ಈ ಬೆಳಗಳಿಗೆ ವಿಮೆ ಮಾಡಿಸಿ ಲಾಭ ಪಡೆಯಲು ನೀವು ವಿಮೆ ಅರ್ಜಿ ಸಲ್ಲಿಸಬೇಕು ರೈತ ಬಾಂಧವರೇ…
ನಿಮ್ಮ ಬೆಳೆಗೆ ಎಷ್ಟು ವಿಮೆ ಸಿಗಬಹುದು , ಮತ್ತೆ ಸರ್ಕಾರದಿಂದ ಯಾವ ಬೆಳೆಗಳಿಗೆ ಎಷ್ಟುವಿಮೆ ಇದೆ ಎಂದು ತಿಳಿದುಕೊಳ್ಳಲು ಕೆಳಗಡೆ ವಿವರಣೆಯಲ್ಲಿ ಮಾಹಿತಿ ಲಭ್ಯವಿದೆ.ಪ್ರಧಾನ ಮಂತ್ರಿ ಫಸಲ್ ಯೋಜನೆ ಕಾರ್ಯಕ್ರಮ. ಪ್ರಧಾನ ಮಂತ್ರಿ ಫಸಲ್ ಯೋಜನೆಯು ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಯಾವ ಬೆಳೆಗೆ ಎಷ್ಟು ವಿಮೆ ಇದೆ ಅಂತ ಮಾಹಿತಿ ತಿಳಿಯಲು??….. 1st step ಈ ಲಿಂಕ್ ಮೇಲೆ ಕ್ಲಿಕ್ ಮಾಡಿhttps://samrakshane.karnataka.gov.in/ 2nd Step : ವಿಮೆಯ ವರ್ಷ 2023-24 ಆಯ್ಕೆ … Read more