2023 -24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಿರಸ್ಕೃತಗೊಂಡಿರುವ ಲಿಸ್ಟ್?

2023 24ನೇ ಸಾಲಿನಲ್ಲಿ ರೈತರು ತಮ್ಮ ಬೆಳೆಗಳಿಗೆ ಬೆಳೆ ರಕ್ಷಣೆ ಗೋಸ್ಕರ ಬೆಳೆ ವಿಮೆ ಮಾಡಿಸಿದ್ದು ಎಲ್ಲರಿಗೂ ಗೊತ್ತಿದೆ ಮತ್ತು ನೀವು ಬೆಳೆ ವಿಮೆ ಮಾಡಿಸಿದ್ದರೆ ನಿಮಗೆ ಇದರ ಬಗ್ಗೆ ಗೊತ್ತೇ ಇರುತ್ತದೆ. ಪ್ರತಿಯೊಬ್ಬರ ಸಮಸ್ಯೆ ಏನೆಂದರೆ ಬೆಳೆ ವಿಮೆ ತುಂಬಿರುತ್ತೀರಿ ಮತ್ತು ನೀವು ಅದನ್ನು ಪರೀಕ್ಷೆ ಮಾಡುವುದಿಲ್ಲ ಅದನ್ನು ಸ್ಟೇಟಸ್ ಮೂಲಕ ಚೆಕ್ ಮಾಡುವುದಿಲ್ಲ ಸ್ಟೇಟಸ್ ಮೂಲಕ ಚೆಕ್ ಮಾಡಿದಾಗ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ನೋಡಬಹುದು ಮತ್ತು ನೀವು ದಾಖಲಿಸಿರುವ ಬೆಳೆ ಸರಿಯಾಗಿ … Read more