ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ ಬರಬೇಕಾದರೆ ಏನು ಮಾಡಬೇಕು?
ಗೃಹಲಕ್ಷ್ಮಿ ಆರನೇ ತಂತಿನ ಹಣ ಬರಬೇಕಾದರೆ ಏನು ಮಾಡಬೇಕು, ಆರು ಮತ್ತು 7ನೇ ಕಂತಿನ ಹಣ ಸುಲಭವಾಗಿ ಬರಲು ಇದನ್ನು ನೀವು ಮಾಡಲೇಬೇಕು. ಈ ಕೆಲಸವನ್ನು ಮಾಡದಿದ್ದರೆ ನಿಮಗೆ ಯಾರು ಮತ್ತು 7ನೇ ಕಂತಿನ ಹಣಗಳು ಬರುವುದಿಲ್ಲ.
ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿಯು ಪ್ರತಿ ತಿಂಗಳಿಗೆ 2000 ಅಂತೆ ಪ್ರತಿ ಮಹಿಳೆಯರಿಗೂ ತಿಂಗಳಿಗೆ ನೀಡಲಾಗುತ್ತದೆ. ಸದ್ಯಕ್ಕೆ ಈಗ 5 ಕಂತುಗಳು ಪೂರ್ಣಗೊಂಡಿತ್ತು, ಆರನೇ ಕಂತಿನ ಹಣ ಈಗ ಬರಬೇಕಾಗಿದೆ. ಆರನೇ ಕಂತಿನ ಹಣ ಕೂಡ ಫೆಬ್ರವರಿಗೆ ಮೊದಲ ವಾರದಲ್ಲಿ ಬರುವುದಾಗಿ ಅಂದಾಜಿಸಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಘೋಷಣೆಗಳು ಬಂದಿಲ್ಲ. 6ನೇ ಕಂತಿನ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಯವಾಗಿ ಎನ್ ಪಿಸಿಐ ಮಾಡಿಸಬೇಕು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಸೀಡಿಂಗ್ ಮಾಡಿಸಿದರು ಕೂಡ 6ನೇ ಕಂತಿನ ಹಣ ಬರುವುದಿಲ್ಲ. ಅದು ಎಲ್ಲರೂ ಕಡ್ಡಾಯವಾಗಿ ಎನ್ ಪಿಸಿಐಯನ್ನು ಮಾಡಿಸಬೇಕು ಎಂದು ಹೇಳಿದೆ. ಎನ್‌ಪಿ ಸಿಐಯನ್ನು ನಿಮ್ಮ ಸಮೀಪದ ಬ್ಯಾಂಕಿಗೆ ಹೋಗಿ ಮಾಡಿಸಬೇಕಾಗುತ್ತದೆ.ಸಮೀಪದ ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ದಾಖಲಾತಿಗಳನ್ನು ನೀಡಿದರೆ ಏನ್ ಪಿ ಸಿ ಐ ಮಾಡಿಕೊಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವುಕ್ಕೆ ಸರ್ಕಾರ ಹೊಸದಾಗಿ ಅವಕಾಶ ಮಾಡಿಕೊಟ್ಟದೆ. ತಾಂತ್ರಿಕ ಕಾರಣಗಳಿಂದ ಸಲ್ಲಿಸಿದ ಅರ್ಜಿಗಳು ತಿರಸ್ಕಾರಕಾರ ಗೊಂಡಿದ್ದವು. ಆದರೆ ಈಗ ಗೃಹಲಕ್ಷ್ಮಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 6ನೇ ಕಂತಿನ ಹಣದ ಜಮಾ ಮಾಡುವಲ್ಲಿ ಹಿಂದೆ ಉಳಿದ ನಾಲ್ಕನೇ ಮತ್ತು 5ನೇ ಕಂತಿನ ಹಣವನ್ನು ಕೂಡ ಅದು ಸಂಪೂರ್ಣವಾಗಿ ನೀಡಲಿದೆ. ರೈತರ ಸಾಲ ಮನ್ನಾ ಮಾಡುವ ಗುರಿಯನ್ನು ಕೂಡ ರಾಜ್ಯ ಸರ್ಕಾರ ಹೊಂದಿದೆ. ಸಾಲ ಮನ್ನಾ ಮಾಡಲಾಗುವುದು ಎಂದು ಅಧಿಕೃತವಾಗಿ ರಾಜ್ಯ ಸರ್ಕಾರವು ಘೋಷಿಸಿದೆ.