ಕಬ್ಬಿನ ರಸವನ್ನು ಎಥೆನಾಲ್ ತಯಾರಿಕೆಗೆ ಬಳಸಲು
ಸರ್ಕಾರವು ಪರಿಷ್ಕೃತ ಆದೇಶವನ್ನು ಹೊರಡಿಸಿದೆ.
ಆತ್ಮೀಯ ರೈತ ಬಾಂಧವರೇ 2023 ರಲ್ಲಿ ಇಡೀ ರಾಜ್ಯದಲ್ಲಿ ಮಳೆ ಸರಿಯಾಗಿ ಆಗದೆ ಇರೋ ಕಾರಣಕ್ಕಾಗಿ , ಕಬ್ಬು,ಬತ್ತಾ, ತೊಗರಿ, ಹಣ್ಣು ಮತ್ತೆ ತರಕಾರಿ ಇತ್ಯಾದಿ ಬೆಳೆಗಳು ಬೆಳೆಯಲು ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ✓ಎಥೆನಾಲ್ ತಯಾರಿಸಲು ಕಬ್ಬಿನ ರಸವನ್ನು ಬಳಸುವುದನ್ನು ನಿಷೇಧಿಸಿ ಆಹಾರ ಸಚಿವಾಲಯವು ಹೊಸ ಆದೇಶವನ್ನು ಹೊರಡಿಸಿದೆ ಮತ್ತು 2023-24 ರ ಪೂರೈಕೆ ವರ್ಷದಲ್ಲಿ ಹಸಿರು ಇಂಧನವನ್ನು ಉತ್ಪಾದಿಸಲು ರಸ ಮತ್ತು B-ಹೆವಿ ಮೊಲಾಸಸ್‌ನ ಬಳಕೆಯನ್ನು ಅನುಮತಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಕ್ಕರೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು … Read more