುವುದು.
6. ಸಣ್ಣ ನಗರಗಳಿಗೂ ಕೂಡ ಮೆಟ್ರೋ ವ್ಯವಸ್ಥೆ.
7. ಮೀನುಗಾರಿಕೆಯನ್ನು ಪ್ರೋತ್ಸಾಹಿಸುತ್ತದೆ.
8. ಕೊಳಗೇರಿಯಲ್ಲಿ ವಾಸಿಸುವ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನಾ ನೆರವನ್ನು ನೀಡಲಾಗುತ್ತದೆ.
8. ಪ್ರವಾಸೋದ್ಯಮ ಉತ್ತೇಜಿಸುವ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು.

ಪ್ರಮುಖವಾಗಿ ಕೃಷಿ  ಕ್ಷೇತ್ರಕ್ಕೆ ನೀಡಿರುವ ಬಜೆಟ್ :

*ಕೊಯ್ಲಿನ ನಂತರ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಂಸ್ಕರಣೆಗೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಹಭಾಗಿತ್ವ
* ಡೈರಿ ಉದ್ಯಮದಲ್ಲಿ ತೊಡಗಿರುವ ಕೃಷಿಕರಿಗೆ ನೆರವು
*ರಾಸುಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ತಡೆಗೆ ಕ್ರಮ
*ಪಿಎಂ ಫಸಲ್ ಬೀಮಾ ಯೋಜನೆ ಅಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆ
*ಮತ್ಸ್ಯ ಸಂಪದ ಯೋಜನೆ ವಿಸ್ತರಣೆ.

WhatsApp Group Join Now
Telegram Group Join Now

Leave a Comment