ಈ ಬೆಳಗಳಿಗೆ ವಿಮೆ ಮಾಡಿಸಿ ಲಾಭ ಪಡೆಯಲು ನೀವು ವಿಮೆ ಅರ್ಜಿ ಸಲ್ಲಿಸಬೇಕು ರೈತ ಬಾಂಧವರೇ…
ನಿಮ್ಮ ಬೆಳೆಗೆ ಎಷ್ಟು ವಿಮೆ ಸಿಗಬಹುದು , ಮತ್ತೆ ಸರ್ಕಾರದಿಂದ ಯಾವ ಬೆಳೆಗಳಿಗೆ ಎಷ್ಟುವಿಮೆ ಇದೆ ಎಂದು ತಿಳಿದುಕೊಳ್ಳಲು ಕೆಳಗಡೆ ವಿವರಣೆಯಲ್ಲಿ ಮಾಹಿತಿ ಲಭ್ಯವಿದೆ.
ಪ್ರಧಾನ ಮಂತ್ರಿ ಫಸಲ್ ಯೋಜನೆ ಕಾರ್ಯಕ್ರಮ. ಪ್ರಧಾನ ಮಂತ್ರಿ ಫಸಲ್ ಯೋಜನೆಯು ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.
ಯಾವ ಬೆಳೆಗೆ ಎಷ್ಟು ವಿಮೆ ಇದೆ ಅಂತ ಮಾಹಿತಿ ತಿಳಿಯಲು??…..
1st step ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
2nd Step : ವಿಮೆಯ ವರ್ಷ 2023-24 ಆಯ್ಕೆ ಮಾಡಿ
3rd step: ರಬ್ಬಿ ಸೀಸನ್(Rabi season ) ಆಯ್ಕೆ ಮಾಡಿ
4rth step:Samrakshane ಹೋಮ್ ಪೇಜ್ ಓಪನ್ ಆದ್ಮೇಲೆ
Crop You can Insure
ಮೇಲೆ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2023 – ಡಾಕ್ಯುಮೆಂಟ್ ವಿವರಗಳು:-
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2023 ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯವಿದೆ.
1.ಅಭ್ಯರ್ಥಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ
2.ರೈತ ಗುರುತಿನ ಚೀಟಿ
3.ಪಡಿತರ ಚೀಟಿ
4.ಆಧಾರ್ ಕಾರ್ಡ್
5.ಬ್ಯಾಂಕ್ ಪಾಸ್ಬುಕ್
6.ಚಾಲನಾ ಪರವಾನಿಗೆ(Driving licence)
7.ಪಾಸ್ಪೋರ್ಟ್
8.ಮತದಾರರ ಗುರುತಿನ ಚೀಟಿ
9.ಕ್ಷೇತ್ರ ಖಾತೆ ಸಂಖ್ಯೆ
10.ಕ್ಷೇತ್ರ ಖಾಸ್ರಾ ನಂಬರ್ ಪೇಪರ್
ಕ್ರಾಪ್ ಆರಂಭಿಕ ದಿನಾಂಕ
ಈ ಯೋಜನೆಯ ಮುಖ್ಯ ಉದ್ದೇಶಗಳನ್ನು ಏನು??…
1.ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದ ಯಾವುದೇ ಅಧಿಸೂಚಿತ ಬೆಳೆಗಳು ವಿಫಲವಾದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವುದು.
2.ಕೃಷಿಯಲ್ಲಿ ಅವರ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ರೈತರ ಆದಾಯವನ್ನು ಸ್ಥಿರಗೊಳಿಸಲು.
ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವುದು.
3.ಕೃಷಿ ಕ್ಷೇತ್ರಕ್ಕೆ ಸಾಲದ ಹರಿವನ್ನು ಖಚಿತಪಡಿಸಿಕೊಳ್ಳಲು